Yaava Kaviyu-‌male Lyrics

ಯಾವ ಕವಿಯು-ಮೇಲ್ Lyrics

in Mari Tiger

in ಮರಿ ಟೈಗರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ನಾಯಿ ಕೂಡ ತನ್ನ ಮರಿಯ ಬಿಟ್ಟುಹೋಗದು
ನಾಯಿ ಕೂಡ ತನ್ನ ಮರಿಯ ಬಿಟ್ಟುಹೋಗದು
ಹೆತ್ತವರೆ ಎಸೆದುಹೋದ ಕೂಸು ನೋಡಿದು
ಹೆತ್ತವರೆ ಎಸೆದುಹೋದ ಕೂಸು ನೋಡಿದು
ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
 
ಶೋಕಿಗಾಗಿ ಮದುವೆಯಾಗಿ ಬಾಕಿಗಾಗಿ ಭಾಗವಾಗಿ
ಶಾಪ ಪಡೆದ ಪಾಪಕಿಲ್ಲಿ ಜನ್ಮ ನೀಡಿದ
ಯಾವ  ತಪ್ಪು ಮಾಡದಂತ ಹಾಲಗೆನ್ನೆ ಆರದಂತ
ಹಸುಳೆಗಿಲ್ಲಿ ಹಸಿವ ನೀಡಿ ಅಳಿಸಿ ನೋಡಿದ
ಆ ರಾಮನ ಆ ಕರ್ಣನ ವನವಾಸ ತೊರೆವಾಸ ಸಾಕಲ್ಲವೆ
ಅಂದಾದರು ಇಂದಾದರು ತಂದೆ ತಾಯಿ ಹೆಸರಿಗೆ ಕೆಸರಲ್ಲವೆ
 
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ||
 
ಶಾಲೆ ಮೊಗವ ನೋಡದಂತ ಬಾಲ್ಯದಲ್ಲೆ ಬಾಡಿದಂತ
ಭಂಡ ಬದುಕು ಬಾಳುವಂತ ಗತಿಯು ಬಂದಿದೆ
ಈಜುವಂತ ಮೀನಿದು ಕೊರಗಿ ಸೊರಗಿ ಅತ್ತರು
ಕಣ್ಣೀರು ಒರೆಸುವಂತ ಕೈಗಳಲ್ಲಿದೆ
ಸೂರಿಲ್ಲದ ಈ ಜೀವಕೆ ಬೇರಿಲ್ಲ ನೀರಿಲ್ಲ ಯಾರಿಲ್ಲವೊ
ನಡೆದಾಡುವ ಈ ಬೊಂಬೆಗೆ ಹೆಸರಿಲ್ಲ ಹಸಿರಿಲ್ಲ ಏನಿಲ್ಲವೊ
 
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ನಾಯಿ ಕೂಡ ತನ್ನ ಮರಿಯ ಬಿಟ್ಟುಹೋಗದು
ನಾಯಿ ಕೂಡ ತನ್ನ ಮರಿಯ ಬಿಟ್ಟುಹೋಗದು
ಹೆತ್ತವರೆ ಎಸೆದುಹೋದ ಕೂಸು ನೋಡಿದು
ಹೆತ್ತವರೆ ಎಸೆದುಹೋದ ಕೂಸು ನೋಡಿದು||
 
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ||

-
ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ನಾಯಿ ಕೂಡ ತನ್ನ ಮರಿಯ ಬಿಟ್ಟುಹೋಗದು
ನಾಯಿ ಕೂಡ ತನ್ನ ಮರಿಯ ಬಿಟ್ಟುಹೋಗದು
ಹೆತ್ತವರೆ ಎಸೆದುಹೋದ ಕೂಸು ನೋಡಿದು
ಹೆತ್ತವರೆ ಎಸೆದುಹೋದ ಕೂಸು ನೋಡಿದು
ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
 
ಶೋಕಿಗಾಗಿ ಮದುವೆಯಾಗಿ ಬಾಕಿಗಾಗಿ ಭಾಗವಾಗಿ
ಶಾಪ ಪಡೆದ ಪಾಪಕಿಲ್ಲಿ ಜನ್ಮ ನೀಡಿದ
ಯಾವ  ತಪ್ಪು ಮಾಡದಂತ ಹಾಲಗೆನ್ನೆ ಆರದಂತ
ಹಸುಳೆಗಿಲ್ಲಿ ಹಸಿವ ನೀಡಿ ಅಳಿಸಿ ನೋಡಿದ
ಆ ರಾಮನ ಆ ಕರ್ಣನ ವನವಾಸ ತೊರೆವಾಸ ಸಾಕಲ್ಲವೆ
ಅಂದಾದರು ಇಂದಾದರು ತಂದೆ ತಾಯಿ ಹೆಸರಿಗೆ ಕೆಸರಲ್ಲವೆ
 
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ||
 
ಶಾಲೆ ಮೊಗವ ನೋಡದಂತ ಬಾಲ್ಯದಲ್ಲೆ ಬಾಡಿದಂತ
ಭಂಡ ಬದುಕು ಬಾಳುವಂತ ಗತಿಯು ಬಂದಿದೆ
ಈಜುವಂತ ಮೀನಿದು ಕೊರಗಿ ಸೊರಗಿ ಅತ್ತರು
ಕಣ್ಣೀರು ಒರೆಸುವಂತ ಕೈಗಳಲ್ಲಿದೆ
ಸೂರಿಲ್ಲದ ಈ ಜೀವಕೆ ಬೇರಿಲ್ಲ ನೀರಿಲ್ಲ ಯಾರಿಲ್ಲವೊ
ನಡೆದಾಡುವ ಈ ಬೊಂಬೆಗೆ ಹೆಸರಿಲ್ಲ ಹಸಿರಿಲ್ಲ ಏನಿಲ್ಲವೊ
 
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ನಾಯಿ ಕೂಡ ತನ್ನ ಮರಿಯ ಬಿಟ್ಟುಹೋಗದು
ನಾಯಿ ಕೂಡ ತನ್ನ ಮರಿಯ ಬಿಟ್ಟುಹೋಗದು
ಹೆತ್ತವರೆ ಎಸೆದುಹೋದ ಕೂಸು ನೋಡಿದು
ಹೆತ್ತವರೆ ಎಸೆದುಹೋದ ಕೂಸು ನೋಡಿದು||
 
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ