Hosa Haadu Haadutha Lyrics

ಹೊಸ ಹಾಡು ಹಾಡುತ Lyrics

in Mava Sose Saval

in ಮಾವ ಸೊಸೆ ಸವಾಲ್

LYRIC

Song Details Page after Lyrice

ಹೆಣ್ಣು : ಹೊಸ ಹಾಡು ಹಾಡುತ
             ಹೊಸ ನೋಟ ನೋಡುತ
             ಹೊಸ ಲೋಕ ಕಾಣುವ ನಾವು
             ಆಸೆಯ ಹೂಗಳು ಅರಳಿರಲು
             ಅನುರಾಗದ ಬೆಳಕು ಮೂಡಿರಲು
ಗಂಡು : ಹೊಸ ಹಾಡು ಹಾಡುತ
             ಹೊಸ ನೋಟ ನೋಡುತ
             ಹೊಸ ಲೋಕ ಕಾಣುವ ನಾವು
             ಆಸೆಯ ಹೂಗಳು ಅರಳಿರಲು
             ಅನುರಾಗದ ಬೆಳಕು ಮೂಡಿರಲು
ಹೆಣ್ಣು : ಆ…ಆ ಆ ಆ…..
ಗಂಡು : ಆ ಆ ಆ…..ಆ…ಆ…ಆ….
 
ಗಂಡು : ಬಾಳಿನ ಬಾನಲಿ ಪ್ರೇಮದ ರವಿಯು
             ಮೂಡುತ ಬಂದನು ಹರುಷವ ತಂದು
ಹೆಣ್ಣು : ಆ…ಆ….ಆ…ಆ….ಆ ಆ ಆ ಆ….
ಗಂಡು : ಬಾಳಿನ ಬಾನಲಿ ಪ್ರೇಮದ ರವಿಯು
             ಮೂಡುತ ಬಂದನು ಹರುಷವ ತಂದು
ಹೆಣ್ಣು : ಸುಂದರ ಕನಸುಗಳು ಕಂಗಳ ಕುಣಿಸಿರಲು
             ಕಾಣದ ಬಯಕೆಗಳು ಈ ಹೃದಯವ ತುಂಬಿರಲು
ಗಂಡು : ಕಾಣದೆ ನಿನ್ನ ಕಾಣಲೆಂದು ಓಡಿ ಬಂದೆ ಸೇರಲು
 
|| ಹೆಣ್ಣು : ಹೊಸ ಹಾಡು ಹಾಡುತ
             ಹೊಸ ನೋಟ ನೋಡುತ
             ಹೊಸ ಲೋಕ ಕಾಣುವ ನಾವು
             ಆಸೆಯ ಹೂಗಳು ಅರಳಿರಲು
             ಅನುರಾಗದ ಬೆಳಕು ಮೂಡಿರಲು…||
 
ಹೆಣ್ಣು : ಪ್ರೇಮದ ಗೀತೆಯ ಪಲ್ಲವಿಯಾಗಿ
             ಸ್ನೇಹದ ಮಾತಿನ ಸವಿ ನುಡಿಯಾಗಿ…
ಗಂಡು : ಆ…ಆ….ಆ…ಆ…ಆ ಆ ಆ ಆ…..
ಹೆಣ್ಣು : ಪ್ರೇಮದ ಗೀತೆಯ ಪಲ್ಲವಿಯಾಗಿ
             ಸ್ನೇಹದ ಮಾತಿನ ಸವಿ ನುಡಿಯಾಗಿ…
ಗಂಡು : ಸೇರಲು ಸಲಿಗೆಯಲಿ ಮನ ಹಾಡಿತು ಸಡಗರದಿ
             ನಲ್ಲೆಯ ಪ್ರೀತಿಯಲಿ ಸವಿಮಾತಿನ ಸರಸದಲಿ
ಹೆಣ್ಣು : ಮಲ್ಲಿಗೆ ಹೂವಿನ ಮಳೆ ಸುರಿದಂತೆ
             ಕಂಡೆನಲ್ಲ ನಾನಿಂದು…
 
|| ಗಂಡು : ಹೊಸ ಹಾಡು ಹಾಡುತ
             ಹೊಸ ನೋಟ ನೋಡುತ
             ಹೊಸ ಲೋಕ ಕಾಣುವ ನಾವು
ಇಬ್ಬರು : ಆಸೆಯ ಹೂಗಳು ಅರಳಿರಲು
               ಅನುರಾಗದ ಬೆಳಕು ಮೂಡಿರಲು
               ಆಸೆಯ ಹೂಗಳು ಅರಳಿರಲು
               ಅನುರಾಗದ ಬೆಳಕು ಮೂಡಿರಲು….||

ಹೆಣ್ಣು : ಹೊಸ ಹಾಡು ಹಾಡುತ
             ಹೊಸ ನೋಟ ನೋಡುತ
             ಹೊಸ ಲೋಕ ಕಾಣುವ ನಾವು
             ಆಸೆಯ ಹೂಗಳು ಅರಳಿರಲು
             ಅನುರಾಗದ ಬೆಳಕು ಮೂಡಿರಲು
ಗಂಡು : ಹೊಸ ಹಾಡು ಹಾಡುತ
             ಹೊಸ ನೋಟ ನೋಡುತ
             ಹೊಸ ಲೋಕ ಕಾಣುವ ನಾವು
             ಆಸೆಯ ಹೂಗಳು ಅರಳಿರಲು
             ಅನುರಾಗದ ಬೆಳಕು ಮೂಡಿರಲು
ಹೆಣ್ಣು : ಆ…ಆ ಆ ಆ…..
ಗಂಡು : ಆ ಆ ಆ…..ಆ…ಆ…ಆ….
 
ಗಂಡು : ಬಾಳಿನ ಬಾನಲಿ ಪ್ರೇಮದ ರವಿಯು
             ಮೂಡುತ ಬಂದನು ಹರುಷವ ತಂದು
ಹೆಣ್ಣು : ಆ…ಆ….ಆ…ಆ….ಆ ಆ ಆ ಆ….
ಗಂಡು : ಬಾಳಿನ ಬಾನಲಿ ಪ್ರೇಮದ ರವಿಯು
             ಮೂಡುತ ಬಂದನು ಹರುಷವ ತಂದು
ಹೆಣ್ಣು : ಸುಂದರ ಕನಸುಗಳು ಕಂಗಳ ಕುಣಿಸಿರಲು
             ಕಾಣದ ಬಯಕೆಗಳು ಈ ಹೃದಯವ ತುಂಬಿರಲು
ಗಂಡು : ಕಾಣದೆ ನಿನ್ನ ಕಾಣಲೆಂದು ಓಡಿ ಬಂದೆ ಸೇರಲು
 
|| ಹೆಣ್ಣು : ಹೊಸ ಹಾಡು ಹಾಡುತ
             ಹೊಸ ನೋಟ ನೋಡುತ
             ಹೊಸ ಲೋಕ ಕಾಣುವ ನಾವು
             ಆಸೆಯ ಹೂಗಳು ಅರಳಿರಲು
             ಅನುರಾಗದ ಬೆಳಕು ಮೂಡಿರಲು…||
 
ಹೆಣ್ಣು : ಪ್ರೇಮದ ಗೀತೆಯ ಪಲ್ಲವಿಯಾಗಿ
             ಸ್ನೇಹದ ಮಾತಿನ ಸವಿ ನುಡಿಯಾಗಿ…
ಗಂಡು : ಆ…ಆ….ಆ…ಆ…ಆ ಆ ಆ ಆ…..
ಹೆಣ್ಣು : ಪ್ರೇಮದ ಗೀತೆಯ ಪಲ್ಲವಿಯಾಗಿ
             ಸ್ನೇಹದ ಮಾತಿನ ಸವಿ ನುಡಿಯಾಗಿ…
ಗಂಡು : ಸೇರಲು ಸಲಿಗೆಯಲಿ ಮನ ಹಾಡಿತು ಸಡಗರದಿ
             ನಲ್ಲೆಯ ಪ್ರೀತಿಯಲಿ ಸವಿಮಾತಿನ ಸರಸದಲಿ
ಹೆಣ್ಣು : ಮಲ್ಲಿಗೆ ಹೂವಿನ ಮಳೆ ಸುರಿದಂತೆ
             ಕಂಡೆನಲ್ಲ ನಾನಿಂದು…
 
|| ಗಂಡು : ಹೊಸ ಹಾಡು ಹಾಡುತ
             ಹೊಸ ನೋಟ ನೋಡುತ
             ಹೊಸ ಲೋಕ ಕಾಣುವ ನಾವು
ಇಬ್ಬರು : ಆಸೆಯ ಹೂಗಳು ಅರಳಿರಲು
               ಅನುರಾಗದ ಬೆಳಕು ಮೂಡಿರಲು
               ಆಸೆಯ ಹೂಗಳು ಅರಳಿರಲು
               ಅನುರಾಗದ ಬೆಳಕು ಮೂಡಿರಲು….||

Hosa Haadu Haadutha song lyrics from Kannada Movie Mava Sose Saval starring Ambarish, Aarathi,, Lyrics penned by Chi Udayashankar Sung by S P Balasubramanyam, S Janaki, Music Composed by Sathyam, film is Directed by Amrutham and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ