-
ರಂಗು ರಂಗು ಎಂಥ ರಂಗು ಮತ್ತು ತಂದ ಭಂಗಿ ಗುಂಗು
ರಂಗು ರಂಗು ಎಂಥ ರಂಗು ಮತ್ತು ತಂದ ಭಂಗಿ ಗುಂಗು
ಹೇ ಯಮ್ಮ ಯಮ್ಮ ಹೇ ತಕಧಿಮ್ಮ
ಹೇ ಯಮ್ಮ ಯಮ್ಮ ಹೇ ತಕಧಿಮ್ಮ
ರಂಗು ರಂಗು ಎಂಥ ರಂಗು ಮತ್ತು ತಂದ ಭಂಗಿ ಗುಂಗು
ಮತ್ತೇರಿ ಮೈಯ್ಯೆಲ್ಲ ಜುಮ್ಮೆನ್ನೊ ಮತ್ತು ಸಾಕೇನೊ
ತಂಪಾದ ಸಂಜೇಲಿ ಇನ್ನೊಂದು ಸುತ್ತು ಬೇಕೇನೊ
ಒಂದೇ ಧಮ್ಮು ಸಾಕಾಯಿತು ತಲೆಯೆಲ್ಲ ಧಿಮ್ ಎಂದಿತು
ಹೂಬಳ್ಳಿಯಂತ ನನ್ನ ಮೈಯ್ಯ ತೋಳಲ್ಲಿ ಬಳಸು ಬಾರೊ ಪ್ರಿಯ
ಎಂಗೈತೆ ನೋಡೀಗ ಗಾಂಜಾ ಮಾಂಜ
||ರಂಗು ರಂಗು ಎಂಥ ರಂಗು ಮತ್ತು ತಂದ ಭಂಗಿ ಗುಂಗು
ಹೇ ಯಮ್ಮ ಯಮ್ಮ ಹೇ ತಕಧಿಮ್ಮ
ಹೇ ಯಮ್ಮ ಯಮ್ಮ ಹೇ ತಕಧಿಮ್ಮ||
||ರಂಗು ರಂಗು ಎಂಥ ರಂಗು ಮತ್ತು ತಂದ ಭಂಗಿ ಗುಂಗು||
ಆಹಹಹ ಬೆಳ್ಳಿಯ ಮಿಂಚಂಗೆ ವೈಯ್ಯಾರಿ ನಿನ್ನ ಕಣ್ಣೇಟು
ಬಳ್ಳಿಯ ಕುಡಿಯಂಗೆ ಈ ಮೈಯ್ಯ ಮಾಟ ಬೊಂಬಾಟು
ಇನ್ನೇತಕೆ ಮುಚ್ಚುಮರೆ ನಾನೀಗ ನಿನ್ನ ಸೆರೆ
ಪ್ರೀತಿಯ ಮಾತೆ ಮುತ್ತಾಯಿತು ಹತ್ತಿರ ಬಾರೆ ಹೊತ್ತಾಯಿತು
ಗೊತ್ತಾಯಿತು ಇವತ್ತು ಗಾಂಜಾ ಮಜಾ

ಹೇ ಯಮ್ಮ ಯಮ್ಮ ಯಮ್ಮ ಹೇ ತಕಧಿಮ್ಮ