-
ಕೇಳು ಜಾಣೆ ಕೇಳು
ಕನಸ್ಸಲ್ಲಿ ಬಂದ ಕಥೆಯ ಕೇಳು
ಹೇಳು ಜಾಣನೆ ಹೇಳು
ನನಸಾಗಿಸುವ ದಾರಿಯ ಹೇಳು
ಕಣ್ಣಮುಚ್ಚೆ ಆಡಿದ ಕನಸು
ಕಣ್ಣಮುಚ್ಚೆ ಮಾಡಿಕೊ ನನಸು
ದಿನವು ಕ್ಷಣವು ಇರುವವರೆಗು
ಇರು ನೀ ಎಂದು ಕಡೆಯವರೆಗು
ದಿನವು ಕ್ಷಣವು ಇರುವವರೆಗು
ಇರುವೆ ನಾನು ಕಡೆಯವರೆಗು
ಕೇಳು ಜಾಣನೆ ಕೇಳು
ಹೇಳೆ ಜಾಣೆ ಹೇಳೆ
ಮನದ ಕಡಲ ಅಲೆಯಂತೆ ನೀನು
ಮರೆತರೆ ನೀನು ಇರೆನು ನಾನು
ನಿನ್ನ ಈ ಮನವು ನನ್ನ ಮಂದಿರವು
ಯಾವತ್ತು ಬೇಡಾಗದೆ
ಯಾವ ಕೊಳಲ್ಲಿಹುದೆ ಇಂತ ಸವಿಯ ಧ್ವನಿ
ಯಾವ ಕೊರಳಲ್ಲಿಹುದೆ ಇಂತ ಉಸಿರ ಗಣಿ
ನೀನು ಸಂಗೀತ ನಾನು ಸ್ವರಗಾನ
ಹೊಸಜೀವ ಬಂದಂತಿದೆ
||ಕೇಳು ಜಾಣೆ ಕೇಳು
ಕನಸ್ಸಲ್ಲಿ ಬಂದ ಕಥೆಯ ಕೇಳು
ಹೇಳು ಜಾಣನೆ ಹೇಳು
ನನಸಾಗಿಸುವ ದಾರಿಯ ಹೇಳು||
||ಕಣ್ಣಮುಚ್ಚೆ ಆಡಿದ ಕನಸು
ಕಣ್ಣಮುಚ್ಚೆ ಮಾಡಿಕೊ ನನಸು
ದಿನವು ಕ್ಷಣವು ಇರುವವರೆಗು
ಇರು ನೀ ಎಂದು ಕಡೆಯವರೆಗು
ದಿನವು ಕ್ಷಣವು ಇರುವವರೆಗು
ಇರುವೆ ನಾನು ಕಡೆಯವರೆಗು||
||ಕೇಳು ಜಾಣನೆ ಕೇಳು
ಹೇಳೆ ಜಾಣೆ ಹೇಳೆ||
-
ಕೇಳು ಜಾಣೆ ಕೇಳು
ಕನಸ್ಸಲ್ಲಿ ಬಂದ ಕಥೆಯ ಕೇಳು
ಹೇಳು ಜಾಣನೆ ಹೇಳು
ನನಸಾಗಿಸುವ ದಾರಿಯ ಹೇಳು
ಕಣ್ಣಮುಚ್ಚೆ ಆಡಿದ ಕನಸು
ಕಣ್ಣಮುಚ್ಚೆ ಮಾಡಿಕೊ ನನಸು
ದಿನವು ಕ್ಷಣವು ಇರುವವರೆಗು
ಇರು ನೀ ಎಂದು ಕಡೆಯವರೆಗು
ದಿನವು ಕ್ಷಣವು ಇರುವವರೆಗು
ಇರುವೆ ನಾನು ಕಡೆಯವರೆಗು
ಕೇಳು ಜಾಣನೆ ಕೇಳು
ಹೇಳೆ ಜಾಣೆ ಹೇಳೆ
ಮನದ ಕಡಲ ಅಲೆಯಂತೆ ನೀನು
ಮರೆತರೆ ನೀನು ಇರೆನು ನಾನು
ನಿನ್ನ ಈ ಮನವು ನನ್ನ ಮಂದಿರವು
ಯಾವತ್ತು ಬೇಡಾಗದೆ
ಯಾವ ಕೊಳಲ್ಲಿಹುದೆ ಇಂತ ಸವಿಯ ಧ್ವನಿ
ಯಾವ ಕೊರಳಲ್ಲಿಹುದೆ ಇಂತ ಉಸಿರ ಗಣಿ
ನೀನು ಸಂಗೀತ ನಾನು ಸ್ವರಗಾನ
ಹೊಸಜೀವ ಬಂದಂತಿದೆ
||ಕೇಳು ಜಾಣೆ ಕೇಳು
ಕನಸ್ಸಲ್ಲಿ ಬಂದ ಕಥೆಯ ಕೇಳು
ಹೇಳು ಜಾಣನೆ ಹೇಳು
ನನಸಾಗಿಸುವ ದಾರಿಯ ಹೇಳು||
||ಕಣ್ಣಮುಚ್ಚೆ ಆಡಿದ ಕನಸು
ಕಣ್ಣಮುಚ್ಚೆ ಮಾಡಿಕೊ ನನಸು
ದಿನವು ಕ್ಷಣವು ಇರುವವರೆಗು
ಇರು ನೀ ಎಂದು ಕಡೆಯವರೆಗು
ದಿನವು ಕ್ಷಣವು ಇರುವವರೆಗು
ಇರುವೆ ನಾನು ಕಡೆಯವರೆಗು||
||ಕೇಳು ಜಾಣನೆ ಕೇಳು
ಹೇಳೆ ಜಾಣೆ ಹೇಳೆ||
Kelu Jaaneye Kelu song lyrics from Kannada Movie Maya Kannadi starring Prabhu Mundkur, Kajal Kundar, Anvika Sagar, Lyrics penned by Abhishek S N Sung by Chethan Naik, Shwetha Chandrashekar, Music Composed by Abhishek S N, film is Directed by Vinod Poojary and film is released on 2020