-
ಕಣ್ಮುಚ್ಚಿ ನೆನೆದಾಗ ನೀನಲ್ಲೆ ನನ್ನ ನಲ್ಲೆ
ಯಾಕಿಂಗೆ ನಾನಾದೆ ಹೇಳು ಬಾ ನನ್ನ ಗೊಂಬೆ
ಹೇಳೂ ಹೇಳೂ ಹೃದಯ ಕೇಳುತ್ತಿದೆ
ನನಗೂನು ಹೃದಯದಲಿ ನಿನ್ನಂತೆ ತಂ ನಂ ನಂ
ಈಗೀಗ ಮನವೀಣೆ ನಿನ್ನ ಹೆಸರೆ ಮೀಟುತ್ತಿದೆ
ಕೇಳೂ ಕೇಳೂ ಮನವು ಹಾಡುತ್ತಿದೆ
ಮನಸ್ಸಿನ ಒಳಗೊಳಗೆ ನಿನ್ನದೆ ನೆನಪೇನ
ನನ್ನವಳು ನೀನಾಗಿ ಬಂದರೆ ಚೆಂದಾನ
ಕನಸ್ಸಲ್ಲಿ ನನಸ್ಸಾಗಿ ನನ್ನವಳು ನೀನಾಗಿ
ಬೆರೆತಂತೆ ಆದರೆ ಸ್ವರ್ಗವು ಈ ಧರೆ
ಹೇಳೂ ಹೇಳೂ ತಡೆಯಲಾರೆ ನಾ
||ಕಣ್ಮುಚ್ಚಿ ನೆನೆದಾಗ ಹ್ಮ್ ಹ್ಮ್ ಹ್ಮ್
ನನಗೂನು ಹೃದಯದಲಿ ಹ್ಮ್ ಹ್ಮ್ ಹ್ಮ್ ||
ಮನಸ್ಸಿನ ಮಹಲೊಳಗೆ ನಿನ್ನದೆ ರಾಜ್ಯನ
ನಿನ್ನರಸಿ ನಾನಾಗಿ ಸಿಕ್ಕರೆ ಸೋಪಾನ
ಬದುಕೆಲ್ಲ ಹಾಯಾಗಿ ಇರುವೆ ನಾ ಸೊಗಸಾಗಿ
ನಿನ್ನೊಡತಿ ನಾನಾಗಿ ಕಣ್ರೆಪ್ಪೆ ಒಂದಾಗಿ ಕನಸ್ಸು ಕಂಡು
ತೇಲಿಹೋದೆ ನಾ
||ಕಣ್ಮುಚ್ಚಿ ನೆನೆದಾಗ ನೀನಲ್ಲೆ ನನ್ನ ನಲ್ಲೆ
ಯಾಕಿಂಗೆ ನಾನಾದೆ ಹೇಳು ಬಾ ನನ್ನ ಗೊಂಬೆ
ಹೇಳೂ ಹೇಳೂ ಹೃದಯ ಕೇಳುತ್ತಿದೆ
ನನಗೂನು ಹೃದಯದಲಿ ನಿನ್ನಂತೆ ತಂ ನಂ ನಂ
ಈಗೀಗ ಮನವೀಣೆ ನಿನ್ನ ಹೆಸರೆ ಮೀಟುತ್ತಿದೆ
ಕೇಳೂ ಕೇಳೂ ಮನವು ಹಾಡುತ್ತಿದೆ||
-
ಕಣ್ಮುಚ್ಚಿ ನೆನೆದಾಗ ನೀನಲ್ಲೆ ನನ್ನ ನಲ್ಲೆ
ಯಾಕಿಂಗೆ ನಾನಾದೆ ಹೇಳು ಬಾ ನನ್ನ ಗೊಂಬೆ
ಹೇಳೂ ಹೇಳೂ ಹೃದಯ ಕೇಳುತ್ತಿದೆ
ನನಗೂನು ಹೃದಯದಲಿ ನಿನ್ನಂತೆ ತಂ ನಂ ನಂ
ಈಗೀಗ ಮನವೀಣೆ ನಿನ್ನ ಹೆಸರೆ ಮೀಟುತ್ತಿದೆ
ಕೇಳೂ ಕೇಳೂ ಮನವು ಹಾಡುತ್ತಿದೆ
ಮನಸ್ಸಿನ ಒಳಗೊಳಗೆ ನಿನ್ನದೆ ನೆನಪೇನ
ನನ್ನವಳು ನೀನಾಗಿ ಬಂದರೆ ಚೆಂದಾನ
ಕನಸ್ಸಲ್ಲಿ ನನಸ್ಸಾಗಿ ನನ್ನವಳು ನೀನಾಗಿ
ಬೆರೆತಂತೆ ಆದರೆ ಸ್ವರ್ಗವು ಈ ಧರೆ
ಹೇಳೂ ಹೇಳೂ ತಡೆಯಲಾರೆ ನಾ
||ಕಣ್ಮುಚ್ಚಿ ನೆನೆದಾಗ ಹ್ಮ್ ಹ್ಮ್ ಹ್ಮ್
ನನಗೂನು ಹೃದಯದಲಿ ಹ್ಮ್ ಹ್ಮ್ ಹ್ಮ್ ||
ಮನಸ್ಸಿನ ಮಹಲೊಳಗೆ ನಿನ್ನದೆ ರಾಜ್ಯನ
ನಿನ್ನರಸಿ ನಾನಾಗಿ ಸಿಕ್ಕರೆ ಸೋಪಾನ
ಬದುಕೆಲ್ಲ ಹಾಯಾಗಿ ಇರುವೆ ನಾ ಸೊಗಸಾಗಿ
ನಿನ್ನೊಡತಿ ನಾನಾಗಿ ಕಣ್ರೆಪ್ಪೆ ಒಂದಾಗಿ ಕನಸ್ಸು ಕಂಡು
ತೇಲಿಹೋದೆ ನಾ
||ಕಣ್ಮುಚ್ಚಿ ನೆನೆದಾಗ ನೀನಲ್ಲೆ ನನ್ನ ನಲ್ಲೆ
ಯಾಕಿಂಗೆ ನಾನಾದೆ ಹೇಳು ಬಾ ನನ್ನ ಗೊಂಬೆ
ಹೇಳೂ ಹೇಳೂ ಹೃದಯ ಕೇಳುತ್ತಿದೆ
ನನಗೂನು ಹೃದಯದಲಿ ನಿನ್ನಂತೆ ತಂ ನಂ ನಂ
ಈಗೀಗ ಮನವೀಣೆ ನಿನ್ನ ಹೆಸರೆ ಮೀಟುತ್ತಿದೆ
ಕೇಳೂ ಕೇಳೂ ಮನವು ಹಾಡುತ್ತಿದೆ||
Kanmucchi Nenedaga song lyrics from Kannada Movie Melukote Manja starring Jaggesh, Aindritha Ray, Rangayana Raghu, Lyrics penned by Jaggesh Sung by Karthik, Anuradha Bhat, Music Composed by Giridhar Diwan, film is Directed by Jaggesh and film is released on 2017