-
ನನ್ನ ಭಾಗದ ಹೊನ್ನ ಬೊಂಬೆಯೆ
ನನ್ನ ಬಾಳಲಿ ಬಂದ ರಂಭೆಯೆ
ಸಂತೋಷ ತಂದ ದೇವಿಯೆ
ಸೌಭಾಗ್ಯ ತಂದ ಲಕ್ಷ್ಮಿಯೆ
||ನನ್ನ ಭಾಗದ ಹೊನ್ನ ಬೊಂಬೆಯೆ
ನನ್ನ ಬಾಳಲಿ ಬಂದ ರಂಭೆಯೆ
ಸಂತೋಷ ತಂದ ದೇವಿಯೆ
ಸೌಭಾಗ್ಯ ತಂದ ಲಕ್ಷ್ಮಿಯೆ||
ನನ್ನಾಸೆಯ ಹೊಸ ಸೇವಂತಿಗೆ ಪ್ರೀತಿಯೆ ಹೂವಿನ ಮೃದು ಹಾಸಿಗೆ
ನೀನಾಡಿದ ಈ ಸವಿಮಾತಿಗೆ ನೀಡಲೆ ಈಗಲೆ ಸಿಹಿ ಕಾಣಿಕೆ
ಎಂತ ಮಾತನಾಡಿದೆ ಮುದ್ದು ಮಲ್ಲಿಗೆ
ಒಂದೇ ಒಂದು ನೀಡು ಬಾ ನನ್ನ ಕೆನ್ನೆಗೆ
ಬಾ ಇಲ್ಲಿಗೆ ನಲ್ಲ ಬಾ ಮೆಲ್ಲಗೆ
||ನನ್ನ ಭಾಗದ ಹೊನ್ನ ಬೊಂಬೆಯೆ
ನನ್ನ ಬಾಳಲಿ ಬಂದ ರಂಭೆಯೆ
ಸಂತೋಷ ತಂದ ದೇವಿಯೆ
ಸೌಭಾಗ್ಯ ತಂದ ಲಕ್ಷ್ಮಿಯೆ||
ಓ ನಲ್ಲನೆ ನಿನ್ನ ಕಣ್ಣಂಚಿನ ಮಿಂಚಿನ ಕಾಂತಿಗೆ ನಾ ಬೆಚ್ಚಿದೆ
ಈ ರಾತ್ರಿಯು ಎಂಥ ಹಾಯಾಗಿದೆ ಕಾಮನ ಹುಣ್ಣಿಮೆ ಕಂಡಂತಿದೆ
ನಿನ್ನಲ್ಲೊಂದು ಮಾತನು ನಾ ಹೇಳಲೆ
ನಿನ್ನನೊಂದು ನಲ್ಲನೆ ನಾ ಕೇಳಲೆ
ಬಾ ಬೇಗನೆ ಬರಿ ಮಾತೇತಕೆ
||ನನ್ನ ಭಾಗದ ಚೆನ್ನಕೇಶವ
ನನ್ನ ಬಾಳಲಿ ಬಂದ ಮಾಧವ
ಸಂತೋಷ ತಂದ ದೇವನೆ ಸೌಭಾಗ್ಯ ತಂದ ನಲ್ಲನೆ||
-
ನನ್ನ ಭಾಗದ ಹೊನ್ನ ಬೊಂಬೆಯೆ
ನನ್ನ ಬಾಳಲಿ ಬಂದ ರಂಭೆಯೆ
ಸಂತೋಷ ತಂದ ದೇವಿಯೆ
ಸೌಭಾಗ್ಯ ತಂದ ಲಕ್ಷ್ಮಿಯೆ
||ನನ್ನ ಭಾಗದ ಹೊನ್ನ ಬೊಂಬೆಯೆ
ನನ್ನ ಬಾಳಲಿ ಬಂದ ರಂಭೆಯೆ
ಸಂತೋಷ ತಂದ ದೇವಿಯೆ
ಸೌಭಾಗ್ಯ ತಂದ ಲಕ್ಷ್ಮಿಯೆ||
ನನ್ನಾಸೆಯ ಹೊಸ ಸೇವಂತಿಗೆ ಪ್ರೀತಿಯೆ ಹೂವಿನ ಮೃದು ಹಾಸಿಗೆ
ನೀನಾಡಿದ ಈ ಸವಿಮಾತಿಗೆ ನೀಡಲೆ ಈಗಲೆ ಸಿಹಿ ಕಾಣಿಕೆ
ಎಂತ ಮಾತನಾಡಿದೆ ಮುದ್ದು ಮಲ್ಲಿಗೆ
ಒಂದೇ ಒಂದು ನೀಡು ಬಾ ನನ್ನ ಕೆನ್ನೆಗೆ
ಬಾ ಇಲ್ಲಿಗೆ ನಲ್ಲ ಬಾ ಮೆಲ್ಲಗೆ
||ನನ್ನ ಭಾಗದ ಹೊನ್ನ ಬೊಂಬೆಯೆ
ನನ್ನ ಬಾಳಲಿ ಬಂದ ರಂಭೆಯೆ
ಸಂತೋಷ ತಂದ ದೇವಿಯೆ
ಸೌಭಾಗ್ಯ ತಂದ ಲಕ್ಷ್ಮಿಯೆ||
ಓ ನಲ್ಲನೆ ನಿನ್ನ ಕಣ್ಣಂಚಿನ ಮಿಂಚಿನ ಕಾಂತಿಗೆ ನಾ ಬೆಚ್ಚಿದೆ
ಈ ರಾತ್ರಿಯು ಎಂಥ ಹಾಯಾಗಿದೆ ಕಾಮನ ಹುಣ್ಣಿಮೆ ಕಂಡಂತಿದೆ
ನಿನ್ನಲ್ಲೊಂದು ಮಾತನು ನಾ ಹೇಳಲೆ
ನಿನ್ನನೊಂದು ನಲ್ಲನೆ ನಾ ಕೇಳಲೆ
ಬಾ ಬೇಗನೆ ಬರಿ ಮಾತೇತಕೆ
||ನನ್ನ ಭಾಗದ ಚೆನ್ನಕೇಶವ
ನನ್ನ ಬಾಳಲಿ ಬಂದ ಮಾಧವ
ಸಂತೋಷ ತಂದ ದೇವನೆ ಸೌಭಾಗ್ಯ ತಂದ ನಲ್ಲನೆ||
Nanna Bhagada song lyrics from Kannada Movie Mayor Prabhakar starring Tiger Prabhakar, Deepika,, Lyrics penned by Dr Siddalingaiah Sung by S P Balasubrahmanyam, Rathnamala Prakash, Music Composed by Shankar-Ganesh, film is Directed by B Ramamurthy and film is released on 1994