Maaya Kannadi Lyrics

ಮಾಯಾಕನ್ನಡಿ Lyrics

in Maya Kannadi

in ಮಾಯಾ ಕನ್ನಡಿ

LYRIC

Song Details Page after Lyrice

-
ಇಲ್ಲಿ ಯಾರ ನೀ ನಂಬುವೆ (ನಂಬುವೆ)
ಎಲ್ಲ ಮಾಯೆ ಹುಸಿಯಾಗುವೆ (ಹುಸಿಯಾಗುವೆ)
ನಿನ್ನ ಪ್ರತಿಬಿಂಬವು ನಿಂಗೆ ಕಾರ್ಮೋಡವು
ನಿನ್ನ ಪ್ರತಿಬಿಂಬವು ನಿಂಗೆ ಕಾರ್ಮೋಡವು
ಮಾಯಾ ಮಾಯಾಕನ್ನಡಿ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ ಮಾಯಾಕನ್ನಡಿ
ನಿನ್ನಯ ಕಥನ ಸಾಗುವ ಪಯಣ ನೀನು ಬಲ್ಲೆಯ
ಸಲ್ಲದ ಭ್ರಮೆಯ ಜಪಿಸುವ ನಿನಗೆ ನೀನೆ ವೈರಿಯ
ನಗೆಯ ಮೈಲಿಗಲ್ಲು ಹುಡುಕಿ ಮನುಜ ನೀನು ಸಾಗು
ಇಲ್ಲೆ ಕೂತು ನಶಿಸಬೇಡ ಹೋಗು
ಮಾಯಾ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ
ಮಾಯಾಕನ್ನಡಿ ಮಾಯಾಕನ್ನಡಿ

-
ಇಲ್ಲಿ ಯಾರ ನೀ ನಂಬುವೆ (ನಂಬುವೆ)
ಎಲ್ಲ ಮಾಯೆ ಹುಸಿಯಾಗುವೆ (ಹುಸಿಯಾಗುವೆ)
ನಿನ್ನ ಪ್ರತಿಬಿಂಬವು ನಿಂಗೆ ಕಾರ್ಮೋಡವು
ನಿನ್ನ ಪ್ರತಿಬಿಂಬವು ನಿಂಗೆ ಕಾರ್ಮೋಡವು
ಮಾಯಾ ಮಾಯಾಕನ್ನಡಿ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ ಮಾಯಾಕನ್ನಡಿ
ನಿನ್ನಯ ಕಥನ ಸಾಗುವ ಪಯಣ ನೀನು ಬಲ್ಲೆಯ
ಸಲ್ಲದ ಭ್ರಮೆಯ ಜಪಿಸುವ ನಿನಗೆ ನೀನೆ ವೈರಿಯ
ನಗೆಯ ಮೈಲಿಗಲ್ಲು ಹುಡುಕಿ ಮನುಜ ನೀನು ಸಾಗು
ಇಲ್ಲೆ ಕೂತು ನಶಿಸಬೇಡ ಹೋಗು
ಮಾಯಾ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ
ಮಾಯಾ ಮಾಯಾಕನ್ನಡಿ
ಮಾಯಾಕನ್ನಡಿ ಮಾಯಾಕನ್ನಡಿ

Maaya Kannadi song lyrics from Kannada Movie Maya Kannadi starring Prabhu Mundkur, Kajal Kundar, Anvika Sagar, Lyrics penned by Keerthan Bhandary Sung by Chethan Naik, Music Composed by Abhishek S N, film is Directed by Vinod Poojary and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ