ಆ…ಆ…ಆ….ಆ…
ಕಾಸಿದ್ರೆ ಕೈಲಾಸ ಬಾಟ್ಲಿದ್ರೆ ವೈಕುಂಠ
ಅಲ್ವೇನೋ ಎಳ್ನೀರು ಎಂಕ…
ಐನೂರು ಕೈಲಿದ್ರೆ
ಅಯ್ಯನೋರು ಅಂತಾರೆ
ಇನ್ಯಾಕೆ ನಮಗಿಲ್ಲಿ ಸಂಕಟ…
ಕುಡಿ ಬ್ರಾಂದಿ ಕುಡಿ ಬೀರು ಕುಡಿ
ಕೊಕ ಕೋಲಾ ರಮ್ಮು…
ಸಾರಾಯಿ ಕಿಕ್ಕು ಕೊಟ್ಟಮೇಲೆ
ನೀನೇ ಕೈಲಾಸಮ್ಮು…
ಕುಡಿ ಬ್ರಾಂದಿ ಕುಡಿ ಬೀರು ಕುಡಿ
ಕೊಕ ಕೋಲಾ ರಮ್ಮು…
ಸಾರಾಯಿ ಕಿಕ್ಕು ಕೊಟ್ಟಮೇಲೆ
ನೀನೇ ಕೈಲಾಸಮ್ಮು…
ಜೋಗಿ ಪದ ಗೀಗಿ ಪದ
ರಾಗಿ ಪದ ಜಾನಪದ
ಎಲ್ಲಾನೂ ಜೋರು ಜೋರೇ…
ಹೇ ಟಾಟಾ ಬಿರ್ಲ ಎಲ್ಲರಿಗೂ
ಟಾಟಾ ಹೇಳಿಕೊಂಡು
ಬಿಸಿನೆಸ್ ಮಾಡೋಣ ಬಾರೇ…
|| ಕಾಸಿದ್ರೆ ಕೈಲಾಸ ಬಾಟ್ಲಿದ್ರೆ ವೈಕುಂಠ
ಅಲ್ವೇನೋ ಎಳ್ನೀರು ಎಂಕ…
ಐನೂರು ಕೈಲಿದ್ರೆ
ಅಯ್ಯನೋರು ಅಂತಾರೆ
ಇನ್ಯಾಕೆ ನಮಗಿಲ್ಲಿ ಸಂಕಟ….||
ಹೇ ಭೂಮಿ ಇನ್ನು ಹೀಗೆಲ್ಲಾ
ಸೂರ್ಯನನ್ನು ಸುತ್ತೊಲ್ಲಾ
ಝಣ ಝಣದ ಸುತ್ತ ಅದರ
ಕಿರಣ ಕಣೋ….
ಲೋಕ ಇಲ್ಲಿ ಹುಟ್ಟೋಕೆ
ಮುಂಚೆ ದುಡ್ಡು ಹುಟ್ಟಾಯ್ತು
ಜಗಮಗಿಸಿ ನಗಿಸೋ ಲಕ್ಷ್ಮಿ
ಅವಳೇ ಕಣೆ….
ಭೂಮಿ ಇನ್ನು ಹೀಗೆಲ್ಲಾ
ಸೂರ್ಯನನ್ನು ಸುತ್ತೊಲ್ಲಾ
ಝಣ ಝಣದ ಸುತ್ತ ಅದರ
ಕಿರಣ ಕಣೋ….
ಲೋಕ ಇಲ್ಲಿ ಹುಟ್ಟೋಕೆ
ಮುಂಚೆ ದುಡ್ಡು ಹುಟ್ಟಾಯ್ತು
ಜಗಮಗಿಸಿ ನಗಿಸೋ ಲಕ್ಷ್ಮಿ
ಅವಳೇ ಕಣೆ….
ಆ…ಆ…ಆ….ಆ…
ಕಾಸಿದ್ರೆ ಕೈಲಾಸ ಬಾಟ್ಲಿದ್ರೆ ವೈಕುಂಠ
ಅಲ್ವೇನೋ ಎಳ್ನೀರು ಎಂಕ…
ಐನೂರು ಕೈಲಿದ್ರೆ
ಅಯ್ಯನೋರು ಅಂತಾರೆ
ಇನ್ಯಾಕೆ ನಮಗಿಲ್ಲಿ ಸಂಕಟ…
ಕುಡಿ ಬ್ರಾಂದಿ ಕುಡಿ ಬೀರು ಕುಡಿ
ಕೊಕ ಕೋಲಾ ರಮ್ಮು…
ಸಾರಾಯಿ ಕಿಕ್ಕು ಕೊಟ್ಟಮೇಲೆ
ನೀನೇ ಕೈಲಾಸಮ್ಮು…
ಕುಡಿ ಬ್ರಾಂದಿ ಕುಡಿ ಬೀರು ಕುಡಿ
ಕೊಕ ಕೋಲಾ ರಮ್ಮು…
ಸಾರಾಯಿ ಕಿಕ್ಕು ಕೊಟ್ಟಮೇಲೆ
ನೀನೇ ಕೈಲಾಸಮ್ಮು…
ಜೋಗಿ ಪದ ಗೀಗಿ ಪದ
ರಾಗಿ ಪದ ಜಾನಪದ
ಎಲ್ಲಾನೂ ಜೋರು ಜೋರೇ…
ಹೇ ಟಾಟಾ ಬಿರ್ಲ ಎಲ್ಲರಿಗೂ
ಟಾಟಾ ಹೇಳಿಕೊಂಡು
ಬಿಸಿನೆಸ್ ಮಾಡೋಣ ಬಾರೇ…
|| ಕಾಸಿದ್ರೆ ಕೈಲಾಸ ಬಾಟ್ಲಿದ್ರೆ ವೈಕುಂಠ
ಅಲ್ವೇನೋ ಎಳ್ನೀರು ಎಂಕ…
ಐನೂರು ಕೈಲಿದ್ರೆ
ಅಯ್ಯನೋರು ಅಂತಾರೆ
ಇನ್ಯಾಕೆ ನಮಗಿಲ್ಲಿ ಸಂಕಟ….||
ಹೇ ಭೂಮಿ ಇನ್ನು ಹೀಗೆಲ್ಲಾ
ಸೂರ್ಯನನ್ನು ಸುತ್ತೊಲ್ಲಾ
ಝಣ ಝಣದ ಸುತ್ತ ಅದರ
ಕಿರಣ ಕಣೋ….
ಲೋಕ ಇಲ್ಲಿ ಹುಟ್ಟೋಕೆ
ಮುಂಚೆ ದುಡ್ಡು ಹುಟ್ಟಾಯ್ತು
ಜಗಮಗಿಸಿ ನಗಿಸೋ ಲಕ್ಷ್ಮಿ
ಅವಳೇ ಕಣೆ….
ಭೂಮಿ ಇನ್ನು ಹೀಗೆಲ್ಲಾ
ಸೂರ್ಯನನ್ನು ಸುತ್ತೊಲ್ಲಾ
ಝಣ ಝಣದ ಸುತ್ತ ಅದರ
ಕಿರಣ ಕಣೋ….
ಲೋಕ ಇಲ್ಲಿ ಹುಟ್ಟೋಕೆ
ಮುಂಚೆ ದುಡ್ಡು ಹುಟ್ಟಾಯ್ತು
ಜಗಮಗಿಸಿ ನಗಿಸೋ ಲಕ್ಷ್ಮಿ
ಅವಳೇ ಕಣೆ….
Kaasidre Kailasa song lyrics from Kannada Movie Marthanda starring Prabhakar, Shruthi, Sarigama Viji, Lyrics penned by K Kalyan Sung by Sadhu Kokila, Mangala, Music Composed by Sadhu Kokila, film is Directed by Chikkanna and film is released on 1998