Haavige Haalereva Lyrics

ಹಾವಿಗೆ ಹಾಲೆರವ Lyrics

in Mayeya Musuku

in ಮಾಯೆಯ ಮುಸುಕು

LYRIC

Song Details Page after Lyrice

ಹಾವಿಗೆ ಹಾಲೆರವ ಈ ಮಾನವ
ಹುತ್ತವೂ ಏಲ್ಲಿಹುದೆಂದು 
ಹುಡುಕುವ ಎಂದು ಹುಡುಕುವ 
ಗೆದ್ದಲು ಇರುವೆ ಕಟ್ಟಿದ ಮಣ್ಣಿನ ಕೋವೆಗೆ
ಹಾಲೆರುದು ಕೈಮುಗಿದು ನಿಲ್ಲುವ ಆ ಸೇವೆಗೆ
 
|| ಹಾವಿಗೆ ಹಾಲೆರವ...||
 
ಹುತ್ತವು ನೀನೇ ಓ ಮಾನವ
ಕಾಮ ಕ್ರೋಧ ಲೋಭ ಮದ ಮತ್ಸರ ಮೋಹ 
ಇವೇ ಹಾವುಗಳು ಮಾನವ ಇವೇ ಹಾವುಗಳು 
ನಿನ್ನಯ ಪಂಚೇದ್ರಿಯಗಳೇ...
ಬಾಯ್ತೆರೆದಿರುವ ಹುತ್ತದ ಕೋವಿಗಳು 
 
|| ಹಾವಿಗೆ ಹಾಲೆರವ...||
 
ಹಾವು ಮತ್ತು ಹುತ್ತ ಎಲ್ಲವೂ ನೀನೇ ...
ಆ ಆ ಆ...ಆ ಆಆ... 
ಹಾವಿಗಿಂತಲೂ  ನೀ ಹೆಚ್ಚೇನಿಲ್ಲಾ 
ಆದರೆ ನೀ ಕಚ್ಚುವ ರೀತಿಯೇ ಬೇರೆ 
ಮಾಯಗೆ ಸಿಲುಕಿದ ಮಾನವ... 
 
|| ಹಾವಿಗೆ ಹಾಲೆರವ...||
 
ಹುತ್ತವು ಎಲ್ಲಿವೇ ಹಾವುಗಳು ಎಲ್ಲಿವೇ.. 
ನಿನ್ನರಿವಿಗಿನ್ನೂ ಬಂದಿಲ್ಲವೇ..
ಓ ಮಾನವ.....ಓ ಮಾನವ...... 

ಹಾವಿಗೆ ಹಾಲೆರವ ಈ ಮಾನವ
ಹುತ್ತವೂ ಏಲ್ಲಿಹುದೆಂದು 
ಹುಡುಕುವ ಎಂದು ಹುಡುಕುವ 
ಗೆದ್ದಲು ಇರುವೆ ಕಟ್ಟಿದ ಮಣ್ಣಿನ ಕೋವೆಗೆ
ಹಾಲೆರುದು ಕೈಮುಗಿದು ನಿಲ್ಲುವ ಆ ಸೇವೆಗೆ
 
|| ಹಾವಿಗೆ ಹಾಲೆರವ...||
 
ಹುತ್ತವು ನೀನೇ ಓ ಮಾನವ
ಕಾಮ ಕ್ರೋಧ ಲೋಭ ಮದ ಮತ್ಸರ ಮೋಹ 
ಇವೇ ಹಾವುಗಳು ಮಾನವ ಇವೇ ಹಾವುಗಳು 
ನಿನ್ನಯ ಪಂಚೇದ್ರಿಯಗಳೇ...
ಬಾಯ್ತೆರೆದಿರುವ ಹುತ್ತದ ಕೋವಿಗಳು 
 
|| ಹಾವಿಗೆ ಹಾಲೆರವ...||
 
ಹಾವು ಮತ್ತು ಹುತ್ತ ಎಲ್ಲವೂ ನೀನೇ ...
ಆ ಆ ಆ...ಆ ಆಆ... 
ಹಾವಿಗಿಂತಲೂ  ನೀ ಹೆಚ್ಚೇನಿಲ್ಲಾ 
ಆದರೆ ನೀ ಕಚ್ಚುವ ರೀತಿಯೇ ಬೇರೆ 
ಮಾಯಗೆ ಸಿಲುಕಿದ ಮಾನವ... 
 
|| ಹಾವಿಗೆ ಹಾಲೆರವ...||
 
ಹುತ್ತವು ಎಲ್ಲಿವೇ ಹಾವುಗಳು ಎಲ್ಲಿವೇ.. 
ನಿನ್ನರಿವಿಗಿನ್ನೂ ಬಂದಿಲ್ಲವೇ..
ಓ ಮಾನವ.....ಓ ಮಾನವ...... 

Haavige Haalereva song lyrics from Kannada Movie Mayeya Musuku starring Rajesh, Srilalitha, T N Balakrishna, Lyrics penned by B Shamasundara Sung by S P Balasubrahmanyam, Music Composed by T A Mothi, film is Directed by B Y Ramdas and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ