O Gange Byadvene Lyrics

ಓ ಗಂಗೆ ಬ್ಯಾಡವೇನೇ Lyrics

in Mayeya Musuku

in ಮಾಯೆಯ ಮುಸುಕು

LYRIC

Song Details Page after Lyrice

.. ಗಂಗೆ ಬ್ಯಾಡವೇನೇ
ನಿನಗೆ ಕೆಂಡ ಸಂಪಿಗೆ..
.. ಗಂಗೆ ಬ್ಯಾಡವೇನೇ
 
ಹಾವಿನಂಥ ಜಡೆಯೋಳೇ...
ಹಾವಿನಂಥ ಜಡೆಯೋಳೇ
ಮಲ್ಲಿಗೆ ಮುಡಿಯೋಳೇ
ಮಾಟದ ಮೈಯ್ಯೋಳೇ
ಮಾಟದ ಮೈಯ್ಯೋಳೇ
 
|| ಓ.. ಗಂಗೆ ಬ್ಯಾಡವೇನೇ…||
 
ಹಾವನ್ನೆ ಹಿಡಿಯುವನೇ.. 
ಹಾವನ್ನೆ ಹಿಡಿಯುವನೇ.. 
ಮಲ್ಲಿಗೆ ತರುವವನೇ
ಕೆಂಡ ಸಂಪಿಗೆ ಬೇಕು
ನೀ ಬೇಕು ನನ್ನಿಂದ ನಿನಗೆ
ಏನ್ ಬೇಕು... ಏನ್ ಬೇಕು...
(ಹೂಂ .. ಅಹ್ಹಹ್ಹ)
ಅದು ಬೇಕು ಇದು ಬೇಕು
ಎಂಬಾಸೆ ನನಗಿಲ್ಲಾ... ಆಆಆ
ಉಲ್ಲಾಸ ಮೊದಲೇ ಇಲ್ಲಾ
(ಇನ್ನೇನ್ ಬೇಕು ನನ್ನವನೇ )
ಹೂಂ..ನಿನ್ ಪ್ರೀತಿ ಮಾತ್ರ
ನಂಗೆ ಬೇಕು ನನ್ನವಳೇ....
 
ಸೀರೆ ಇಲ್ಲಾ.. ಒಡವೇ ಇಲ್ಲಾ
ಸೀರೆ ಇಲ್ಲಾ.. ಒಡವೇ ಇಲ್ಲಾ 
ಹಣ ಮೊದಲೇ... ಇಲ್ಲಾ
ಹಣ ಮೊದಲೇ ಇಲ್ಲಾ
ಹಣ ಒಡವೆ ಸೀರೆ ಇದ್ರೆ ಎಲ್ಲಾ ಬಂತೆ
ಪ್ರೀತಿ ನೀತಿ ಇಲ್ಲದಿದ್ರೆ ಏನ್ ಬಂತೆ
ಗಂಗಿ ಏನ್ ಬಂತೇ….
.... ಅಹಹಾಹಾ 
(ಅಹಹಾಹಾ ಆಆಆ )
ಅಹಹಾಹಾ
(ಅಹಹಾಹಾ ಆಆಆ)

.. ಗಂಗೆ ಬ್ಯಾಡವೇನೇ
ನಿನಗೆ ಕೆಂಡ ಸಂಪಿಗೆ..
.. ಗಂಗೆ ಬ್ಯಾಡವೇನೇ
 
ಹಾವಿನಂಥ ಜಡೆಯೋಳೇ...
ಹಾವಿನಂಥ ಜಡೆಯೋಳೇ
ಮಲ್ಲಿಗೆ ಮುಡಿಯೋಳೇ
ಮಾಟದ ಮೈಯ್ಯೋಳೇ
ಮಾಟದ ಮೈಯ್ಯೋಳೇ
 
|| ಓ.. ಗಂಗೆ ಬ್ಯಾಡವೇನೇ…||
 
ಹಾವನ್ನೆ ಹಿಡಿಯುವನೇ.. 
ಹಾವನ್ನೆ ಹಿಡಿಯುವನೇ.. 
ಮಲ್ಲಿಗೆ ತರುವವನೇ
ಕೆಂಡ ಸಂಪಿಗೆ ಬೇಕು
ನೀ ಬೇಕು ನನ್ನಿಂದ ನಿನಗೆ
ಏನ್ ಬೇಕು... ಏನ್ ಬೇಕು...
(ಹೂಂ .. ಅಹ್ಹಹ್ಹ)
ಅದು ಬೇಕು ಇದು ಬೇಕು
ಎಂಬಾಸೆ ನನಗಿಲ್ಲಾ... ಆಆಆ
ಉಲ್ಲಾಸ ಮೊದಲೇ ಇಲ್ಲಾ
(ಇನ್ನೇನ್ ಬೇಕು ನನ್ನವನೇ )
ಹೂಂ..ನಿನ್ ಪ್ರೀತಿ ಮಾತ್ರ
ನಂಗೆ ಬೇಕು ನನ್ನವಳೇ....
 
ಸೀರೆ ಇಲ್ಲಾ.. ಒಡವೇ ಇಲ್ಲಾ
ಸೀರೆ ಇಲ್ಲಾ.. ಒಡವೇ ಇಲ್ಲಾ 
ಹಣ ಮೊದಲೇ... ಇಲ್ಲಾ
ಹಣ ಮೊದಲೇ ಇಲ್ಲಾ
ಹಣ ಒಡವೆ ಸೀರೆ ಇದ್ರೆ ಎಲ್ಲಾ ಬಂತೆ
ಪ್ರೀತಿ ನೀತಿ ಇಲ್ಲದಿದ್ರೆ ಏನ್ ಬಂತೆ
ಗಂಗಿ ಏನ್ ಬಂತೇ….
.... ಅಹಹಾಹಾ 
(ಅಹಹಾಹಾ ಆಆಆ )
ಅಹಹಾಹಾ
(ಅಹಹಾಹಾ ಆಆಆ)

O Gange Byadvene song lyrics from Kannada Movie Mayeya Musuku starring Rajesh, Srilalitha, T N Balakrishna, Lyrics penned by B Shamasundara Sung by S P Balasubrahmanyam, Vani Jairam, Music Composed by T A Mothi, film is Directed by B Y Ramdas and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ