ರಾಣಿ ಜೇನ್ ರೂಪಾನೆ ಚೆಂದ
ನನ್ ಸಕ್ರೆ ನೀ ಕಣ್ ಮುದ್ದು ಕಂದ
ಹುಲಿ ಬೆಕ್ಕು ಮುದ್ದಲ್ಲೆ ಕೊಂದ
ನೀ ತಬ್ದಷ್ಟು ಖುಷಿಯಾದ ಬಂಧ
ಈ ಬಾನ ಬಣ್ಣ ಆದ ಕಣ್ಣೆ ನೀನಾ
ಈ ಬೇಲಿ ಹೂವ ತಂದ ಬೇರು ನೀನಾ
ಜೊ ಜೊ ಜೊ ಜೊ ಲಾಲಿ ಕೇಳು
ರಾಣಿ ಜೇನ್ ರೂಪಾನೆ ಚೆಂದ
ನನ್ ಸಕ್ರೆ ನೀ ಕಣ್ ಮುದ್ದು ಕಂದ
ಭೂಮಿಯ ಮೇಲೆ ಕರಗೊ ಚಂದ್ರ
ಕೈ ತಾಗಿ ತಂಗಾಳಿ ಭಾವ
ಆ ಜಗದ ಮೇಲೆ ಜಿಗಿಯುವ ಸೂರ್ಯ
ಮೈ ತಾಗಿ ಸುವ್ವಾಲಿ ಜೀವ
ಸುವ್ವಲಾಲಿ ಹಾಡೊ ಅಮ್ಮ ನಾ
ಬೀಸೊಗಾಳಿ ಬರೆಯೊ ಪದವೆ ನಾ
ಹಾಡು ಬಾ ಆ…
ಜೊ ಜೊ ಜೊ ಜೊ ಜೊ
ಜೊ ಜೊ ಜೊ ಜೊ ಜೊ ಜೊ
ಜೊ ಜೊ ಜೊ
ಕಾಮನಬಿಲ್ಲು ಹುಟ್ಟಿದ ಮೇಲೆ
ಸುರಿದಂತ ಮಳೆಹನಿ ನೀನಾ
ಓ ಮೊದಲ ಮುತ್ತು ಕೊಟ್ಟಾದ ಮೇಲೆ
ಮುರಿದಂತ ಕೈಬಳೆ ನೀನಾ
ಪ್ರೀತಿ ಜೋಲಿ ತೂಗೊ ಗುಮ್ಮ ನಾ
ಮೈಯ್ಯ ಒಳಗೆ ಹೊಕ್ಕ ದೆವ್ವ ನಾ
ಬಿಡಿಸು ಬಾ ಓಓಓ
ಜೊ ಜೊ ಜೊ ಜೊ ಜೊ
ಜೊ ಜೊ ಜೊ ಜೊ ಜೊ ಜೊ
ಜೊ ಜೊ ಜೊ
||ರಾಣಿ ಜೇನ್ ರೂಪಾನೆ ಚೆಂದ
ನನ್ ಸಕ್ರೆ ನೀ ಕಣ್ ಮುದ್ದು ಕಂದ
ಹುಲಿ ಬೆಕ್ಕು ಮುದ್ದಲ್ಲೆ ಕೊಂದ
ನೀ ತಬ್ದಷ್ಟು ಖುಷಿಯಾದ ಬಂಧ
ಈ ಬಾನ ಬಣ್ಣ ಆದ ಕಣ್ಣೆ ನೀನಾ
ಈ ಬೇಲಿ ಹೂವ ತಂದ ಬೇರು ನೀನಾ
ಜೊ ಜೊ ಜೊ ಜೊ ಲಾಲಿ ಕೇಳು||
||ರಾಣಿ ಜೇನ್ ರೂಪಾನೆ ಚೆಂದ
ನನ್ ಸಕ್ರೆ ನೀ ಕಣ್ ಮುದ್ದು ಕಂದ||
ರಾಣಿ ಜೇನ್ ರೂಪಾನೆ ಚೆಂದ
ನನ್ ಸಕ್ರೆ ನೀ ಕಣ್ ಮುದ್ದು ಕಂದ
ಹುಲಿ ಬೆಕ್ಕು ಮುದ್ದಲ್ಲೆ ಕೊಂದ
ನೀ ತಬ್ದಷ್ಟು ಖುಷಿಯಾದ ಬಂಧ
ಈ ಬಾನ ಬಣ್ಣ ಆದ ಕಣ್ಣೆ ನೀನಾ
ಈ ಬೇಲಿ ಹೂವ ತಂದ ಬೇರು ನೀನಾ
ಜೊ ಜೊ ಜೊ ಜೊ ಲಾಲಿ ಕೇಳು
ರಾಣಿ ಜೇನ್ ರೂಪಾನೆ ಚೆಂದ
ನನ್ ಸಕ್ರೆ ನೀ ಕಣ್ ಮುದ್ದು ಕಂದ
ಭೂಮಿಯ ಮೇಲೆ ಕರಗೊ ಚಂದ್ರ
ಕೈ ತಾಗಿ ತಂಗಾಳಿ ಭಾವ
ಆ ಜಗದ ಮೇಲೆ ಜಿಗಿಯುವ ಸೂರ್ಯ
ಮೈ ತಾಗಿ ಸುವ್ವಾಲಿ ಜೀವ
ಸುವ್ವಲಾಲಿ ಹಾಡೊ ಅಮ್ಮ ನಾ
ಬೀಸೊಗಾಳಿ ಬರೆಯೊ ಪದವೆ ನಾ
ಹಾಡು ಬಾ ಆ…
ಜೊ ಜೊ ಜೊ ಜೊ ಜೊ
ಜೊ ಜೊ ಜೊ ಜೊ ಜೊ ಜೊ
ಜೊ ಜೊ ಜೊ
ಕಾಮನಬಿಲ್ಲು ಹುಟ್ಟಿದ ಮೇಲೆ
ಸುರಿದಂತ ಮಳೆಹನಿ ನೀನಾ
ಓ ಮೊದಲ ಮುತ್ತು ಕೊಟ್ಟಾದ ಮೇಲೆ
ಮುರಿದಂತ ಕೈಬಳೆ ನೀನಾ
ಪ್ರೀತಿ ಜೋಲಿ ತೂಗೊ ಗುಮ್ಮ ನಾ
ಮೈಯ್ಯ ಒಳಗೆ ಹೊಕ್ಕ ದೆವ್ವ ನಾ
ಬಿಡಿಸು ಬಾ ಓಓಓ
ಜೊ ಜೊ ಜೊ ಜೊ ಜೊ
ಜೊ ಜೊ ಜೊ ಜೊ ಜೊ ಜೊ
ಜೊ ಜೊ ಜೊ
||ರಾಣಿ ಜೇನ್ ರೂಪಾನೆ ಚೆಂದ
ನನ್ ಸಕ್ರೆ ನೀ ಕಣ್ ಮುದ್ದು ಕಂದ
ಹುಲಿ ಬೆಕ್ಕು ಮುದ್ದಲ್ಲೆ ಕೊಂದ
ನೀ ತಬ್ದಷ್ಟು ಖುಷಿಯಾದ ಬಂಧ
ಈ ಬಾನ ಬಣ್ಣ ಆದ ಕಣ್ಣೆ ನೀನಾ
ಈ ಬೇಲಿ ಹೂವ ತಂದ ಬೇರು ನೀನಾ
ಜೊ ಜೊ ಜೊ ಜೊ ಲಾಲಿ ಕೇಳು||
||ರಾಣಿ ಜೇನ್ ರೂಪಾನೆ ಚೆಂದ
ನನ್ ಸಕ್ರೆ ನೀ ಕಣ್ ಮುದ್ದು ಕಂದ||