Kalla kolala Lyrics

ಕಲ್ಲ ಕೊಳಲ Lyrics

in Melobba Maayaavi

in ಮೇಲೊಬ್ಬ ಮಾಯಾವಿ

LYRIC

Song Details Page after Lyrice

ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ
ನುಡಿಸಲು ಹೊರಟ ಲೋಕವೆಂಬ ಜೀವಜಾಲ
ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ
ನುಡಿಸಲು ಹೊರಟ ಲೋಕವೆಂಬ ಜೀವಜಾಲ
ಬೊಗಸೆಯಷ್ಟು ಸಾವಿಲ್ಲದ ಮನೆ ಸಾಸಿವೆ
ಹುಡುಕಿದಷ್ಟು ಸಾಲಿಲ್ಲದ ಹರಿವ ಇರುವೆ
ಹೊರಟೆಯಲ್ಲೊ ಮಹಾ ಯಾನ
ನೀ ಹೊರಟೆಯಲ್ಲೊ ಮಹಾ ಯಾನ
ನಿಂತು ಹೋಯಿತೆ ಜೀವ ಗಾನ
ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ
ನುಡಿಸಲು ಹೊರಟ ಲೋಕವೆಂಬ ಜೀವಜಾಲ
 
ಹೂವು ಅರಳುವಾಗ
ಹೂವು ಅರಳುವಾಗ ಇರುವೆ ಸರಿಯುವಾಗ
ನದಿಯು ಹರಿಯುವಾಗ
ಹೇಳಿದ ಗುಟ್ಟುಗಳ ನೆಟ್ಟು ಹೋಗೊ ಗೋಪಾಲ
ಕಡಲ ಕೆನ್ನೆಯ ಮೇಲೆ ಬಿದ್ದ
ಮಳೆಹನಿಗಳ ಲೆಕ್ಕ ಇಟ್ಟವರ್ಯಾರೊ
ಈ ನೆಲದ ಒಡಲ ಒಳಗೆ ಇರುವ
ಮುತ್ತುಗಳ ಬಿತ್ತಿ ಹೋದವರ್ಯಾರೊ
ಹೇಳಿ ಹೋಗೊ ಗೋಪಾಲ
ಲೋಕದ ಕಣ್ಣಿಗೆ ನೀ ಈಗ ಶಿಶುಪಾಲ
ಹೇಳಿ ಹೋಗೊ ಗೋಪಾಲ
ಲೋಕದ ಕಣ್ಣಿಗೆ ನೀ ಈಗ ಶಿಶುಪಾಲ
ಹೊರಟೆಯಲ್ಲೊ ಮಹಾ ಯಾನ
ನೀ ಹೊರಟೆಯಲ್ಲೊ ಮಹಾ ಯಾನ
ನಿಂತು ಹೋಯಿತೆ ಜೀವ ಗಾನ
 
ಭೂಮಿ ಬಿರಿಯುವಾಗ
ಭೂಮಿ ಬಿರಿಯುವಾಗ ಚುಕ್ಕಿ ಬೀಳುವಾಗ
ಹಕ್ಕಿ ಅಳುವಾಗ
ಮಣ್ಣಾಗಿ ಹೋದವನು ಗೋಪಾಲ
ನಗುವ ಜನರ ಎದೆಯಲ್ಲೊಂದು
ಅಳುವ ಇಟ್ಟವರು ಯಾರೊ
ಈ ಗೋರಿ ಮೇಲೆ ಬೆಳೆದ ಹೂವಿಗೆ
ಘಮವ ತಂದವರು ಯಾರೊ
ಹೇಳಿ ಹೋಗೊ ಗೋಪಾಲ
ಇದು ಸ್ವರ್ಗವೆಂಬ ನರಕದ ಜಾಲ
ಹೇಳಿ ಹೋಗೊ ಗೋಪಾಲ
ಇದು ಸ್ವರ್ಗವೆಂಬ ನರಕದ ಜಾಲ
ಹೊರಟೆಯಲ್ಲೊ ಮಹಾ ಯಾನ
ನೀ ಹೊರಟೆಯಲ್ಲೊ ಮಹಾ ಯಾನ
ನಿಂತು ಹೋಯಿತೆ ಜೀವ ಗಾನ

ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ
ನುಡಿಸಲು ಹೊರಟ ಲೋಕವೆಂಬ ಜೀವಜಾಲ
ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ
ನುಡಿಸಲು ಹೊರಟ ಲೋಕವೆಂಬ ಜೀವಜಾಲ
ಬೊಗಸೆಯಷ್ಟು ಸಾವಿಲ್ಲದ ಮನೆ ಸಾಸಿವೆ
ಹುಡುಕಿದಷ್ಟು ಸಾಲಿಲ್ಲದ ಹರಿವ ಇರುವೆ
ಹೊರಟೆಯಲ್ಲೊ ಮಹಾ ಯಾನ
ನೀ ಹೊರಟೆಯಲ್ಲೊ ಮಹಾ ಯಾನ
ನಿಂತು ಹೋಯಿತೆ ಜೀವ ಗಾನ
ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ
ನುಡಿಸಲು ಹೊರಟ ಲೋಕವೆಂಬ ಜೀವಜಾಲ
 
ಹೂವು ಅರಳುವಾಗ
ಹೂವು ಅರಳುವಾಗ ಇರುವೆ ಸರಿಯುವಾಗ
ನದಿಯು ಹರಿಯುವಾಗ
ಹೇಳಿದ ಗುಟ್ಟುಗಳ ನೆಟ್ಟು ಹೋಗೊ ಗೋಪಾಲ
ಕಡಲ ಕೆನ್ನೆಯ ಮೇಲೆ ಬಿದ್ದ
ಮಳೆಹನಿಗಳ ಲೆಕ್ಕ ಇಟ್ಟವರ್ಯಾರೊ
ಈ ನೆಲದ ಒಡಲ ಒಳಗೆ ಇರುವ
ಮುತ್ತುಗಳ ಬಿತ್ತಿ ಹೋದವರ್ಯಾರೊ
ಹೇಳಿ ಹೋಗೊ ಗೋಪಾಲ
ಲೋಕದ ಕಣ್ಣಿಗೆ ನೀ ಈಗ ಶಿಶುಪಾಲ
ಹೇಳಿ ಹೋಗೊ ಗೋಪಾಲ
ಲೋಕದ ಕಣ್ಣಿಗೆ ನೀ ಈಗ ಶಿಶುಪಾಲ
ಹೊರಟೆಯಲ್ಲೊ ಮಹಾ ಯಾನ
ನೀ ಹೊರಟೆಯಲ್ಲೊ ಮಹಾ ಯಾನ
ನಿಂತು ಹೋಯಿತೆ ಜೀವ ಗಾನ
 
ಭೂಮಿ ಬಿರಿಯುವಾಗ
ಭೂಮಿ ಬಿರಿಯುವಾಗ ಚುಕ್ಕಿ ಬೀಳುವಾಗ
ಹಕ್ಕಿ ಅಳುವಾಗ
ಮಣ್ಣಾಗಿ ಹೋದವನು ಗೋಪಾಲ
ನಗುವ ಜನರ ಎದೆಯಲ್ಲೊಂದು
ಅಳುವ ಇಟ್ಟವರು ಯಾರೊ
ಈ ಗೋರಿ ಮೇಲೆ ಬೆಳೆದ ಹೂವಿಗೆ
ಘಮವ ತಂದವರು ಯಾರೊ
ಹೇಳಿ ಹೋಗೊ ಗೋಪಾಲ
ಇದು ಸ್ವರ್ಗವೆಂಬ ನರಕದ ಜಾಲ
ಹೇಳಿ ಹೋಗೊ ಗೋಪಾಲ
ಇದು ಸ್ವರ್ಗವೆಂಬ ನರಕದ ಜಾಲ
ಹೊರಟೆಯಲ್ಲೊ ಮಹಾ ಯಾನ
ನೀ ಹೊರಟೆಯಲ್ಲೊ ಮಹಾ ಯಾನ
ನಿಂತು ಹೋಯಿತೆ ಜೀವ ಗಾನ

Kalla kolala song lyrics from Kannada Movie Melobba Maayaavi starring Sanchari Vijay, Ananya Shetty , Chakravarthi Chandrachood, Lyrics penned bySung by L N Shastry, Music Composed by LN Shastry, film is Directed by B Naveen Krishna and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ