ರಾಧಾ ಮೈ ಡಾರ್ಲಿಂಗ್
ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ
ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ
ಒಲಿದ ಹೆಂಡಿರೇ ನನ್ನ ದೂರ ಮಾಡಿದ ಮೇಲೆ
ಬದುಕೇಕೆ ದೇವರೇ ಅರಿಯೆನಲ್ಲಾ….
ದೇವರೇ….ಹೇ….ಹೇ…ಹೇ ಹೇ ಹೇ…
ಕೊಂಡು ತಂದ ಮಂಚ ದಂಡವಾದಮೇಲೆ
ಈ ಕೋಣೆಯಲ್ಲಿನ್ನು ಕೆಲಸವಿಲ್ಲ
ಮದುವೆಯಾದರೂ ಬ್ರಹ್ಮಚಾರಿಯಾಗಿರುವ
ಸಂಸಾರದ ಸೆರೆಗೆ ಅರ್ಥವಿಲ್ಲಾ…
|| ಕೈಗೆ ಬಂದ…ನನ್ ಕೈಗೆ ಬಂದ
ನನ್ನ ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ…||
ಕೆಂಪು ಕೆನ್ನೆಯ ತೋರಿ ಮೋಹವ ಬರಿಸದಿರು
ಕೈ ಮುಗಿವೇ ಮರೆಯಾಗಿ ಹೋಗೆ ಸಾಕು…
ಹೇ…ಹೇ ಹೇ ಹೇ….ಹೇ ಹೇ ಹೇ….
ಮೈ ಮುಟ್ಟಿ ಕೈ ಮುಟ್ಟು
ಝುಂ ಝುಂ ಅನಿಸದಿರು
ಬೇಡದ ಮೇಲೇಕೆ ಕೆಣಕಬೇಕು..
ಮುದ್ದಾಡದೇ ನಿನ್ನ ದೂರ ಗೊರಕೆ ಹೊಡೆಯೆ
ಸುಮ್ಮನೇಕೆ ಒಳಗೆ ಮಲಗಬೇಕು…
|| ಕೈಗೆ ಬಂದ…ನನ್ ಕೈಗೆ ಬಂದ
ನನ್ನ ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ
ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ
ರಾಧಾ ಮೈ ಡಾರ್ಲಿಂಗ್…
ಮೈ ಸ್ವೀಟ್ ಹಾರ್ಟ್…ಮೈ ಸ್ವೀಟಿ…ಅಹ್ಹಹ್ಹ
ಅಹ್ಹಹ್ಹಹ್ಹಾ…. ಅಹ್ಹಹ್ಹಹ್ಹಾ….||
ರಾಧಾ ಮೈ ಡಾರ್ಲಿಂಗ್
ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ
ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ
ಒಲಿದ ಹೆಂಡಿರೇ ನನ್ನ ದೂರ ಮಾಡಿದ ಮೇಲೆ
ಬದುಕೇಕೆ ದೇವರೇ ಅರಿಯೆನಲ್ಲಾ….
ದೇವರೇ….ಹೇ….ಹೇ…ಹೇ ಹೇ ಹೇ…
ಕೊಂಡು ತಂದ ಮಂಚ ದಂಡವಾದಮೇಲೆ
ಈ ಕೋಣೆಯಲ್ಲಿನ್ನು ಕೆಲಸವಿಲ್ಲ
ಮದುವೆಯಾದರೂ ಬ್ರಹ್ಮಚಾರಿಯಾಗಿರುವ
ಸಂಸಾರದ ಸೆರೆಗೆ ಅರ್ಥವಿಲ್ಲಾ…
|| ಕೈಗೆ ಬಂದ…ನನ್ ಕೈಗೆ ಬಂದ
ನನ್ನ ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ…||
ಕೆಂಪು ಕೆನ್ನೆಯ ತೋರಿ ಮೋಹವ ಬರಿಸದಿರು
ಕೈ ಮುಗಿವೇ ಮರೆಯಾಗಿ ಹೋಗೆ ಸಾಕು…
ಹೇ…ಹೇ ಹೇ ಹೇ….ಹೇ ಹೇ ಹೇ….
ಮೈ ಮುಟ್ಟಿ ಕೈ ಮುಟ್ಟು
ಝುಂ ಝುಂ ಅನಿಸದಿರು
ಬೇಡದ ಮೇಲೇಕೆ ಕೆಣಕಬೇಕು..
ಮುದ್ದಾಡದೇ ನಿನ್ನ ದೂರ ಗೊರಕೆ ಹೊಡೆಯೆ
ಸುಮ್ಮನೇಕೆ ಒಳಗೆ ಮಲಗಬೇಕು…
|| ಕೈಗೆ ಬಂದ…ನನ್ ಕೈಗೆ ಬಂದ
ನನ್ನ ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ
ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಹೊಡೆಯಿತಲ್ಲ
ರಾಧಾ ಮೈ ಡಾರ್ಲಿಂಗ್…
ಮೈ ಸ್ವೀಟ್ ಹಾರ್ಟ್…ಮೈ ಸ್ವೀಟಿ…ಅಹ್ಹಹ್ಹ
ಅಹ್ಹಹ್ಹಹ್ಹಾ…. ಅಹ್ಹಹ್ಹಹ್ಹಾ….||
Radha My Darling song lyrics from Kannada Movie Mava Sose Saval starring Ambarish, Aarathi,, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Amrutham and film is released on 1982