ಹೆಣ್ಣು : ಓ…ಓ…ಆ ಆ…ಆ ಆ…
ಲಾಲಲಾ…ಲಲಲಾಲಲಾ…
ಒಂದು ಸುಂದರ ಊರಿನಲಿ
ತಂಪು ತಾಣದಲ್ಲಿ
ಲಾಲಿ ಹಾಡೋಕೆ ನಿಂತಾವು
ಬೆಳದಿಂಗಳು ಬಾಗಿಲಲ್ಲಿ
ಈ ಕಂದನ ನಿದಿರೆಯಲಿ
ನಾನಿರುವೇ ತೋಳಿನಲಿ
ಏನೆಲ್ಲಾ ಪೂರೈಸಲಿ…
|| ಹೆಣ್ಣು : ಒಂದು ಸುಂದರ ಊರಿನಲಿ
ತಂಪು ತಾಣದಲ್ಲಿ….||
ಹೆಣ್ಣು : ಕಣ್ಣಾಣೆಗೂ ಕಂದಮ್ಮನ
ಪ್ರೀತಿ ಹಂಚಿಕೊಂಡೆ ಬಾಳುವೆನು
ಇದ್ದರಿನ್ನೂ ನೂರು ಜನ್ಮ
ನನ್ನ ದೊರೆಯ ಸತಿಯೇ ಆಗುವೆನು
ನಿನ್ನ ಮನಸು ಕರಗೋ ಮುಗಿಲು
ನಿನ್ನ ಹೃದಯ ಸಿಹಿಯ ಕಡಲು
ಈ ಜೀವ ಜೊತೆಯಲ್ಲಿ ನೀನಿಲ್ಲದೆ
ಈ ಹೂವು ಕುಂಕುಮ ನಗಲಾರದೆ
ಎದೆಯ ಗುಡಿಯ ದೈವ ನೀನು…
|| ಹೆಣ್ಣು : ಒಂದು ಸುಂದರ ಊರಿನಲಿ
ತಂಪು ತಾಣದಲ್ಲಿ
ಲಾಲಿ ಹಾಡೋಕೆ ನಿಂತಾವು
ಬೆಳದಿಂಗಳು ಬಾಗಿಲಲ್ಲಿ
ಈ ಕಂದನ ನಿದಿರೆಯಲಿ
ನಾನಿರುವೇ ತೋಳಿನಲಿ
ಏನೆಲ್ಲಾ ಪೂರೈಸಲಿ….||
ಗಂಡು : ಒಂದು ಸುಂದರ ಊರಿನಲಿ
ತಂಪು ಕಾವಲಿಲ್ಲಾ
ಕಪ್ಪು ಮೋಡದ ಮಧ್ಯದಲ್ಲಿ
ಬೆಳದಿಂಗಳ ಬಾಗಿಲಿಲ್ಲಾ
ನನ್ನವಳು ನಿನ್ನ ಹೆತ್ತವಳು
ಚಿರನಿದ್ರೆಯ ಮನೆಗೋದಳು
ಈ ಮನೆಗೆ ನಾವಿಬ್ಬರೇ
|| ಗಂಡು : ಒಂದು ಸುಂದರ ಊರಿನಲಿ
ತಂಪು ಕಾವಲಿಲ್ಲಾ….||
ಗಂಡು : ಮಾತಾಡದ ನೋವೆಲ್ಲವ
ಹೇಳ ಹೊರಟೆ ಮಾತೇ ಸಾಲದೆ…
ಆ ಬ್ರಹ್ಮನ ನಂಟು ಇದು
ತಿಳಿದು ತಿಳಿದು ವಿಧಿಯು ಕಾಡಿದೆ
ಎದೆಯ ಗಾಯ ಆರಲೇ ಇಲ್ಲಾ
ಪಾಪದ ಲೆಕ್ಕ ತೀರಲೇ ಇಲ್ಲಾ
ಮುಂದೊಂದು ಜನುಮಾನ ನಾ ಕಂಡರೆ
ಅನುಮಾನ ಪಡದೇನೆ ನಿನ್ನ ಸೇರುವೇ…
ಕಣ್ಣಲ್ಲಿ ಕಣ್ಣಿಟ್ಟು ಕಣ್ಣೀರ ತಳೆವೇ…
|| ಗಂಡು : ಒಂದು ಸುಂದರ ಊರಿನಲಿ
ತಂಪು ಕಾವಲಿಲ್ಲಾ
ಕಪ್ಪು ಮೋಡದ ಮಧ್ಯದಲ್ಲಿ
ಬೆಳದಿಂಗಳ ಬಾಗಿಲಿಲ್ಲಾ
ನನ್ನವಳು ನಿನ್ನ ಹೆತ್ತವಳು
ಚಿರನಿದ್ರೆಯ ಮನೆಗೋದಳು
ಈ ಮನೆಗೆ ನಾವಿಬ್ಬರೇ
ಗಂಡು : ಒಂದು ಸುಂದರ ಊರಿನಲಿ
ತಂಪು ಕಾವಲಿಲ್ಲಾ….||
ಹೆಣ್ಣು : ಓ…ಓ…ಆ ಆ…ಆ ಆ…
ಲಾಲಲಾ…ಲಲಲಾಲಲಾ…
ಒಂದು ಸುಂದರ ಊರಿನಲಿ
ತಂಪು ತಾಣದಲ್ಲಿ
ಲಾಲಿ ಹಾಡೋಕೆ ನಿಂತಾವು
ಬೆಳದಿಂಗಳು ಬಾಗಿಲಲ್ಲಿ
ಈ ಕಂದನ ನಿದಿರೆಯಲಿ
ನಾನಿರುವೇ ತೋಳಿನಲಿ
ಏನೆಲ್ಲಾ ಪೂರೈಸಲಿ…
|| ಹೆಣ್ಣು : ಒಂದು ಸುಂದರ ಊರಿನಲಿ
ತಂಪು ತಾಣದಲ್ಲಿ….||
ಹೆಣ್ಣು : ಕಣ್ಣಾಣೆಗೂ ಕಂದಮ್ಮನ
ಪ್ರೀತಿ ಹಂಚಿಕೊಂಡೆ ಬಾಳುವೆನು
ಇದ್ದರಿನ್ನೂ ನೂರು ಜನ್ಮ
ನನ್ನ ದೊರೆಯ ಸತಿಯೇ ಆಗುವೆನು
ನಿನ್ನ ಮನಸು ಕರಗೋ ಮುಗಿಲು
ನಿನ್ನ ಹೃದಯ ಸಿಹಿಯ ಕಡಲು
ಈ ಜೀವ ಜೊತೆಯಲ್ಲಿ ನೀನಿಲ್ಲದೆ
ಈ ಹೂವು ಕುಂಕುಮ ನಗಲಾರದೆ
ಎದೆಯ ಗುಡಿಯ ದೈವ ನೀನು…
|| ಹೆಣ್ಣು : ಒಂದು ಸುಂದರ ಊರಿನಲಿ
ತಂಪು ತಾಣದಲ್ಲಿ
ಲಾಲಿ ಹಾಡೋಕೆ ನಿಂತಾವು
ಬೆಳದಿಂಗಳು ಬಾಗಿಲಲ್ಲಿ
ಈ ಕಂದನ ನಿದಿರೆಯಲಿ
ನಾನಿರುವೇ ತೋಳಿನಲಿ
ಏನೆಲ್ಲಾ ಪೂರೈಸಲಿ….||
ಗಂಡು : ಒಂದು ಸುಂದರ ಊರಿನಲಿ
ತಂಪು ಕಾವಲಿಲ್ಲಾ
ಕಪ್ಪು ಮೋಡದ ಮಧ್ಯದಲ್ಲಿ
ಬೆಳದಿಂಗಳ ಬಾಗಿಲಿಲ್ಲಾ
ನನ್ನವಳು ನಿನ್ನ ಹೆತ್ತವಳು
ಚಿರನಿದ್ರೆಯ ಮನೆಗೋದಳು
ಈ ಮನೆಗೆ ನಾವಿಬ್ಬರೇ
|| ಗಂಡು : ಒಂದು ಸುಂದರ ಊರಿನಲಿ
ತಂಪು ಕಾವಲಿಲ್ಲಾ….||
ಗಂಡು : ಮಾತಾಡದ ನೋವೆಲ್ಲವ
ಹೇಳ ಹೊರಟೆ ಮಾತೇ ಸಾಲದೆ…
ಆ ಬ್ರಹ್ಮನ ನಂಟು ಇದು
ತಿಳಿದು ತಿಳಿದು ವಿಧಿಯು ಕಾಡಿದೆ
ಎದೆಯ ಗಾಯ ಆರಲೇ ಇಲ್ಲಾ
ಪಾಪದ ಲೆಕ್ಕ ತೀರಲೇ ಇಲ್ಲಾ
ಮುಂದೊಂದು ಜನುಮಾನ ನಾ ಕಂಡರೆ
ಅನುಮಾನ ಪಡದೇನೆ ನಿನ್ನ ಸೇರುವೇ…
ಕಣ್ಣಲ್ಲಿ ಕಣ್ಣಿಟ್ಟು ಕಣ್ಣೀರ ತಳೆವೇ…
|| ಗಂಡು : ಒಂದು ಸುಂದರ ಊರಿನಲಿ
ತಂಪು ಕಾವಲಿಲ್ಲಾ
ಕಪ್ಪು ಮೋಡದ ಮಧ್ಯದಲ್ಲಿ
ಬೆಳದಿಂಗಳ ಬಾಗಿಲಿಲ್ಲಾ
ನನ್ನವಳು ನಿನ್ನ ಹೆತ್ತವಳು
ಚಿರನಿದ್ರೆಯ ಮನೆಗೋದಳು
ಈ ಮನೆಗೆ ನಾವಿಬ್ಬರೇ
ಗಂಡು : ಒಂದು ಸುಂದರ ಊರಿನಲಿ
ತಂಪು ಕಾವಲಿಲ್ಲಾ….||
Ondu Sundara Oorinalli song lyrics from Kannada Movie Marthanda starring Prabhakar, Shruthi, Sarigama Viji, Lyrics penned by K Kalyan Sung by S P Balasubrahmanyam, Sangeetha Katti, Music Composed by Sadhu Kokila, film is Directed by Chikkanna and film is released on 1998