Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆನಂದವೆ ಆನಂದವೆ ಇನ್ನೆಂದಿಗು ಎಲ್ಲರಿಗೆ
ಸಂತೋಷದಿ ಕುಣಿದಾಡುತ ಜೈ ಎನ್ನಿರಿ ಅಣ್ಣನಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
 
||ಆನಂದವೆ ಆನಂದವೆ ಇನ್ನೆಂದಿಗು ಎಲ್ಲರಿಗೆ
ಸಂತೋಷದಿ ಕುಣಿದಾಡುತ ಜೈ ಎನ್ನಿರಿ ಅಣ್ಣನಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ||
 
ಹುಲಿಯಂತೆ ನಮ್ಮಣ್ಣನು ಜನಗಳ ನಡುವಲ್ಲಿ
ಸಿಡಿಲಂತೆ ನಮ್ಮಣ್ಣನು ದುರುಳನ ಎದುರಲಿ
ಸಿರಿಯಂತೆ ನಮ್ಮಣ್ಣನು ಬಡವರ ಬಳಿಯಲ್ಲಿ
ಉರಿಯಂತೆ ನಮ್ಮಣ್ಣನು ಕೆಡುಕರ ಜೊತೆಯಲ್ಲಿ
ನುಡಿಯೆಲ್ಲ ಹೊಸ ಮುತ್ತಂತೆ ಇನ್ನೆಂದು ಬರಿ ನಿಶ್ಚಿಂತೆ
ಎಂದಿಗು ಹೀಗೆಯೆ ಸೇರಿ ನಾವು ಬಾಳುವ
ನಮಗಿಂದು ದೀಪಾವಳಿ ಬದುಕೆಲ್ಲ ಬೆಳಕಾಗಲಿ
 
||ಆನಂದವೆ ಆನಂದವೆ ಇನ್ನೆಂದಿಗು ಎಲ್ಲರಿಗೆ
ಸಂತೋಷದಿ ಕುಣಿದಾಡುತ ಜೈ ಎನ್ನಿರಿ ಅಣ್ಣನಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ||
 
ನೀ ಎದ್ದು ನಿಂತಾಗಲೆ ಕುಣಿತವು ಮನದಲ್ಲಿ
ನೀ ಗೆದ್ದು ಬಂದಾಗಲೆ ಹರುಷವು ಎದೆಯಲ್ಲಿ
ನೀ ಹೆಜ್ಜೆ ಇಟ್ಟಾಗಲೆ ಸಡಗರ ನಡೆಯಲಿ
ನಿನ್ನನು ಕಂಡಾಗಲೆ ಹೊಸತನ ಬದುಕಲಿ
ನಿಮಗಾಗೆ ನನ್ನ ಬಾಳೆಲ್ಲ ದುಡಿಯೋಣ ದಿನ ನಾವೆಲ್ಲ
ನೋವಿನ ಬಡತನ ಸೇರಿ ದೂರ ಅಟ್ಟುವ
ಹೊನ್ನಂತ ಮಾತಾಡಿದೆ ಚೈತನ್ಯವ ತುಂಬಿದೆ
 
||ಆನಂದವೆ ಆನಂದವೆ ಇನ್ನೆಂದಿಗು ಎಲ್ಲರಿಗೆ
ಸಂತೋಷದಿ ಕುಣಿದಾಡುತ ಜೈ ಎನ್ನಿರಿ ಅಣ್ಣನಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ||

-
ಆನಂದವೆ ಆನಂದವೆ ಇನ್ನೆಂದಿಗು ಎಲ್ಲರಿಗೆ
ಸಂತೋಷದಿ ಕುಣಿದಾಡುತ ಜೈ ಎನ್ನಿರಿ ಅಣ್ಣನಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
 
||ಆನಂದವೆ ಆನಂದವೆ ಇನ್ನೆಂದಿಗು ಎಲ್ಲರಿಗೆ
ಸಂತೋಷದಿ ಕುಣಿದಾಡುತ ಜೈ ಎನ್ನಿರಿ ಅಣ್ಣನಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ||
 
ಹುಲಿಯಂತೆ ನಮ್ಮಣ್ಣನು ಜನಗಳ ನಡುವಲ್ಲಿ
ಸಿಡಿಲಂತೆ ನಮ್ಮಣ್ಣನು ದುರುಳನ ಎದುರಲಿ
ಸಿರಿಯಂತೆ ನಮ್ಮಣ್ಣನು ಬಡವರ ಬಳಿಯಲ್ಲಿ
ಉರಿಯಂತೆ ನಮ್ಮಣ್ಣನು ಕೆಡುಕರ ಜೊತೆಯಲ್ಲಿ
ನುಡಿಯೆಲ್ಲ ಹೊಸ ಮುತ್ತಂತೆ ಇನ್ನೆಂದು ಬರಿ ನಿಶ್ಚಿಂತೆ
ಎಂದಿಗು ಹೀಗೆಯೆ ಸೇರಿ ನಾವು ಬಾಳುವ
ನಮಗಿಂದು ದೀಪಾವಳಿ ಬದುಕೆಲ್ಲ ಬೆಳಕಾಗಲಿ
 
||ಆನಂದವೆ ಆನಂದವೆ ಇನ್ನೆಂದಿಗು ಎಲ್ಲರಿಗೆ
ಸಂತೋಷದಿ ಕುಣಿದಾಡುತ ಜೈ ಎನ್ನಿರಿ ಅಣ್ಣನಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ||
 
ನೀ ಎದ್ದು ನಿಂತಾಗಲೆ ಕುಣಿತವು ಮನದಲ್ಲಿ
ನೀ ಗೆದ್ದು ಬಂದಾಗಲೆ ಹರುಷವು ಎದೆಯಲ್ಲಿ
ನೀ ಹೆಜ್ಜೆ ಇಟ್ಟಾಗಲೆ ಸಡಗರ ನಡೆಯಲಿ
ನಿನ್ನನು ಕಂಡಾಗಲೆ ಹೊಸತನ ಬದುಕಲಿ
ನಿಮಗಾಗೆ ನನ್ನ ಬಾಳೆಲ್ಲ ದುಡಿಯೋಣ ದಿನ ನಾವೆಲ್ಲ
ನೋವಿನ ಬಡತನ ಸೇರಿ ದೂರ ಅಟ್ಟುವ
ಹೊನ್ನಂತ ಮಾತಾಡಿದೆ ಚೈತನ್ಯವ ತುಂಬಿದೆ
 
||ಆನಂದವೆ ಆನಂದವೆ ಇನ್ನೆಂದಿಗು ಎಲ್ಲರಿಗೆ
ಸಂತೋಷದಿ ಕುಣಿದಾಡುತ ಜೈ ಎನ್ನಿರಿ ಅಣ್ಣನಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ
ಇನ್ನು ಎಂದು ಸಂಭ್ರಮ ಸಡಗರ ಈ ಕೇರಿಗೆ||

Anandave Anandave song lyrics from Kannada Movie Mayor Prabhakar starring Tiger Prabhakar, Deepika,, Lyrics penned by Dr Siddalingaiah Sung by S P Balasubrahmanyam, Rathnamala Prakash, Music Composed by Shankar-Ganesh, film is Directed by B Ramamurthy and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ