ಹೇ ಹಣವುಂಟೇ…ಮನವುಂಟೇ
ನನ್ನಲ್ಲಿ ಒಲವುಂಟೇ…
ಒಂದೇ ಕ್ಷಣ…. ಒಂದೇ ಕ್ಷಣ….
ನೀ ಬಾರೋ ಜಾಣ…ನೀ ಬಾರೋ ಜಾಣ
ಹೇ… ಹಣವುಂಟೇ…ಮನವುಂಟೇ
ನನ್ನಲ್ಲಿ ಒಲವುಂಟೇ…
ಒಂದೇ ಕ್ಷಣ….ಹ್ಹಾ… ಒಂದೇ ಕ್ಷಣ….
ನೀ ಬಾರೋ ಜಾಣ…ನೀ ಬಾರೋ ಜಾಣ
ಕಣ್ಣಿನಲ್ಲೆ ನನ್ನ ನುಂಗಬೇಡಯ್ಯಾ
ಬಣ್ಣ ನೋಡಿ ಕೈಯ ಚಾಚಬೇಡಯ್ಯಾ
ಕಣ್ಣಿನಲ್ಲೆ ನನ್ನ ನುಂಗಬೇಡಯ್ಯಾ
ಬಣ್ಣ ನೋಡಿ ಕೈಯ ಚಾಚಬೇಡಯ್ಯಾ
ಇಲ್ಲಿ ಕಾಡಬೇಡ ನನ್ನ ಕೂಗಬೇಡ
ಬೇಕು ಎನ್ನಬೇಡ ಏನೂ ಮಾಡಬೇಡ
ಅಲ್ಲಿ ಬೇರೆ ಸ್ಥಾನ ಉಂಟು ಗೊತ್ತೇನು
|| ಒಂದೇ ಕ್ಷಣ…. ಒಂದೇ ಕ್ಷಣ….
ನೀ ಬಾರೋ ಜಾಣ…
ನೀ ಬಾರೋ ಜಾಣ…ಹೇ..ಹೇ…
ಹಣವುಂಟೇ…ಮನವುಂಟೇ
ನನ್ನಲ್ಲಿ ಒಲವುಂಟೇ…
ಒಂದೇ ಕ್ಷಣ….ಒಂದೇ ಕ್ಷಣ
ನೀ ಬಾರೋ ಜಾಣ…ಬಾರೋ ಜಾಣ…||
ಚಿಂತೆ ಮಾಡೋ ಮೋರೆ ಜನರು ಕಂಡಾರು
ಕಂಡು ನಿನ್ನ ಮಂಕ ಎಂದು ನಕ್ಕಾರು
ಚಿಂತೆ ಮಾಡೋ ಮೋರೆ ಜನರು ಕಂಡಾರು
ಕಂಡು ನಿನ್ನ ಮಂಕ ಎಂದು ನಕ್ಕಾರು
ರನ್ನ ಬೇಕೇ ಹೇಳು ಚಿನ್ನ ಬೇಕೆ ಹೇಳು
ಜಾಲಿಯಾಗಿ ಕಾಲ ನೂಕುವಂತೆ ಏಳು
ನಾನೇ ನಿನ್ನೋಳಾದ ಮೇಲೆ ಇನ್ನೇನು…
|| ಒಂದೇ ಕ್ಷಣ…. ಒಂದೇ ಕ್ಷಣ….
ನೀ ಬಾರೋ ಜಾಣ…
ನೀ ಬಾರೋ ಜಾಣ…ಹೇ..ಹೇ…
ಹಣವುಂಟೇ…ಮನವುಂಟೇ
ನನ್ನಲ್ಲಿ ಒಲವುಂಟೇ…
ಒಂದೇ ಕ್ಷಣ….ಹ್ಹಾ..ಒಂದೇ ಕ್ಷಣ
ನೀ ಬಾರೋ ಜಾಣ…
ಬಾರೋ ಜಾಣ…ಹೇ…ಹೇ…….||
ಹೇ ಹಣವುಂಟೇ…ಮನವುಂಟೇ
ನನ್ನಲ್ಲಿ ಒಲವುಂಟೇ…
ಒಂದೇ ಕ್ಷಣ…. ಒಂದೇ ಕ್ಷಣ….
ನೀ ಬಾರೋ ಜಾಣ…ನೀ ಬಾರೋ ಜಾಣ
ಹೇ… ಹಣವುಂಟೇ…ಮನವುಂಟೇ
ನನ್ನಲ್ಲಿ ಒಲವುಂಟೇ…
ಒಂದೇ ಕ್ಷಣ….ಹ್ಹಾ… ಒಂದೇ ಕ್ಷಣ….
ನೀ ಬಾರೋ ಜಾಣ…ನೀ ಬಾರೋ ಜಾಣ
ಕಣ್ಣಿನಲ್ಲೆ ನನ್ನ ನುಂಗಬೇಡಯ್ಯಾ
ಬಣ್ಣ ನೋಡಿ ಕೈಯ ಚಾಚಬೇಡಯ್ಯಾ
ಕಣ್ಣಿನಲ್ಲೆ ನನ್ನ ನುಂಗಬೇಡಯ್ಯಾ
ಬಣ್ಣ ನೋಡಿ ಕೈಯ ಚಾಚಬೇಡಯ್ಯಾ
ಇಲ್ಲಿ ಕಾಡಬೇಡ ನನ್ನ ಕೂಗಬೇಡ
ಬೇಕು ಎನ್ನಬೇಡ ಏನೂ ಮಾಡಬೇಡ
ಅಲ್ಲಿ ಬೇರೆ ಸ್ಥಾನ ಉಂಟು ಗೊತ್ತೇನು
|| ಒಂದೇ ಕ್ಷಣ…. ಒಂದೇ ಕ್ಷಣ….
ನೀ ಬಾರೋ ಜಾಣ…
ನೀ ಬಾರೋ ಜಾಣ…ಹೇ..ಹೇ…
ಹಣವುಂಟೇ…ಮನವುಂಟೇ
ನನ್ನಲ್ಲಿ ಒಲವುಂಟೇ…
ಒಂದೇ ಕ್ಷಣ….ಒಂದೇ ಕ್ಷಣ
ನೀ ಬಾರೋ ಜಾಣ…ಬಾರೋ ಜಾಣ…||
ಚಿಂತೆ ಮಾಡೋ ಮೋರೆ ಜನರು ಕಂಡಾರು
ಕಂಡು ನಿನ್ನ ಮಂಕ ಎಂದು ನಕ್ಕಾರು
ಚಿಂತೆ ಮಾಡೋ ಮೋರೆ ಜನರು ಕಂಡಾರು
ಕಂಡು ನಿನ್ನ ಮಂಕ ಎಂದು ನಕ್ಕಾರು
ರನ್ನ ಬೇಕೇ ಹೇಳು ಚಿನ್ನ ಬೇಕೆ ಹೇಳು
ಜಾಲಿಯಾಗಿ ಕಾಲ ನೂಕುವಂತೆ ಏಳು
ನಾನೇ ನಿನ್ನೋಳಾದ ಮೇಲೆ ಇನ್ನೇನು…
|| ಒಂದೇ ಕ್ಷಣ…. ಒಂದೇ ಕ್ಷಣ….
ನೀ ಬಾರೋ ಜಾಣ…
ನೀ ಬಾರೋ ಜಾಣ…ಹೇ..ಹೇ…
ಹಣವುಂಟೇ…ಮನವುಂಟೇ
ನನ್ನಲ್ಲಿ ಒಲವುಂಟೇ…
ಒಂದೇ ಕ್ಷಣ….ಹ್ಹಾ..ಒಂದೇ ಕ್ಷಣ
ನೀ ಬಾರೋ ಜಾಣ…
ಬಾರೋ ಜಾಣ…ಹೇ…ಹೇ…….||
Onde Kshana song lyrics from Kannada Movie Mava Sose Saval starring Ambarish, Aarathi,, Lyrics penned by Chi Udayashankar Sung by S Janaki, Music Composed by Sathyam, film is Directed by Amrutham and film is released on 1982