ಹೇ ಹೇ ಹೇ ಹೇ ಹೇ…
ಹೇ ಹೇ ಹೇ ಹೇ…
ಹೇ ಹೇ ಹೇ ಹೇ ಹೇ…
ಹೇ ಹೇ ಹೇ ಹೇ…
ಮುತ್ತು ಒಂದು ಮುತ್ತು
ಚಿಪ್ಪಿನೊಳಗೆ ಇತ್ತು
ಇದು ಮಾಗಿ ನಿಂತ ಹೊತ್ತು
ಊರ ಕಣ್ಣ ಬಿತ್ತು
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು
ಕಸ್ತೂರಿ ಕನ್ನಡದ ಹೂವಮ್ಮ
ಇವಳು ಘಮ ಘಮ
ಗುಲಾಬಿಯ ಹೆಣ್ಣಮ್ಮ
ಕಸ್ತೂರಿ ಕನ್ನಡದ ಹೂವಮ್ಮ
ಇವಳು ಘಮ ಘಮ
ಗುಲಾಬಿಯ ಹೆಣ್ಣಮ್ಮ
ಕನ್ನಡ ಚೆಲುವಿಗೆ ಗಂಧವ ತೀಡಿ
ಇವಳಿಗೆ ಇತ್ತಿ ಆರತಿ ವಯ್ಯಾರಿ ಹೆಣ್ಣಿಗೆ…
|| ಮುತ್ತು ಒಂದು ಮುತ್ತು
ಮಿಂಚುತ್ತಿರುವ ಹೊತ್ತು
ನೋಡೋಕ್ ಬಂದವರ್ಗೆಲ್ಲಾ
ಬಂತು ತಲೆ ಸುತ್ತು…
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು…||
ಲಾಲಾಲಾಲಾ…ಲಾಲಾಲಾಲಾ…
ಓ ಓ ಓ ಓ ಒ ಒ ಒ…
ಓ ಓ ಓ ಓ ಒ ಒ ಒ…
ಅಂಬುತ್ತ ಕೋಟಿ ಕೋಟಿ ಆಸೆಯು
ಆಸೆಗೆ ಬಾನಿನಾಚೆ ರಂಗೋಲಿ
ಅಮ್ಮಮ್ಮ ನೂರು ಕನಸಿಗೆ
ಬೆಳ್ಳಿಯ ಮೋಡಗಳೇ ಸುವ್ವಾಲಿ
ಚಿನ್ನದ ಹಾಡುಗಳ ಚೆಲುವ
ಚಿನ್ನದ ಗಣಿ ಈ ವಯಸು…
ಜಿಮಜಿಮನಾನಾನಾ….
ಆಹಾ…ಆ ಆ ಆ ಆ….
ಅಂದವ ಗಿಲ್ಲುತ ಮೆರುಗು ತರುವ
ಗುರು ಈ ವಯಸು….
ಜಿಮಜಿಮನಾನಾನಾ….
ಆಹಾ…ಆ ಆ ಆ ಆ….
ಕವಿಯ ಮನಸಿಗೆ ಹುರುಪಂತೆ
ರಸಿಕರೆಲ್ಲರ ಉಸಿರಂತೆ…
ಕನ್ನಡ ಚೆಲುವಿಗೆ ಗಂಧವ ತೀಡಿ
ಇವಳಿಗೆ ಇತ್ತಿ ಆರತಿ ವಯ್ಯಾರಿ ಹೆಣ್ಣಿಗೆ…
|| ಮುತ್ತು ಒಂದು ಮುತ್ತು
ಚಿಪ್ಪಿನೊಳಗೆ ಇತ್ತು
ಇದು ಮಾಗಿ ನಿಂತ ಹೊತ್ತು
ಊರ ಕಣ್ಣ ಬಿತ್ತು
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು….||
ಅಮ್ಮಮ್ಮೋ ಇಂತ ಅಂದ ಚೆಂದಾನ
ತೂಗುತ್ತ ಹಾಡಲೇನು ತಂದಾನ
ಸುಂದರಿ ಸರತಿಯ ಸಾಲಲ್ಲಿ
ನನ್ನದೆ ಮೊದಲಿನ ತಿಲ್ಲಾನ
ನನ್ನೆದೆ ಆಳುವ ರಾಜನ ಪಾಲಿಗೆ
ನಾನೇ ರಾಕಾ ಕನ್ನಿಕೆ…
ಜಿಮಜಿಮನಾನಾನಾ….
ಆಹಾ…ಆ ಆ ಆ ಆ….
ಅಂತರ ಇಲ್ಲದ ಅಂತರಗಂಗೆಯು
ನಾನು ತಡವೇಕೆ…
ಜಿಮಜಿಮನಾನಾನಾ….
ಆಹಾ…ಆ ಆ ಆ ಆ….
ಮಾಗಮಾಸವು ನೆರಳಂತೆ
ಮುಂದೆ ಎಲ್ಲವೂ ಅಹ್ಹಹ್ಹ ಅಂತೆ
ಕನ್ನಡ ಚೆಲುವಿಗೆ ಗಂಧವ ತೀಡಿ
ಇವಳಿಗೆ ಇತ್ತಿ ಆರತಿ ವಯ್ಯಾರಿ ಹೆಣ್ಣಿಗೆ…
|| ಮುತ್ತು ಒಂದು ಮುತ್ತು
ಚಿಪ್ಪಿನೊಳಗೆ ಇತ್ತು
ಇದು ಮಾಗಿ ನಿಂತ ಹೊತ್ತು
ಊರ ಕಣ್ಣ ಬಿತ್ತು
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು
ಕಸ್ತೂರಿ ಕನ್ನಡದ ಹೂವಮ್ಮ
ಇವಳು ಘಮ ಘಮ
ಗುಲಾಬಿಯ ಹೆಣ್ಣಮ್ಮ
ಕಸ್ತೂರಿ ಕನ್ನಡದ ಹೂವಮ್ಮ
ಇವಳು ಘಮ ಘಮ
ಗುಲಾಬಿಯ ಹೆಣ್ಣಮ್ಮ
ಕನ್ನಡ ಚೆಲುವಿಗೆ ಗಂಧವ ತೀಡಿ
ಇವಳಿಗೆ ಇತ್ತಿ ಆರತಿ ವಯ್ಯಾರಿ ಹೆಣ್ಣಿಗೆ…
ಮುತ್ತು ಒಂದು ಮುತ್ತು
ಮಿಂಚುತ್ತಿರುವ ಹೊತ್ತು
ನೋಡೋಕ್ ಬಂದವರ್ಗೆಲ್ಲಾ
ಬಂತು ತಲೆ ಸುತ್ತು…
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು…||
ಹೇ ಹೇ ಹೇ ಹೇ ಹೇ…
ಹೇ ಹೇ ಹೇ ಹೇ…
ಹೇ ಹೇ ಹೇ ಹೇ ಹೇ…
ಹೇ ಹೇ ಹೇ ಹೇ…
ಮುತ್ತು ಒಂದು ಮುತ್ತು
ಚಿಪ್ಪಿನೊಳಗೆ ಇತ್ತು
ಇದು ಮಾಗಿ ನಿಂತ ಹೊತ್ತು
ಊರ ಕಣ್ಣ ಬಿತ್ತು
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು
ಕಸ್ತೂರಿ ಕನ್ನಡದ ಹೂವಮ್ಮ
ಇವಳು ಘಮ ಘಮ
ಗುಲಾಬಿಯ ಹೆಣ್ಣಮ್ಮ
ಕಸ್ತೂರಿ ಕನ್ನಡದ ಹೂವಮ್ಮ
ಇವಳು ಘಮ ಘಮ
ಗುಲಾಬಿಯ ಹೆಣ್ಣಮ್ಮ
ಕನ್ನಡ ಚೆಲುವಿಗೆ ಗಂಧವ ತೀಡಿ
ಇವಳಿಗೆ ಇತ್ತಿ ಆರತಿ ವಯ್ಯಾರಿ ಹೆಣ್ಣಿಗೆ…
|| ಮುತ್ತು ಒಂದು ಮುತ್ತು
ಮಿಂಚುತ್ತಿರುವ ಹೊತ್ತು
ನೋಡೋಕ್ ಬಂದವರ್ಗೆಲ್ಲಾ
ಬಂತು ತಲೆ ಸುತ್ತು…
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು…||
ಲಾಲಾಲಾಲಾ…ಲಾಲಾಲಾಲಾ…
ಓ ಓ ಓ ಓ ಒ ಒ ಒ…
ಓ ಓ ಓ ಓ ಒ ಒ ಒ…
ಅಂಬುತ್ತ ಕೋಟಿ ಕೋಟಿ ಆಸೆಯು
ಆಸೆಗೆ ಬಾನಿನಾಚೆ ರಂಗೋಲಿ
ಅಮ್ಮಮ್ಮ ನೂರು ಕನಸಿಗೆ
ಬೆಳ್ಳಿಯ ಮೋಡಗಳೇ ಸುವ್ವಾಲಿ
ಚಿನ್ನದ ಹಾಡುಗಳ ಚೆಲುವ
ಚಿನ್ನದ ಗಣಿ ಈ ವಯಸು…
ಜಿಮಜಿಮನಾನಾನಾ….
ಆಹಾ…ಆ ಆ ಆ ಆ….
ಅಂದವ ಗಿಲ್ಲುತ ಮೆರುಗು ತರುವ
ಗುರು ಈ ವಯಸು….
ಜಿಮಜಿಮನಾನಾನಾ….
ಆಹಾ…ಆ ಆ ಆ ಆ….
ಕವಿಯ ಮನಸಿಗೆ ಹುರುಪಂತೆ
ರಸಿಕರೆಲ್ಲರ ಉಸಿರಂತೆ…
ಕನ್ನಡ ಚೆಲುವಿಗೆ ಗಂಧವ ತೀಡಿ
ಇವಳಿಗೆ ಇತ್ತಿ ಆರತಿ ವಯ್ಯಾರಿ ಹೆಣ್ಣಿಗೆ…
|| ಮುತ್ತು ಒಂದು ಮುತ್ತು
ಚಿಪ್ಪಿನೊಳಗೆ ಇತ್ತು
ಇದು ಮಾಗಿ ನಿಂತ ಹೊತ್ತು
ಊರ ಕಣ್ಣ ಬಿತ್ತು
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು….||
ಅಮ್ಮಮ್ಮೋ ಇಂತ ಅಂದ ಚೆಂದಾನ
ತೂಗುತ್ತ ಹಾಡಲೇನು ತಂದಾನ
ಸುಂದರಿ ಸರತಿಯ ಸಾಲಲ್ಲಿ
ನನ್ನದೆ ಮೊದಲಿನ ತಿಲ್ಲಾನ
ನನ್ನೆದೆ ಆಳುವ ರಾಜನ ಪಾಲಿಗೆ
ನಾನೇ ರಾಕಾ ಕನ್ನಿಕೆ…
ಜಿಮಜಿಮನಾನಾನಾ….
ಆಹಾ…ಆ ಆ ಆ ಆ….
ಅಂತರ ಇಲ್ಲದ ಅಂತರಗಂಗೆಯು
ನಾನು ತಡವೇಕೆ…
ಜಿಮಜಿಮನಾನಾನಾ….
ಆಹಾ…ಆ ಆ ಆ ಆ….
ಮಾಗಮಾಸವು ನೆರಳಂತೆ
ಮುಂದೆ ಎಲ್ಲವೂ ಅಹ್ಹಹ್ಹ ಅಂತೆ
ಕನ್ನಡ ಚೆಲುವಿಗೆ ಗಂಧವ ತೀಡಿ
ಇವಳಿಗೆ ಇತ್ತಿ ಆರತಿ ವಯ್ಯಾರಿ ಹೆಣ್ಣಿಗೆ…
|| ಮುತ್ತು ಒಂದು ಮುತ್ತು
ಚಿಪ್ಪಿನೊಳಗೆ ಇತ್ತು
ಇದು ಮಾಗಿ ನಿಂತ ಹೊತ್ತು
ಊರ ಕಣ್ಣ ಬಿತ್ತು
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು
ಕಸ್ತೂರಿ ಕನ್ನಡದ ಹೂವಮ್ಮ
ಇವಳು ಘಮ ಘಮ
ಗುಲಾಬಿಯ ಹೆಣ್ಣಮ್ಮ
ಕಸ್ತೂರಿ ಕನ್ನಡದ ಹೂವಮ್ಮ
ಇವಳು ಘಮ ಘಮ
ಗುಲಾಬಿಯ ಹೆಣ್ಣಮ್ಮ
ಕನ್ನಡ ಚೆಲುವಿಗೆ ಗಂಧವ ತೀಡಿ
ಇವಳಿಗೆ ಇತ್ತಿ ಆರತಿ ವಯ್ಯಾರಿ ಹೆಣ್ಣಿಗೆ…
ಮುತ್ತು ಒಂದು ಮುತ್ತು
ಮಿಂಚುತ್ತಿರುವ ಹೊತ್ತು
ನೋಡೋಕ್ ಬಂದವರ್ಗೆಲ್ಲಾ
ಬಂತು ತಲೆ ಸುತ್ತು…
ಮೈಯೆಲ್ಲಾ ಮಿಂಚಾಯ್ತು
ಏನೆಲ್ಲಾ ಆಗೋಯ್ತು…||
Mutthu Ondu Mutthu song lyrics from Kannada Movie Marthanda starring Prabhakar, Shruthi, Sarigama Viji, Lyrics penned by K Kalyan Sung by Mangala, Chorus, Music Composed by Sadhu Kokila, film is Directed by Chikkanna and film is released on 1998