-
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ನನ್ನನ್ನೆ ಪ್ರೀತಿ ಮಾಡಿ ಎಲ್ಲಿ ಹೋದೆ
ಯಾಕಿಂಗೆ ದೂರ ಮಾಡಿ ನೋವ ನೀಡಿದೆ
ಮನಸ್ಸಲ್ಲಿ ಎಷ್ಟೊ ಆಸೆ ತುಂಬಿಕೊಡಿದ್ದೆ
ಬಿರುಗಾಳಿಯಲಿ ಸುಟ್ಟಿ ಬೂದಿ ಮಾಡಿದೆ
ಮತ್ತೆ ಮತ್ತೆ ಕಾಡುವ ನಿನ್ನ ನೆನಪು ಬಿಟ್ಟು ಹೋಗೆನೆಂತಿದೆ
ಯಾಕೆ ತಿಳಿಸು ಯಾಕೆ ತಿಳಿಸು
ನನ್ನನ್ನೆ ಪ್ರೀತಿ ಮಾಡಿ ಎಲ್ಲಿ ಹೋದೆ
ಯಾಕಿಂಗೆ ದೂರ ಮಾಡಿ ನೋವ ನೀಡಿದೆ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ನನಗೇನೊ ಆಗಿದೆ ಎಂದು ಡಾಕ್ಟರ ಬಳಿಗೆ ಹೋದೆ
ನಿನಗೇನು ರೋಗ ಇಲ್ಲ ಹೋಗೊ ಎಂದರು
ನನ ಜಾತಕ ದೋಷವೆಂದು ಜ್ಯೋತಿಷ್ಯರ ಬಳಿಗೆ ಹೋದೆ
ನಿನ್ನ ಜಾತಕ ದೋಷವಿಲ್ಲ ಹೋಗೊ ಎಂದರು
ಯಾಕಿಂತ ಮನಸ್ಸು ಕಟುವಾದ ಹೃದಯ
ಕರುಣೆನೆ ಇಲ್ವ ನಿನಗೆ ಲೇ
ನಗುವಾಗ ನಕ್ಕು ಕುಣಿವಾಗ ಕುಣಿದು ಇಂದೆಲ್ಲಿ ಹಾರಿದೆ ನನ್ನ ಚೆಲುವೆ
ನಿನ್ನನ್ನು ಚಿನ್ನು ಅಂತ ನಿನ್ನನ್ನು ಮುದ್ದು ಅಂತ
ಕರೆದರು ಕೊಲೆಗಾತಿ ಮೋಸಗಾತಿ ಎಂದು ಕರೆಯಲೆ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ನೀನೇನು ವಿಶ್ವಕ್ಕೆ ಸುಂದರಿಯಲ್ಲ
ಊರಿಗೊಬ್ಳೆ ಪದ್ಮಾವತಿ ನೀನೇನಲ್ಲ
ನನ್ನ ಗುಂಡಿಗೆ ಗಾಯವಾಗಿದೆ ಒಮ್ಮೆ ನೋಡೆ
ಹೃದಯನ ಹೊಲಿದು ಪ್ರಾಣ ಭಿಕ್ಷೆ ನೀಡೆ
ಬಂಗಾರದ ಗೊಂಬೆ ನೀನೇಂದು ಕೊಂಡೆ
ಆಸರೆಯ ಕೊಂಬೆ ನೀನೆಂದುಕೊಂಡೆ
ನಾ ಕಟ್ಟ ಕಲ್ಪನೆ ನಂಗಿಷ್ಟ ತಾನೆ
ನಿನ್ನ ಮೇಲೆ ಪ್ರೀತಿ ಹಂಗಿಟ್ಟೆ ಜಾಣೆ
ನಿನ್ನನ್ನು ಮರೆತೆ ಅಂತ ನಿನ್ನನ್ನು ಬಿಟ್ಟೆ ಅಂತ
ಮರೆತರು ಮನಸ್ಸಲಿ ಮತ್ತೆ ಮತ್ತೆ ಮಾತನಾಡುವೆ
ನೀನಿಲ್ದೆ ನಾನು ಕೂಡ ಬದುಕಬಲ್ಲೆ
ಬದುಕಿದ್ದು ಸತ್ತುಹೋದ ರೀತಿಯಲ್ಲೆ
ನನ್ನನ್ನೆ ಪ್ರೀತಿ ಮಾಡಿ ಎಲ್ಲಿ ಹೋದೆ
ಯಾಕಿಂಗೆ ದೂರ ಮಾಡಿ ನೋವ ನೀಡಿದೆ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
-
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ನನ್ನನ್ನೆ ಪ್ರೀತಿ ಮಾಡಿ ಎಲ್ಲಿ ಹೋದೆ
ಯಾಕಿಂಗೆ ದೂರ ಮಾಡಿ ನೋವ ನೀಡಿದೆ
ಮನಸ್ಸಲ್ಲಿ ಎಷ್ಟೊ ಆಸೆ ತುಂಬಿಕೊಡಿದ್ದೆ
ಬಿರುಗಾಳಿಯಲಿ ಸುಟ್ಟಿ ಬೂದಿ ಮಾಡಿದೆ
ಮತ್ತೆ ಮತ್ತೆ ಕಾಡುವ ನಿನ್ನ ನೆನಪು ಬಿಟ್ಟು ಹೋಗೆನೆಂತಿದೆ
ಯಾಕೆ ತಿಳಿಸು ಯಾಕೆ ತಿಳಿಸು
ನನ್ನನ್ನೆ ಪ್ರೀತಿ ಮಾಡಿ ಎಲ್ಲಿ ಹೋದೆ
ಯಾಕಿಂಗೆ ದೂರ ಮಾಡಿ ನೋವ ನೀಡಿದೆ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ನನಗೇನೊ ಆಗಿದೆ ಎಂದು ಡಾಕ್ಟರ ಬಳಿಗೆ ಹೋದೆ
ನಿನಗೇನು ರೋಗ ಇಲ್ಲ ಹೋಗೊ ಎಂದರು
ನನ ಜಾತಕ ದೋಷವೆಂದು ಜ್ಯೋತಿಷ್ಯರ ಬಳಿಗೆ ಹೋದೆ
ನಿನ್ನ ಜಾತಕ ದೋಷವಿಲ್ಲ ಹೋಗೊ ಎಂದರು
ಯಾಕಿಂತ ಮನಸ್ಸು ಕಟುವಾದ ಹೃದಯ
ಕರುಣೆನೆ ಇಲ್ವ ನಿನಗೆ ಲೇ
ನಗುವಾಗ ನಕ್ಕು ಕುಣಿವಾಗ ಕುಣಿದು ಇಂದೆಲ್ಲಿ ಹಾರಿದೆ ನನ್ನ ಚೆಲುವೆ
ನಿನ್ನನ್ನು ಚಿನ್ನು ಅಂತ ನಿನ್ನನ್ನು ಮುದ್ದು ಅಂತ
ಕರೆದರು ಕೊಲೆಗಾತಿ ಮೋಸಗಾತಿ ಎಂದು ಕರೆಯಲೆ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ನೀನೇನು ವಿಶ್ವಕ್ಕೆ ಸುಂದರಿಯಲ್ಲ
ಊರಿಗೊಬ್ಳೆ ಪದ್ಮಾವತಿ ನೀನೇನಲ್ಲ
ನನ್ನ ಗುಂಡಿಗೆ ಗಾಯವಾಗಿದೆ ಒಮ್ಮೆ ನೋಡೆ
ಹೃದಯನ ಹೊಲಿದು ಪ್ರಾಣ ಭಿಕ್ಷೆ ನೀಡೆ
ಬಂಗಾರದ ಗೊಂಬೆ ನೀನೇಂದು ಕೊಂಡೆ
ಆಸರೆಯ ಕೊಂಬೆ ನೀನೆಂದುಕೊಂಡೆ
ನಾ ಕಟ್ಟ ಕಲ್ಪನೆ ನಂಗಿಷ್ಟ ತಾನೆ
ನಿನ್ನ ಮೇಲೆ ಪ್ರೀತಿ ಹಂಗಿಟ್ಟೆ ಜಾಣೆ
ನಿನ್ನನ್ನು ಮರೆತೆ ಅಂತ ನಿನ್ನನ್ನು ಬಿಟ್ಟೆ ಅಂತ
ಮರೆತರು ಮನಸ್ಸಲಿ ಮತ್ತೆ ಮತ್ತೆ ಮಾತನಾಡುವೆ
ನೀನಿಲ್ದೆ ನಾನು ಕೂಡ ಬದುಕಬಲ್ಲೆ
ಬದುಕಿದ್ದು ಸತ್ತುಹೋದ ರೀತಿಯಲ್ಲೆ
ನನ್ನನ್ನೆ ಪ್ರೀತಿ ಮಾಡಿ ಎಲ್ಲಿ ಹೋದೆ
ಯಾಕಿಂಗೆ ದೂರ ಮಾಡಿ ನೋವ ನೀಡಿದೆ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
ಏಕಾಯ್ಗೋತೊ ಏಕಾಯ್ಗೋತೊ ಈ ಪ್ರೀತಿ
Ekaagoytho ee Preethi song lyrics from Kannada Movie Mesthri starring Balu, Raani, Sangeetha Shetty, Lyrics penned by S Rajkiran Sung by Chetan Sosca, Chorus, Music Composed by G R Shankar, film is Directed by S Rajkiran and film is released on 2018