Biddaagide Mana Lyrics

ಬಿದ್ದಾಗಿದೆ  ಮನ Lyrics

in Maya Kannadi

in ಮಾಯಾ ಕನ್ನಡಿ

LYRIC

Song Details Page after Lyrice

-
ಬಿದ್ದಾಗಿದೆ  ಮನ ನಿನ್ನ ಗುಂಗಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
ಸದ್ದಾಗಿದೆ ನಿನ್ನ ನನ್ನ ಮನದಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
ಸದ್ದಿರದೆ ಒಳಗೊಳಗೆ ಮನಸ್ಸುಗಳ ಮೆರವಣಿಗೆ
ಬಿದ್ದಾಗಿದೆ  ಮನ ನಿನ್ನ ಗುಂಗಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
 
ಈ ಮೌನವು ಮಾತಾಗಲು
ಸಮಯಕ್ಕೆ ಕಾಯುತ್ತ ನಿಂತೆ
ನೀನಿದ್ದರು ಇರದಿದ್ದರು ಅನ್ನಿಸುತ್ತಿದೆ ಕಾಡಿದಂತೆ
ಖಾಲಿ ಖಾಲಿ ಇದ್ದಾಗ ನಾನು ಏನೆಲ್ಲ ಆಸೆನ ತಂದೆ
ಖಾಲಿ ಹಾಳೆ ಇದ್ದಂತೆ ನಾನು ಬಿಡಿಸು ನೀ ಚಿತ್ತಾರ ಇಂದೆ
ಸಿಹಿಯಾಗಿರು ನನಗಾಗಿರೊ ಕ್ಷಣವೆ
 
||ಬಿದ್ದಾಗಿದೆ  ಮನ ನಿನ್ನ ಗುಂಗಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
ಸದ್ದಾಗಿದೆ ನಿನ್ನ ನನ್ನ ಮನದಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
ಸದ್ದಿರದೆ ಒಳಗೊಳಗೆ ಮನಸ್ಸುಗಳ ಮೆರವಣಿಗೆ||

-
ಬಿದ್ದಾಗಿದೆ  ಮನ ನಿನ್ನ ಗುಂಗಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
ಸದ್ದಾಗಿದೆ ನಿನ್ನ ನನ್ನ ಮನದಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
ಸದ್ದಿರದೆ ಒಳಗೊಳಗೆ ಮನಸ್ಸುಗಳ ಮೆರವಣಿಗೆ
ಬಿದ್ದಾಗಿದೆ  ಮನ ನಿನ್ನ ಗುಂಗಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
 
ಈ ಮೌನವು ಮಾತಾಗಲು
ಸಮಯಕ್ಕೆ ಕಾಯುತ್ತ ನಿಂತೆ
ನೀನಿದ್ದರು ಇರದಿದ್ದರು ಅನ್ನಿಸುತ್ತಿದೆ ಕಾಡಿದಂತೆ
ಖಾಲಿ ಖಾಲಿ ಇದ್ದಾಗ ನಾನು ಏನೆಲ್ಲ ಆಸೆನ ತಂದೆ
ಖಾಲಿ ಹಾಳೆ ಇದ್ದಂತೆ ನಾನು ಬಿಡಿಸು ನೀ ಚಿತ್ತಾರ ಇಂದೆ
ಸಿಹಿಯಾಗಿರು ನನಗಾಗಿರೊ ಕ್ಷಣವೆ
 
||ಬಿದ್ದಾಗಿದೆ  ಮನ ನಿನ್ನ ಗುಂಗಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
ಸದ್ದಾಗಿದೆ ನಿನ್ನ ನನ್ನ ಮನದಲ್ಲಿ
ಇರಲು ನೀ ಹಗಲಿರುಳು
ಸಾಕುವೆ ಧೂಳುಗಳು
ಸದ್ದಿರದೆ ಒಳಗೊಳಗೆ ಮನಸ್ಸುಗಳ ಮೆರವಣಿಗೆ||

Biddaagide Mana song lyrics from Kannada Movie Maya Kannadi starring Prabhu Mundkur, Kajal Kundar, Anvika Sagar, Lyrics penned by Rajneesh Amin Sung by Eesha Suchi, Music Composed by Abhishek S N, film is Directed by Vinod Poojary and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ