LYRIC

Song Details Page after Lyrice

ಬುಡು ಬುಡ್ಕೆ ಬುಡು ಬುಡ್ಕೆ
ಹೇಳ್ತೈತೆ ಕೇಳು
ತೂತು ಮಡಕೆ ತೂತು ಮಡಕೆ
ತುಂಬ್ದಂಗೆ ಬಾಳು
ಬುಡು ಬುಡ್ಕೆ ಬುಡು ಬುಡ್ಕೆ
ಹೇಳ್ತೈತೆ ಕೇಳು
ತೂತು ಮಡಕೆ ತೂತು ಮಡಕೆ
ತುಂಬ್ದಂಗೆ ಬಾಳು
ದೇವರೆ ಎದ್ರಿಗೆ ಸಿಕ್ರು ತೀರ್ಥಕ್ಕೆ ಕೈಯ್ಯ ಚಾಚು
ಆಕಾಶ ಅಂಗೈಲಿದ್ರು ಸೂರ್ಯಂಗು ಕ್ರಾಪು ಬಾಚು
ಗೂಳಿಯ ಕೆಚ್ಲಲ್ಲೂ ಹಾಲನ್ನೆ ಕರಿತಾವ್ರೊ
ಇರೋದೆಲ್ಲ ಬಿಟ್ಟು ಇರುವೆ ಬಿಟ್ಕೊಂಡಿರೋರ್‌ ಕಥೆ
ಈ ಸ್ವರ್ಗ ಈ ಸ್ವರ್ಗ ಈ ಸ್ವರ್ಗ  ಈ ಸ್ವರ್ಗ
 
||ಬುಡು ಬುಡ್ಕೆ ಬುಡು ಬುಡ್ಕೆ
ಹೇಳ್ತೈತೆ ಕೇಳು
ತೂತು ಮಡಕೆ ತೂತು ಮಡಕೆ
ತುಂಬ್ದಂಗೆ ಬಾಳು||
 
ಕಾಡಿಗೆ ಹೋದ್ರೆ ರಾಮ ನಾ
ಕಿಂಡಿಲಿ ಕಂಡ್ರೆ ಕೃಷ್ಣ ನಾ
ಕುಣಿತಿದ್ರೆ ಕರಗ ನಾ
ಸೋಲ್ತಿದ್ರೆ ಸ್ವರ್ಗ ನಾ
 
ಧರ್ಮಕ್ಕೆ ಮಾತ್ರ ಬಜಾರು
ದೇಶವೆ ನೀನು ಹುಷಾರು
ನೇಣ್‌ ಹಾಕೋನ್ಗು ಟ್ಯಾಕ್ಸೇನ
ಸುಡೋನ್ಗು ಸುಂಕನ
ಮೇರಿ ಪ್ಯಾರಿ ಬೂಬಮ್ಮ
ಪೈಸಾ ಇದ್ರೆ ಪ್ಯಾರಮ್ಮ
ಕಾಸಿಗೂ ಕೈಲಾಸಕ್ಕೂ ಒಂದೆ ರೂಟಮ್ಮ
ಗುಡಿಗೊಂದು ಗುಬ್ಬಿನ ಕುರಿಗೊಂದು ದಾರಿನ
ಜೋಡಿಸಿ ಕೋಟ್ಟೋವ್ನ ಮೇಲೊಬ್ಬ ಮಾಯಾವಿ
ಇರೋದೆಲ್ಲ ಬಿಟ್ಟು ಇರುವೆ ಬಿಟ್ಕೊಂಡಿರೋರ್‌ ಕಥೆ
ಈ ಸ್ವರ್ಗ ಈ ಸ್ವರ್ಗ ಈ ಸ್ವರ್ಗ  ಈ ಸ್ವರ್ಗ
 
||ಬುಡು ಬುಡ್ಕೆ ಬುಡು ಬುಡ್ಕೆ
ಹೇಳ್ತೈತೆ ಕೇಳು
ತೂತು ಮಡಕೆ ತೂತು ಮಡಕೆ
ತುಂಬ್ದಂಗೆ ಬಾಳು||
 
ಯೂಟ್ಯೂಬಲ್ಲಿ ಪಂಚರು ಟ್ವಿಟರ್ನಲ್ಲೆ ಕ್ವಾರ್ಟರು
ಆನ್ಲೈನಲ್ಲೆ ಅನ್ನನ ಬೇಯಿಸ್ಕೊಂಡು ತಿನ್ರಣ್ಣ
ಗೂಗಲ್‌ ಮಾಡೊ ಪಾಗಲ್ಲು
ಸತ್ತಾಗ ಆಡ್ಸೊ ಕೈಕಾಲು
ಫೇಸ್‌ ಬುಕ್ಕಲ್ಲೆ ತೀರ್ಮಾನ ಕೊಡಡ್ತಾವ್ರೆ ನೋಡ್ರಣ್ಣ
ಮಾಯಾಲೋಕದ ರಂಗೀಲಾ ಮನ್ಸ ನೀನು ಕುಚೇಲ
ಮಾಯೆಗೂ ಮನಸ್ಸಿಗೂ ಒಂದೆ ಕಣ್ಣಮ್ಮ
ಸಾವಿಗೊಂದು ಅತ್ಯನ ಸುಳ್ಳಿಗೊಂದು ವೇಷನ
ಕೂಡಿಸಿ ಕಳೆಯೋಣ ಮೇಲೊಬ್ಬ ಮಾಯಾವಿ
ಇರೋದೆಲ್ಲ ಬಿಟ್ಟು ಇರುವೆ ಬಿಟ್ಕೊಂಡಿರೋರ್‌ ಕಥೆ
ಈ ಸ್ವರ್ಗ ಈ ಸ್ವರ್ಗ ಈ ಸ್ವರ್ಗ  ಈ ಸ್ವರ್ಗ

ಬುಡು ಬುಡ್ಕೆ ಬುಡು ಬುಡ್ಕೆ
ಹೇಳ್ತೈತೆ ಕೇಳು
ತೂತು ಮಡಕೆ ತೂತು ಮಡಕೆ
ತುಂಬ್ದಂಗೆ ಬಾಳು
ಬುಡು ಬುಡ್ಕೆ ಬುಡು ಬುಡ್ಕೆ
ಹೇಳ್ತೈತೆ ಕೇಳು
ತೂತು ಮಡಕೆ ತೂತು ಮಡಕೆ
ತುಂಬ್ದಂಗೆ ಬಾಳು
ದೇವರೆ ಎದ್ರಿಗೆ ಸಿಕ್ರು ತೀರ್ಥಕ್ಕೆ ಕೈಯ್ಯ ಚಾಚು
ಆಕಾಶ ಅಂಗೈಲಿದ್ರು ಸೂರ್ಯಂಗು ಕ್ರಾಪು ಬಾಚು
ಗೂಳಿಯ ಕೆಚ್ಲಲ್ಲೂ ಹಾಲನ್ನೆ ಕರಿತಾವ್ರೊ
ಇರೋದೆಲ್ಲ ಬಿಟ್ಟು ಇರುವೆ ಬಿಟ್ಕೊಂಡಿರೋರ್‌ ಕಥೆ
ಈ ಸ್ವರ್ಗ ಈ ಸ್ವರ್ಗ ಈ ಸ್ವರ್ಗ  ಈ ಸ್ವರ್ಗ
 
||ಬುಡು ಬುಡ್ಕೆ ಬುಡು ಬುಡ್ಕೆ
ಹೇಳ್ತೈತೆ ಕೇಳು
ತೂತು ಮಡಕೆ ತೂತು ಮಡಕೆ
ತುಂಬ್ದಂಗೆ ಬಾಳು||
 
ಕಾಡಿಗೆ ಹೋದ್ರೆ ರಾಮ ನಾ
ಕಿಂಡಿಲಿ ಕಂಡ್ರೆ ಕೃಷ್ಣ ನಾ
ಕುಣಿತಿದ್ರೆ ಕರಗ ನಾ
ಸೋಲ್ತಿದ್ರೆ ಸ್ವರ್ಗ ನಾ
 
ಧರ್ಮಕ್ಕೆ ಮಾತ್ರ ಬಜಾರು
ದೇಶವೆ ನೀನು ಹುಷಾರು
ನೇಣ್‌ ಹಾಕೋನ್ಗು ಟ್ಯಾಕ್ಸೇನ
ಸುಡೋನ್ಗು ಸುಂಕನ
ಮೇರಿ ಪ್ಯಾರಿ ಬೂಬಮ್ಮ
ಪೈಸಾ ಇದ್ರೆ ಪ್ಯಾರಮ್ಮ
ಕಾಸಿಗೂ ಕೈಲಾಸಕ್ಕೂ ಒಂದೆ ರೂಟಮ್ಮ
ಗುಡಿಗೊಂದು ಗುಬ್ಬಿನ ಕುರಿಗೊಂದು ದಾರಿನ
ಜೋಡಿಸಿ ಕೋಟ್ಟೋವ್ನ ಮೇಲೊಬ್ಬ ಮಾಯಾವಿ
ಇರೋದೆಲ್ಲ ಬಿಟ್ಟು ಇರುವೆ ಬಿಟ್ಕೊಂಡಿರೋರ್‌ ಕಥೆ
ಈ ಸ್ವರ್ಗ ಈ ಸ್ವರ್ಗ ಈ ಸ್ವರ್ಗ  ಈ ಸ್ವರ್ಗ
 
||ಬುಡು ಬುಡ್ಕೆ ಬುಡು ಬುಡ್ಕೆ
ಹೇಳ್ತೈತೆ ಕೇಳು
ತೂತು ಮಡಕೆ ತೂತು ಮಡಕೆ
ತುಂಬ್ದಂಗೆ ಬಾಳು||
 
ಯೂಟ್ಯೂಬಲ್ಲಿ ಪಂಚರು ಟ್ವಿಟರ್ನಲ್ಲೆ ಕ್ವಾರ್ಟರು
ಆನ್ಲೈನಲ್ಲೆ ಅನ್ನನ ಬೇಯಿಸ್ಕೊಂಡು ತಿನ್ರಣ್ಣ
ಗೂಗಲ್‌ ಮಾಡೊ ಪಾಗಲ್ಲು
ಸತ್ತಾಗ ಆಡ್ಸೊ ಕೈಕಾಲು
ಫೇಸ್‌ ಬುಕ್ಕಲ್ಲೆ ತೀರ್ಮಾನ ಕೊಡಡ್ತಾವ್ರೆ ನೋಡ್ರಣ್ಣ
ಮಾಯಾಲೋಕದ ರಂಗೀಲಾ ಮನ್ಸ ನೀನು ಕುಚೇಲ
ಮಾಯೆಗೂ ಮನಸ್ಸಿಗೂ ಒಂದೆ ಕಣ್ಣಮ್ಮ
ಸಾವಿಗೊಂದು ಅತ್ಯನ ಸುಳ್ಳಿಗೊಂದು ವೇಷನ
ಕೂಡಿಸಿ ಕಳೆಯೋಣ ಮೇಲೊಬ್ಬ ಮಾಯಾವಿ
ಇರೋದೆಲ್ಲ ಬಿಟ್ಟು ಇರುವೆ ಬಿಟ್ಕೊಂಡಿರೋರ್‌ ಕಥೆ
ಈ ಸ್ವರ್ಗ ಈ ಸ್ವರ್ಗ ಈ ಸ್ವರ್ಗ  ಈ ಸ್ವರ್ಗ

Budu Buduke song lyrics from Kannada Movie Melobba Maayaavi starring Sanchari Vijay, Ananya Shetty , Chakravarthi Chandrachood, Lyrics penned bySung by L N Shastry, Hemanth, Shamitha Malnad, Music Composed by LN Shastry, film is Directed by B Naveen Krishna and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ