ರಾತ್ರಿ ಬಂದಿದ್ದೆ..ರಾತ್ರಿ ಬಂದಿದ್ದೆ...
ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು...ಆಹಾ..ನೆಟ್ ಹೋಯ್ತು...
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ..
|| ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ...||
ಮುಸ್ಸಂಜೆ ಆದ ಮ್ಯಾಗೆ ಕತ್ತಲಾಗಿದೆ
ಮೈಯಾಗೆ ಬೆಚ್ಗಾಗಿ ಮತ್ತೇರಿದೆ...
ಮುಸ್ಸಂಜೆ ಆದ ಮ್ಯಾಗೆ ಕತ್ತಲಾಗಿದೆ
ಮೈಯಾಗೆ ಬೆಚ್ಗಾಗಿ ಮತ್ತೇರಿದೆ...
ನಮಗಾಗಿಯೇ ರಾತ್ರಿ ಹಗಲಾಗಿದೆ
ನನಗೇತಕೋ ಬಲು ದಿಗಿಲಾಗಿದೆ
ನಿದ್ದೇಯಲಿ........ಹೇಯ್ ನಾ ಬೆಚ್ಚಿದೆ..ಓ..
ನಿದ್ದೇಯಲಿ ನಾ ಬೆಚ್ಚಿದೆ
ಎದ್ಧೇಟಿಗೆ....ತುಟಿ ಕಚ್ಚಿದೆ...
|| ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ...||
ಮಾಗಿದ ಹಣ್ಣಿನಂಗೆ ಮೈ ತುಂಬಿದ
ಕಾಮನನ ಬಿಲ್ಲಿನಂಗೆ ನಡುಕಾಗಿದೆ
ಹೋಯ್ ಹೋಯ್
ಮಾಗಿದ ಹಣ್ಣಿನಂಗೆ ಮೈ ತುಂಬಿದ
ಕಾಮನನ ಬಿಲ್ಲಿನಂಗೆ ನಡುಕಾಗಿದೆ
ಹದಿನೇಳಕೆ ಈಗ ವಯಸ್ಸೇರಿದೆ
ಅದರಿಂದಲೇ ಕೆನ್ನೆ ಕೆಂಪೇರಿದೆ
ಕಡಿವಾಣವು...ಓ..ಕಡಿದೋಗಿದೆ..ಹೂಂ..
ಕಡಿವಾಣವು... ಹಾ...ಕಡಿದೋಗಿದೆ..ಹೂಂ
ಕುಡಿನೋಟವು ಕುಣಿದಾಡಿದೆ....
|| ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ...||
ಕಬ್ಬಿನ ತೋಟದೊಳಗೆ ನೀ ಕಾಡಿದೆ
ಕಣ್ಣಿನ ಕೋಟೆಯೊಳಗೆ ನಾ ಕೂಡಿದೆ
ಕಬ್ಬಿನ ತೋಟದೊಳಗೆ ನೀ ಕಾಡಿದೆ
ಕಣ್ಣಿನ ಕೋಟೆಯೊಳಗೆ ನಾ ಕೂಡಿದೆ
ಗುಟ್ಟೆಲ್ಲವೂ ನಿಂಗೆ ಗೊತ್ತಾಗಿದೆ
ಮುತ್ತೆಲ್ಲವೂ ನಿನ್ನ ಸ್ವತ್ತಾಗಿದೆ
ಒಲವೆಲ್ಲವೂ..ಆ..ಗೊತ್ತಾಗಿದೆ... ಆ..
ಒಲವೆಲ್ಲವೂ..ಹೂಂ..ಗೊತ್ತಾಗಿದೆ... ಆ..
ಭಯವೆಲ್ಲವೂ ಬಿಟ್ಟೋಡಿದೆ...
|| ರಾತ್ರಿ ಬಂದಿದ್ದೆ..ರಾತ್ರಿ ಬಂದಿದ್ದೆ...
ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು ಆಹಾ.. ನೆಟ್ ಹೋಯ್ತು...
ನೆಟ್ಟ ಹೋಯ್ತೂ...ಮನಸ್ಸು ನಿನ್ನ
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ...||
ರಾತ್ರಿ ಬಂದಿದ್ದೆ..ರಾತ್ರಿ ಬಂದಿದ್ದೆ...
ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು...ಆಹಾ..ನೆಟ್ ಹೋಯ್ತು...
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ..
|| ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ...||
ಮುಸ್ಸಂಜೆ ಆದ ಮ್ಯಾಗೆ ಕತ್ತಲಾಗಿದೆ
ಮೈಯಾಗೆ ಬೆಚ್ಗಾಗಿ ಮತ್ತೇರಿದೆ...
ಮುಸ್ಸಂಜೆ ಆದ ಮ್ಯಾಗೆ ಕತ್ತಲಾಗಿದೆ
ಮೈಯಾಗೆ ಬೆಚ್ಗಾಗಿ ಮತ್ತೇರಿದೆ...
ನಮಗಾಗಿಯೇ ರಾತ್ರಿ ಹಗಲಾಗಿದೆ
ನನಗೇತಕೋ ಬಲು ದಿಗಿಲಾಗಿದೆ
ನಿದ್ದೇಯಲಿ........ಹೇಯ್ ನಾ ಬೆಚ್ಚಿದೆ..ಓ..
ನಿದ್ದೇಯಲಿ ನಾ ಬೆಚ್ಚಿದೆ
ಎದ್ಧೇಟಿಗೆ....ತುಟಿ ಕಚ್ಚಿದೆ...
|| ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ...||
ಮಾಗಿದ ಹಣ್ಣಿನಂಗೆ ಮೈ ತುಂಬಿದ
ಕಾಮನನ ಬಿಲ್ಲಿನಂಗೆ ನಡುಕಾಗಿದೆ
ಹೋಯ್ ಹೋಯ್
ಮಾಗಿದ ಹಣ್ಣಿನಂಗೆ ಮೈ ತುಂಬಿದ
ಕಾಮನನ ಬಿಲ್ಲಿನಂಗೆ ನಡುಕಾಗಿದೆ
ಹದಿನೇಳಕೆ ಈಗ ವಯಸ್ಸೇರಿದೆ
ಅದರಿಂದಲೇ ಕೆನ್ನೆ ಕೆಂಪೇರಿದೆ
ಕಡಿವಾಣವು...ಓ..ಕಡಿದೋಗಿದೆ..ಹೂಂ..
ಕಡಿವಾಣವು... ಹಾ...ಕಡಿದೋಗಿದೆ..ಹೂಂ
ಕುಡಿನೋಟವು ಕುಣಿದಾಡಿದೆ....
|| ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ...||
ಕಬ್ಬಿನ ತೋಟದೊಳಗೆ ನೀ ಕಾಡಿದೆ
ಕಣ್ಣಿನ ಕೋಟೆಯೊಳಗೆ ನಾ ಕೂಡಿದೆ
ಕಬ್ಬಿನ ತೋಟದೊಳಗೆ ನೀ ಕಾಡಿದೆ
ಕಣ್ಣಿನ ಕೋಟೆಯೊಳಗೆ ನಾ ಕೂಡಿದೆ
ಗುಟ್ಟೆಲ್ಲವೂ ನಿಂಗೆ ಗೊತ್ತಾಗಿದೆ
ಮುತ್ತೆಲ್ಲವೂ ನಿನ್ನ ಸ್ವತ್ತಾಗಿದೆ
ಒಲವೆಲ್ಲವೂ..ಆ..ಗೊತ್ತಾಗಿದೆ... ಆ..
ಒಲವೆಲ್ಲವೂ..ಹೂಂ..ಗೊತ್ತಾಗಿದೆ... ಆ..
ಭಯವೆಲ್ಲವೂ ಬಿಟ್ಟೋಡಿದೆ...
|| ರಾತ್ರಿ ಬಂದಿದ್ದೆ..ರಾತ್ರಿ ಬಂದಿದ್ದೆ...
ರಾತ್ರಿ ಬಂದಿದ್ದೆ ನೀ ನನ್ನ ಕನಸಿನೊಳಗೆ
ನೆಟ್ ಹೋಯ್ತು ಆಹಾ.. ನೆಟ್ ಹೋಯ್ತು...
ನೆಟ್ಟ ಹೋಯ್ತೂ...ಮನಸ್ಸು ನಿನ್ನ
ನೆಟ್ ಹೋಯ್ತು ಮನಸು ನಿನ್ನ ಮನಸಿನೊಳಗೆ...||