-
ಇಂಡಿಯಾ ದೇಶವೆ ಸಾಲದಲ್ಲಿದೆ ನಂದು ಯಾವ ಲೆಕ್ಕ
ಇಂದು ಕಾಸಿಲ್ಲ ಮುಂದೆ ನೋಡೋಣ ಮಾಡ್ಕೊಬ್ಯಾಡಿ ದುಃಖ
ಕೊಟ್ಟೋನು ಕೋಡಂಗಿ ಇಸ್ಕೊಂಡೊನು ಈರಭದ್ರ
ಅರ್ ಅರ್ಲಿ ಮಾರ್ನಿಂಗೆ ಬರಬ್ಯಾಡಿ ಮನೆ ಹತ್ರ
ಮೂವತ್ತೆರಡನೆ ತಾರೀಖಿಗೆ ಬಂದು ನನ್ನ ಭೇಟಿ ಮಾಡ್ರಿ
ಬಡ್ಡಿ ಸಾಲದಲ್ಲಿ ತಗೊಂಡಿರುವೆ ಚಡ್ಡಿ
ನಡುರೋಡಿನಲ್ಲಿ ಎಳೆಯ ಬ್ಯಾಡಿ ಲಾಡಿ
ಧಮ್ಮು ಇದ್ರೆ ನಿಮ್ಗೆ ಒಮ್ಮೆ ಹೊಡೆದು ನೋಡಿ
ನೀವೆ ಎತ್ತಬೇಕು ನಂದು ವೀಕು ಬಾಡಿ
ದಯವಿಟ್ಟು ಊರ ಮಂದಿ ನನ್ನ ಒಂದು ಮಾತು ಕೇಳಿ
ತೀರಿಸ್ತೀನಿ ಅಂದ ಮೇಲೆ ನಿಲ್ಲಂಗಿಲ್ಲ ರೈಟು ಏಳಿ
ದಯವಿಟ್ಟು ಊರ ಮಂದಿ ನನ್ನ ಒಂದು ಮಾತು ಕೇಳಿ
ತೀರಿಸ್ತೀನಿ ಅಂದ ಮೇಲೆ ನಿಲ್ಲಂಗಿಲ್ಲ ರೈಟು ಏಳಿ
ಹೋಗೊವಾಗ ಹೋಟೆಲ್ಲಿನಲ್ಲಿ ಒಂದು ಸಿಂಗಲ್ ಇಡ್ಲಿ ಹೇಳ್ರಿ
ಮನುಷ್ಯ ಅಂದಮೇಲೆ ಇರಲೆಬೇಕು ಚಿಂತೆ
ಸಾಲ ತೀರಿಸಿದರೆ ಏಣು ಮಜಾ ಐತೆ
ದುಡಿದು ತಿನ್ನೋವ್ರಿಗೆ ಕಾಲ ಇಲ್ಲವಂತೆ
ಕಂಡೋರ ಹೆಸರಲ್ಲೆ ತೆಗೆಯಬೇಕು ಖಾತೆ
ತಿರುಪತಿ ತಿಮ್ಮಪ್ಪನೆ ಮೂರು ನಾಮ ಹಾಕೊಂಡೋನೆ
ಸಾಲ ಕೊಟ್ಟು ಮರೆತೋವ್ನು ಭಗವಂತ ಆಗುತ್ತಾನೆ
ತಿರುಪತಿ ತಿಮ್ಮಪ್ಪನೆ ಮೂರು ನಾಮ ಹಾಕೊಂಡೋನೆ
ಸಾಲ ಕೊಟ್ಟು ಮರೆತೋವ್ನು ಭಗವಂತ ಆಗುತ್ತಾನೆ
ಖರ್ಚಿಗ್ ಕಾಸಿಲ್ಲ ನೀವೆ ದೇವ್ರು ಒಂದ್ ಐದು ಸಾವಿರ ಕೊಡ್ರಿ
||ಇಂಡಿಯಾ ದೇಶವೆ ಸಾಲದಲ್ಲಿದೆ ನಂದು ಯಾವ ಲೆಕ್ಕ
ಇಂದು ಕಾಸಿಲ್ಲ ಮುಂದೆ ನೋಡೋಣ ಮಾಡ್ಕೊಬ್ಯಾಡಿ ದುಃಖ
ಕೊಟ್ಟೋನು ಕೋಡಂಗಿ ಇಸ್ಕೊಂಡೊನು ಈರಭದ್ರ
ಅರ್ ಅರ್ಲಿ ಮಾರ್ನಿಂಗೆ ಬರಬ್ಯಾಡಿ ಮನೆ ಹತ್ರ
ಮೂವತ್ತೆರಡನೆ ತಾರೀಖಿಗೆ ಬಂದು ನನ್ನ ಭೇಟಿ ಮಾಡ್ರಿ||

India Deshave song lyrics from Kannada Movie Melukote Manja starring Jaggesh, Aindritha Ray, Rangayana Raghu, Lyrics penned by Yogaraj Bhat Sung by Tippu, Oscar, Music Composed by Giridhar Diwan, film is Directed by Jaggesh and film is released on 2017