O Hulu Maanava Lyrics

ಓ ಹುಳು ಮಾನವ Lyrics

in Mayeya Musuku

in ಮಾಯೆಯ ಮುಸುಕು

LYRIC

ಓ ಹುಳು ಮಾನವಾ....
ನಿನ್ನಯ ಸಂಯಮ ಶಕ್ತಿಗೆ
ಎದುರಾಯಿತು ಹೆಣ್ಣೊಂದು
ಎದುರಾಯಿತು ಹೆಣ್ಣೊಂದು
 
ಓ ಹುಳು ಮಾನವಾ....
ನಿನ್ನಯ ಸಂಯಮ ಶಕ್ತಿಗೆ
ಎದುರಾಯಿತು ಹೆಣ್ಣೊಂದು...
ಎದುರಾಯಿತು ಹೆಣ್ಣೊಂದು
ಸೃಷ್ಟಿಯ ನಿಯಮವೇ ಹೀಗಿರುವಾಗ
ಮಾಡಿದ ಪಾಪಕೆ ಪಶ್ಚಾತಾಪವೇ
ನಿನ್ನಯ ಪ್ರಾಯಾಶ್ಚಿತ್ತ  
ನಿನ್ನಯ ಪ್ರಾಯಾಶ್ಚಿತ್ತ...  
 
|| ಓ ಹುಳು ಮಾನವಾ....||
 
ಹಿಂದಿನ ಕಥೆಗಳ ಕೇಳುವಯಾದರೆ
ದೇವರ ದೇವಾ ಸಹಸ್ರಕ್ಷಾನಾದರೆ...  
ಗೌತಮ ಪತ್ನಿ ಕಲ್ಲಾದಳು... 
ಮದನನ ಬಾಣಕೆ ಬಲಿಯಾದರು... 
ಮದನನ ಬಾಣಕೆ ಬಲಿಯಾದರು... 
 
|| ಓ ಹುಳು ಮಾನವಾ....||
 
ಒಲಿದು ಬಂದ ಊರ್ವಶಿಗೆ
ಕೈ ಮುಗಿದ ಪಾರ್ಥ ಷಂಡನಾದ...
ದ್ರೌಪದಿ ರೂಪಿನ ಬೆಂಕಿಯ ಜ್ವಾಲೆಗೆ
ಪತಂಗ ಕೀಚಕ ಬಲಿಯಾದ..
ಪತಂಗ ಕೀಚಕ ಬಲಿಯಾದ.. 
 
|| ಓ ಹುಳು ಮಾನವಾ....||
 
ಮಹಾ ತಪಸ್ವಿ ವಿಶ್ವಾಮಿತ್ರ
ಮದನನ ಬಾಣಕೆ ಗುರಿಯಾಗಿ..
ಮೇನಕೆ ಚೆಲುವಿಗೆ ಮರುಳಾದ...
ಕಣ್ಣಿಗೆ ಕಾಣದ ಮಾಯೆಯ ಮುಸುಕಿದು 
ಕಣ್ಣಿಗೆ ಕಾಣದ ಮಾಯೆಯ ಮುಸುಕಿದು
ಬರಲಾರರು ಎಲ್ಲರೂ ಕೊರಗಿ ಇದರಿಂದ..

ಓ ಹುಳು ಮಾನವಾ....
ನಿನ್ನಯ ಸಂಯಮ ಶಕ್ತಿಗೆ
ಎದುರಾಯಿತು ಹೆಣ್ಣೊಂದು
ಎದುರಾಯಿತು ಹೆಣ್ಣೊಂದು
 
ಓ ಹುಳು ಮಾನವಾ....
ನಿನ್ನಯ ಸಂಯಮ ಶಕ್ತಿಗೆ
ಎದುರಾಯಿತು ಹೆಣ್ಣೊಂದು...
ಎದುರಾಯಿತು ಹೆಣ್ಣೊಂದು
ಸೃಷ್ಟಿಯ ನಿಯಮವೇ ಹೀಗಿರುವಾಗ
ಮಾಡಿದ ಪಾಪಕೆ ಪಶ್ಚಾತಾಪವೇ
ನಿನ್ನಯ ಪ್ರಾಯಾಶ್ಚಿತ್ತ  
ನಿನ್ನಯ ಪ್ರಾಯಾಶ್ಚಿತ್ತ...  
 
|| ಓ ಹುಳು ಮಾನವಾ....||
 
ಹಿಂದಿನ ಕಥೆಗಳ ಕೇಳುವಯಾದರೆ
ದೇವರ ದೇವಾ ಸಹಸ್ರಕ್ಷಾನಾದರೆ...  
ಗೌತಮ ಪತ್ನಿ ಕಲ್ಲಾದಳು... 
ಮದನನ ಬಾಣಕೆ ಬಲಿಯಾದರು... 
ಮದನನ ಬಾಣಕೆ ಬಲಿಯಾದರು... 
 
|| ಓ ಹುಳು ಮಾನವಾ....||
 
ಒಲಿದು ಬಂದ ಊರ್ವಶಿಗೆ
ಕೈ ಮುಗಿದ ಪಾರ್ಥ ಷಂಡನಾದ...
ದ್ರೌಪದಿ ರೂಪಿನ ಬೆಂಕಿಯ ಜ್ವಾಲೆಗೆ
ಪತಂಗ ಕೀಚಕ ಬಲಿಯಾದ..
ಪತಂಗ ಕೀಚಕ ಬಲಿಯಾದ.. 
 
|| ಓ ಹುಳು ಮಾನವಾ....||
 
ಮಹಾ ತಪಸ್ವಿ ವಿಶ್ವಾಮಿತ್ರ
ಮದನನ ಬಾಣಕೆ ಗುರಿಯಾಗಿ..
ಮೇನಕೆ ಚೆಲುವಿಗೆ ಮರುಳಾದ...
ಕಣ್ಣಿಗೆ ಕಾಣದ ಮಾಯೆಯ ಮುಸುಕಿದು 
ಕಣ್ಣಿಗೆ ಕಾಣದ ಮಾಯೆಯ ಮುಸುಕಿದು
ಬರಲಾರರು ಎಲ್ಲರೂ ಕೊರಗಿ ಇದರಿಂದ..

O Hulu Maanava song lyrics from Kannada Movie Mayeya Musuku starring Rajesh, Srilalitha, T N Balakrishna, Lyrics penned by B Shamasundara Sung by S P Balasubrahmanyam, Music Composed by T A Mothi, film is Directed by B Y Ramdas and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ