ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ
ಶೋಕಾಗಿ ಆಗಿ ಹೋಯ್ತು ನಮ್ಮ ಮಿಲನ
ನೀ ರೊಟ್ಟಿ ನಾ ನಿನ್ನ ಚಟ್ನಿ ಲಲನಾ
ಏತಕೀ.. ಯೋಚನೆ ಕೊಟ್ಟೆ ಲಲನಾ
ಏಯ್..ಏತಕೀ ಯೋಚನೆ ಕೊಟ್ಟೆ ಲಲನಾ
|| ಓಯ್ ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ.....||
ಜಗವೆಲ್ಲ ಹೆಣ್ಣಿನ ಮಾಯೆ..ಅಲ್ಲವೇ..
ಹೆಣ್ಣೇನೆ ಗಂಡಿನ ಗಾಯ ಅಲ್ಲವೇ..
ಬೆಡಗಿಗೆ ಎಲ್ಲೆಲ್ಲೂ ಸೋಲೇ ಇಲ್ಲವೇ
ಹೆಣ್ಣಿಲ್ಲದ ಗಂಡು ಗುಂಡು ಸೊನ್ನೆ ಅಲ್ಲವೇ
ಕನಸಲ್ಲಿ ಕುಣಿದಾಡಿ ಮನದಲ್ಲಿ ಮನೆ ಮಾಡಿ
ಹೇಹೇಹೇ.. ಕನಸಲ್ಲಿ ಕುಣಿದಾಡಿ
ಮನದಲ್ಲಿ ಮನೆ ಮಾಡಿ
ಅದರಲ್ಲಿ ನನ್ನ ಕೂಡಿ ಇಟ್ಟೆ ಲಲನಾ
ಸಾಕು ಮಾಡು ಇನ್ನೂ ನಿನ್ನ ಕಟ್ಲೆ ಲಲನಾ
|| ಹೇ ಹೇ ಹೇ...
ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ.....||
ಹಾವಂಥ ಜಡೆಯಲ್ಲಿ ಹೂವೇತಕೆ..
ಉಳುಕೇಕೆ ನಿನ್ ಸೊಂಟ ಥಳುಕಾಟಕೆ
ಹೋಯ್ ಹೋಯ್ ಹೋಯ್ ಹೋಯ್
ಮುದ್ದಾದ ಮುಖದಲ್ಲಿ ಮುನಿಸೇತಕೆ....
ಮುದ್ದಾಡೋ ಆಗಿದ್ರೆ ತಡವೇತಕೆ..
ಇನ್ನೂ ಏಕೆ ಬಿಗುಮಾನ
ಬೇಕೇ ಈಗ ಬಹುಮಾನ
ಹೇ..ಇನ್ನೂ ಏಕೆ ಬಿಗುಮಾನ
ಬೇಕೇ ಈಗ ಬಹುಮಾನ
ನನ್ನಾಸೆ ನಿನ್ನಲ್ಲೇ ನೆಟ್ಟೆ ಲಲನಾ
ನಿನ್ನ ಕೈಲಿ ನಾವು ಗಿರಿಗಿಟ್ಲೆ ಲಲನಾ
|| ಹೇ ಹೇ ಹೇ...
ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ
ಶೋಕಾಗಿ ಆಗಿ ಹೋಯ್ತು ನಮ್ಮ ಮಿಲನ
ನೀ ರೊಟ್ಟಿ ನಾ ನಿನ್ನ ಚಟ್ನಿ ಲಲನಾ
ಏತಕೀ.. ಯೋಚನೆ ಕೊಟ್ಟೆ ಲಲನಾ
ಏಯ್..ಏತಕೀ ಯೋಚನೆ ಕೊಟ್ಟೆ ಲಲನಾ
ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ....||
ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ
ಶೋಕಾಗಿ ಆಗಿ ಹೋಯ್ತು ನಮ್ಮ ಮಿಲನ
ನೀ ರೊಟ್ಟಿ ನಾ ನಿನ್ನ ಚಟ್ನಿ ಲಲನಾ
ಏತಕೀ.. ಯೋಚನೆ ಕೊಟ್ಟೆ ಲಲನಾ
ಏಯ್..ಏತಕೀ ಯೋಚನೆ ಕೊಟ್ಟೆ ಲಲನಾ
|| ಓಯ್ ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ.....||
ಜಗವೆಲ್ಲ ಹೆಣ್ಣಿನ ಮಾಯೆ..ಅಲ್ಲವೇ..
ಹೆಣ್ಣೇನೆ ಗಂಡಿನ ಗಾಯ ಅಲ್ಲವೇ..
ಬೆಡಗಿಗೆ ಎಲ್ಲೆಲ್ಲೂ ಸೋಲೇ ಇಲ್ಲವೇ
ಹೆಣ್ಣಿಲ್ಲದ ಗಂಡು ಗುಂಡು ಸೊನ್ನೆ ಅಲ್ಲವೇ
ಕನಸಲ್ಲಿ ಕುಣಿದಾಡಿ ಮನದಲ್ಲಿ ಮನೆ ಮಾಡಿ
ಹೇಹೇಹೇ.. ಕನಸಲ್ಲಿ ಕುಣಿದಾಡಿ
ಮನದಲ್ಲಿ ಮನೆ ಮಾಡಿ
ಅದರಲ್ಲಿ ನನ್ನ ಕೂಡಿ ಇಟ್ಟೆ ಲಲನಾ
ಸಾಕು ಮಾಡು ಇನ್ನೂ ನಿನ್ನ ಕಟ್ಲೆ ಲಲನಾ
|| ಹೇ ಹೇ ಹೇ...
ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ.....||
ಹಾವಂಥ ಜಡೆಯಲ್ಲಿ ಹೂವೇತಕೆ..
ಉಳುಕೇಕೆ ನಿನ್ ಸೊಂಟ ಥಳುಕಾಟಕೆ
ಹೋಯ್ ಹೋಯ್ ಹೋಯ್ ಹೋಯ್
ಮುದ್ದಾದ ಮುಖದಲ್ಲಿ ಮುನಿಸೇತಕೆ....
ಮುದ್ದಾಡೋ ಆಗಿದ್ರೆ ತಡವೇತಕೆ..
ಇನ್ನೂ ಏಕೆ ಬಿಗುಮಾನ
ಬೇಕೇ ಈಗ ಬಹುಮಾನ
ಹೇ..ಇನ್ನೂ ಏಕೆ ಬಿಗುಮಾನ
ಬೇಕೇ ಈಗ ಬಹುಮಾನ
ನನ್ನಾಸೆ ನಿನ್ನಲ್ಲೇ ನೆಟ್ಟೆ ಲಲನಾ
ನಿನ್ನ ಕೈಲಿ ನಾವು ಗಿರಿಗಿಟ್ಲೆ ಲಲನಾ
|| ಹೇ ಹೇ ಹೇ...
ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ
ಶೋಕಾಗಿ ಆಗಿ ಹೋಯ್ತು ನಮ್ಮ ಮಿಲನ
ನೀ ರೊಟ್ಟಿ ನಾ ನಿನ್ನ ಚಟ್ನಿ ಲಲನಾ
ಏತಕೀ.. ಯೋಚನೆ ಕೊಟ್ಟೆ ಲಲನಾ
ಏಯ್..ಏತಕೀ ಯೋಚನೆ ಕೊಟ್ಟೆ ಲಲನಾ
ಜೋಕಾಗಿ ಕಣ್ಣ ಬಾಣ ಬಿಟ್ಟೆ ಲಲನಾ
ನಾ ಬಲ್ಲೆ ನೀನು ಬಣ್ಣದ ಚಿಟ್ಟೆ ಲಲನಾ....||
Jokagi Kanna Baana song lyrics from Kannada Movie Maya Manushya starring Rajesh, Vadiraj, Shakthi Prasad, Lyrics penned by Geethapriya Sung by P B Srinivas, Mahesh, Music Composed by Vijaya Bhaskar, film is Directed by K V S Kutumba Rao and film is released on 1976