-
ಕೆಂಪುಗುಲಾಬಿ ಕೆಂಪುಗುಲಾಬಿ ನಿನಗಾಗಿ ನಾ ಹುಟ್ಟಿದೆ ದುಂಬಿ
ಅರಳು ಅರಳು ನನ್ನ ಪ್ರೀತಿಸಲು
ಕೆಂಪುಗುಲಾಬಿ ಕೆಂಪುಗುಲಾಬಿ ಕರೆಯಿತು ಇಂದು ನಿನ್ನ ನಂಬಿ
ಕಾವಲುಗಾರ ನೀನೆ ಹಗಲಿರುಳು
ಹೂವು ಮುಳ್ಳಿದ್ದರೆ ಕ್ಷೇಮ ಕೊಂಚ ಸುಳ್ಳಿದ್ದರೆ ಪ್ರೇಮ
ಪ್ರಾಣ ಕೊಡುವೆ ಪ್ರೀತಿ ಉಳಿಸಲು ಚೆಲುವೆ
ಕೆಂಪುಗುಲಾಬಿ ಕೆಂಪುಗುಲಾಬಿ ಕರೆಯಿತು ಇಂದು ನಿನ್ನ ನಂಬಿ
ಕಾವಲುಗಾರ ನೀನೆ ಹಗಲಿರುಳು
ಕನ್ನಡಿಯ ಎದುರಿನಲಿ ನಿಂತವರು ಹೆಮ್ಮೆಯಲಿ
ನನ್ನಷ್ಟು ಸುಂದರ ಇಲ್ಲಿ ಯಾರು ಎನ್ನುವರು
ಕನ್ನಡಿಗೆ ಸುಳ್ಳುಗಳ ಹೇಳುವುದು ತಿಳಿದಿಲ್ಲ
ಒಲವೆಂಬ ಕನ್ನಡಿ ನಮ್ಮ ಮೆಚ್ಚಿದು ಸುಳ್ಳಲ್ಲ
ಕಂಗಳ ಭಾವವನ್ನು ಕನ್ನಡಿ ಹೇಳದಲ್ಲ
ನಮ್ಮ ಈ ಪ್ರೀತಿಯ ಅಳಿಯದ ತಕ್ಕಡಿ ಇಲ್ಲ
||ಕೆಂಪುಗುಲಾಬಿ ಕೆಂಪುಗುಲಾಬಿ ಕರೆಯಿತು ಇಂದು ನನ್ನ ನಂಬಿ
ಕಾವಲುಗಾರ ನಾನೆ ಹಗಲಿರುಳು||
ಏಳೇಳು ಕಡಲಾಚೆ ಇರುತಾಳೆ ಯುವರಾಣಿ
ಎನ್ನುವಂತ ಕಲ್ಪನೆ ಕತೆಯ ಅಮ್ಮ ಹೇಳಿದಳು
ನಾನೇನೆ ಯುವರಾಣಿ ನೀ ನನ್ನ ಯುವರಾಜ
ನಿಜವಾಯ್ತು ಅಮ್ಮ ಹೇಳಿದ ಸುಂದರ ಸುಳ್ಳುಗಳು
ದಾಟುವೆ ಎಲ್ಲ ಗೋಡೆ ಸುಮ್ಮನೆ ಪ್ರೀತಿ ಮಾಡೆ
ದೂರವೆ ಆಗದೆ ಸೇರುವೆ ಹಚ್ಚೆಯ ಹಾಗೆ
ಬಹಳ ಬಹಳ ಇಷ್ಟ ಆದೆ ಬೆರಳ ಹಿಡಿದು ಜೊತೆಗೆ ಬಂದೆ
ಬಿಟ್ಟಿರಲಾರೆ ಇನ್ಮುಂದೆ
ಬಹಳ ಬಹಳ ನೆಂಟ ಆದೆ ನೆನ್ನೆವರೆಗು ಎಲ್ಲಿ ಹೋದೆ
ಬಂದೆ ಇಂದು ನನ್ನ ಕಣ್ಮುಂದೆ
ಹೂವು ಮುಳ್ಳಿದ್ದರೆ ಕ್ಷೇಮ ಕೊಂಚ ಸುಳ್ಳಿದ್ದರೆ ಪ್ರೇಮ
ಪ್ರಾಣ ಕೊಡುವೆ ಪ್ರೀತಿ ಉಳಿಸು ಚೆಲುವೆ
ಕೆಂಪುಗುಲಾಬಿ ಕೆಂಪುಗುಲಾಬಿ ಕರೆಯಿತು ಇಂದು ನಿನ್ನ ನಂಬಿ
ಕಾವಲುಗಾರ ನೀನೆ ಹಗಲಿರುಳು
ಬಹಳ ಬಹಳ ಇಷ್ಟ ಆದೆ ಬೆರಳ ಹಿಡಿದು ಜೊತೆಗೆ ಬಂದೆ
ಬಿಟ್ಟಿರಲಾರೆ ಇನ್ಮುಂದೆ
ಆಹ ಆಹ ಇಷ್ಟ ಆದೆ ಹ್ಮ್ ಹ್ಮ್ ಜೊತೆಗೆ ಬಂದೆ

Kempugulabi Kempugulabi song lyrics from Kannada Movie Mesthri starring Balu, Raani, Sangeetha Shetty, Lyrics penned by S Rajkiran Sung by Rajesh Krishnan, Rithisha, Music Composed by G R Shankar, film is Directed by S Rajkiran and film is released on 2018