Lifeye Subjectu Lyrics

ಲೈಫೆ ಸಬ್ಜೆಕ್ಟು Lyrics

in Melukote Manja

in ಮೇಲುಕೋಟೆ ಮಂಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲೈಫೆ ಸಬ್ಜೆಕ್ಟು ಲೇಡಿಸ್‌ ಎ ಫರ್ಸ್ಟು ನಿಮ್ದೇನೆ ಈಗ ಜಮಾನ
ಟೂ ಮಚ್‌ ಫರ್ಫೆಕ್ಟ್‌ ಆದ್ರು ಎಡವಟ್ಟು ನಿಲ್ಸಿ ದಯವಿಟ್ಟು ಬಿಂಕನ
ಯಾಕೆ ನಮ್ಮ ಮೇಲೆ ಕೋಪನ
ಇರ್ಲಿ ಕೊಂಚ ಪ್ರೀತಿ ಅಭಿಮಾನ
ಆ ಬನ್ನಿ ಕುಂತು ನಿಂತು ಸ್ವಲ್ಪ ಮಾತಾಡೋಣ
ಲೈಫೆ ಸಬ್ಜೆಕ್ಟು ಲೇಡಿಸ್‌ ಎ ಫರ್ಸ್ಟು ನಿಮ್ದೇನೆ ಈಗ ಜಮಾನ
ಟೂ ಮಚ್‌ ಫರ್ಫೆಕ್ಟ್‌ ಆದ್ರು ಎಡವಟ್ಟು ನಿಲ್ಸಿ ದಯವಿಟ್ಟು ಬಿಂಕನ
 
ಮುಂಜಾನೆ ಡ್ರೀಮಲ್ಲಿ ನಾನೊಂದು ಚೆಲುವೆನ ಕಂಡೆ
ಮುಸ್ಸಂಜೆ ನೀ ಕಂಡೆ ನಿನ್ನನ್ನು ಅವಳೇಂದುಕೊಂಡೆ
ಫೋಟೊ ಹೊಡ್ಕಂತು ಕಣ್ಣು ಹಾರ್ಟು ಮಾಡ್ಕೊಂತು ಸ್ಕ್ಯಾನು
ಫಿಕ್ಸು ಆಗೊಯ್ತು ಬ್ರೇನು ನಿಂಗೆ ನಾನಾದೆ ಫ್ಯಾನು
ನೀನು ಕಲ್ ಸಕ್ಕರೆ ನಿನ್ನ ದಿಲ್‌ ಸಿಕ್ರೆ
ಮೇಲುಕೋಟೆ ಮಂಜ ಫುಲ್‌ ಹ್ಯಾಪಿ ಪಿಪಿಪಿಪಿ
 
||ಲೈಫೆ ಸಬ್ಜೆಕ್ಟು ಲೇಡಿಸ್‌ ಎ ಫರ್ಸ್ಟು ನಿಮ್ದೇನೆ ಈಗ ಜಮಾನ||
 
ಸೂಪರು ನಿನ್‌ ಸ್ಮೈಲು ನನ್‌ ಮೇಲೆ ಒತ್ತೈತೆ ಸೀಲು
ಆಗೊದ್ರೆ ನಾ ಸೇಲು ಯಾವಾಗ ನಮ್‌ ಮದುವೆ ಹೇಳು
ಹು ಅಂದ್ರೆ ನಿಮ್‌ ಮನೆಗೆ ಬರಲ
ಹೂ ಹಣ್ಣು ನಾ ಜೊತೆಗೆ ತರಲ
ಹೆತ್ತೋಳಿಗೆ ಅತ್ತೆ ಅಂತ ಕರಿಲ
ನಿಮ್‌ ಮನೆ ಅಳಿಯ ಆಗಿರಲ
ಗ್ರೀನ್‌ ಸಿಗ್ನಲ್‌ ನೀವು ಕೊಟ್ರೆ ಈಗ
ಮೇಲುಕೋಟೆ ಮಂಜ ಫುಲ್‌ ಹ್ಯಾಪಿ ಪಿಪಿಪಿಪಿ
 
||ಲೈಫೆ ಸಬ್ಜೆಕ್ಟು ಲೇಡಿಸ್‌ ಎ ಫರ್ಸ್ಟು ನಿಮ್ದೇನೆ ಈಗ ಜಮಾನ
ಟೂ ಮಚ್‌ ಫರ್ಫೆಕ್ಟ್‌ ಆದ್ರು ಎಡವಟ್ಟು ನಿಲ್ಸಿ ದಯವಿಟ್ಟು ಬಿಂಕನ
ಯಾಕೆ ನಮ್ಮ ಮೇಲೆ ಕೋಪನ
ಇರ್ಲಿ ಕೊಂಚ ಪ್ರೀತಿ ಅಭಿಮಾನ
ಆ ಬನ್ನಿ ಕುಂತು ನಿಂತು ಸ್ವಲ್ಪ ಮಾತಾಡೋಣ||

Lifeye Subjectu song lyrics from Kannada Movie Melukote Manja starring Jaggesh, Aindritha Ray, Rangayana Raghu, Lyrics penned by K Ramnarayan Sung by Puneeth Rajkumar, Oscar, Music Composed by Giridhar Diwan, film is Directed by Jaggesh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ