ವಯಸ್ಸಿದೆ...ಸೊಗಸಿದೆ...ಒಲಿಸುವ ಮನಸ್ಸಿದೆ...
ಇಂಪಿದೆ..ಕಂಪಿದೆ...ಮೋಹದಾ..ತಂಪಿದೆ..
ವಯಸ್ಸಿದೆ ಸೊಗಸಿದೆ ಒಲಿಸುವ ಮನಸ್ಸಿದೆ...
ಇಂಪಿದೆ..ಕಂಪಿದೆ...ಮೋಹದಾ..ತಂಪಿದೆ..
ಮಾಟವಾದ ಮೈಯಲಿ ಸೆಳೆಯುವಂತ ಸುಳಿಯಿದೆ..
ಕುಣಿಸುವಂತ ಆಟದಲ್ಲೇ ರಸಿಕ ಮನವ ಕೆಣಕಿದೆ..
ಮೈಯಲಿ.. ಮಿಂಚಿದೆ..ಕಣ್ಣಲಿ.. ಸಂಚಿದೆ...
ಕೆನ್ನೆಯಲ್ಲಿ ಕನ್ಯೆಯಾ ಚಿಮ್ಮುವಾ ಕಂಪಿದೆ..
|| ವಯಸ್ಸಿದೆ ಸೊಗಸಿದೆ ಒಲಿಸುವ ಮನಸ್ಸಿದೆ...ಅಹಾ...||
ಆ..ಹೊರಗಿನಾಸೆ ಒಳಗಿನ ಕದವ ಮೆಲ್ಲನೇ ತಟ್ಟಿದೆ..
ಯಾವುದೋ..ಈ ಯೋಚನೆ ಎಲ್ಲಿಗೋ ಮುಟ್ಟಿದೆ...
ದಾಹ... ಹೆಚ್ಚಿದೆ.. ದೇಹ... ಬೆಚ್ಚಿದೆ..
ಏರುತಿರುವ ಕಾವಿಗೆ ಮೈ ಮನ ಮೆಚ್ಚಿದೆ..
|| ಓ...ವಯಸ್ಸಿದೆ ಸೊಗಸಿದೆ ಒಲಿಸುವ ಮನಸ್ಸಿದೆ...ಅಹಾ...||
ಜಾರುತಿರುವ ಮೀನಿಗೆ ಗಾಳ ಒಂದು ಕಾದಿದೆ
ಓಡಿ ಬಂದ ಹಕ್ಕಿಯು ತಾನೇ ಬಲೆಗೆ ಬಿದ್ದಿದೆ
ಒಂದು ಸೊಕ್ಕಿದೆ..ಒಂದು ಸಿಕ್ಕಿದೆ..
ಇಲ್ಲಿ ಬಿಟ್ಟ ಬಾಣವು ಎಲ್ಲಿಯೋ ನೆಟ್ವಿದೆ...
|| ವಯಸ್ಸಿದೆ ಸೊಗಸಿದೆ ಒಲಿಸುವ ಮನಸ್ಸಿದೆ...
ಇಂಪಿದೆ..ಕಂಪಿದೆ...ಮೋಹದಾ..ತಂಪಿದೆ.....||
ವಯಸ್ಸಿದೆ...ಸೊಗಸಿದೆ...ಒಲಿಸುವ ಮನಸ್ಸಿದೆ...
ಇಂಪಿದೆ..ಕಂಪಿದೆ...ಮೋಹದಾ..ತಂಪಿದೆ..
ವಯಸ್ಸಿದೆ ಸೊಗಸಿದೆ ಒಲಿಸುವ ಮನಸ್ಸಿದೆ...
ಇಂಪಿದೆ..ಕಂಪಿದೆ...ಮೋಹದಾ..ತಂಪಿದೆ..
ಮಾಟವಾದ ಮೈಯಲಿ ಸೆಳೆಯುವಂತ ಸುಳಿಯಿದೆ..
ಕುಣಿಸುವಂತ ಆಟದಲ್ಲೇ ರಸಿಕ ಮನವ ಕೆಣಕಿದೆ..
ಮೈಯಲಿ.. ಮಿಂಚಿದೆ..ಕಣ್ಣಲಿ.. ಸಂಚಿದೆ...
ಕೆನ್ನೆಯಲ್ಲಿ ಕನ್ಯೆಯಾ ಚಿಮ್ಮುವಾ ಕಂಪಿದೆ..
|| ವಯಸ್ಸಿದೆ ಸೊಗಸಿದೆ ಒಲಿಸುವ ಮನಸ್ಸಿದೆ...ಅಹಾ...||
ಆ..ಹೊರಗಿನಾಸೆ ಒಳಗಿನ ಕದವ ಮೆಲ್ಲನೇ ತಟ್ಟಿದೆ..
ಯಾವುದೋ..ಈ ಯೋಚನೆ ಎಲ್ಲಿಗೋ ಮುಟ್ಟಿದೆ...
ದಾಹ... ಹೆಚ್ಚಿದೆ.. ದೇಹ... ಬೆಚ್ಚಿದೆ..
ಏರುತಿರುವ ಕಾವಿಗೆ ಮೈ ಮನ ಮೆಚ್ಚಿದೆ..
|| ಓ...ವಯಸ್ಸಿದೆ ಸೊಗಸಿದೆ ಒಲಿಸುವ ಮನಸ್ಸಿದೆ...ಅಹಾ...||
ಜಾರುತಿರುವ ಮೀನಿಗೆ ಗಾಳ ಒಂದು ಕಾದಿದೆ
ಓಡಿ ಬಂದ ಹಕ್ಕಿಯು ತಾನೇ ಬಲೆಗೆ ಬಿದ್ದಿದೆ
ಒಂದು ಸೊಕ್ಕಿದೆ..ಒಂದು ಸಿಕ್ಕಿದೆ..
ಇಲ್ಲಿ ಬಿಟ್ಟ ಬಾಣವು ಎಲ್ಲಿಯೋ ನೆಟ್ವಿದೆ...
|| ವಯಸ್ಸಿದೆ ಸೊಗಸಿದೆ ಒಲಿಸುವ ಮನಸ್ಸಿದೆ...
ಇಂಪಿದೆ..ಕಂಪಿದೆ...ಮೋಹದಾ..ತಂಪಿದೆ.....||
Vayaside Sogaside song lyrics from Kannada Movie Maya Manushya starring Rajesh, Vadiraj, Shakthi Prasad, Lyrics penned by Geethapriya Sung by L R Eswari, Music Composed by Vijaya Bhaskar, film is Directed by K V S Kutumba Rao and film is released on 1976