-
ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ
ಸ್ವಲ್ಪ ಪೆದ್ದಿನೆ ಸ್ವಲ್ಪ ತುಂಟಿ
ಆದ್ರೂನು ನೀನು ಅಂದ್ರೆ ನಂಗಿಷ್ಟ
ಯಾರು ಹೀಗೆ ಹಿಡಿಸಿಲ್ಲ ನಂಗೆ
ಹಾಗಾಗಿ ನೀನು ಅಂದ್ರೆ ನಂಗಿಷ್ಟ
ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ
ನಂಗಿಷ್ಟ ನಂಗಿಷ್ಟ ನಂಗಿಷ್ಟ
ದಾರಿ ತಪ್ಪಿ ಜಿಂಕೆ ಮರಿ ಊರ ಕಡೆಗೆ ಬಂದಂಗಿದೆ
ಕಾಡಲಿದ್ದ ಹೆಬ್ಬುಲಿಗೆ ಬಟ್ಟೆ ಹಾಕಿ ಬಿಟ್ಟಂಗಿದೆ
ಗಾಳಿ ಹಾಗೆ ಡೊಂಕು ಇವಳು
ಬೆಂಕಿ ಹಾಗೆ ಬಿರುಸು ಇವನು
ಕಣ್ಣಲ್ಲೆ ಕತ್ತಿನ ಹಂಗಂಗೆ ಚುಚ್ಚುತ್ತಾಳೆ
ಯಾಕೊ ಗೊತ್ತಿಲ್ಲ
||ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ||
ಪ್ರೀತಿಗೀತಿ ಗೊತ್ತಿರದ ಕಲ್ಲುಬಂಡೆ ಈ ಹುಡುಗ
ಸುಮ್ನೆ ಸುಮ್ನೆ ಭಯಪಡುವ ಅಂಜುಬುರುಕಿ ಈ ಹುಡುಗಿ
ಹತ್ರ ಹೋದ್ರೆ ಹೆದರುವನಿವನು ಯಾಕೆ ಹಿಂಗೆ ಆಡುವಳಿವಳು
ಹೇಳೊಕೆ ನೂರೆಂಟು ಮುದ್ದಾ ಮಾತು ಉಂಟು ಹೇಳೊದೆಂಗೆ ನಾ
||ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ
ಸ್ವಲ್ಪ ಪೆದ್ದಿನೆ ಸ್ವಲ್ಪ ತುಂಟಿ
ಆದ್ರೂನು ನೀನು ಅಂದ್ರೆ ನಂಗಿಷ್ಟ
ಯಾರು ಹೀಗೆ ಹಿಡಿಸಿಲ್ಲ ನಂಗೆ
ಹಾಗಾಗಿ ನೀನು ಅಂದ್ರೆ ನಂಗಿಷ್ಟ||
||ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ||
-
ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ
ಸ್ವಲ್ಪ ಪೆದ್ದಿನೆ ಸ್ವಲ್ಪ ತುಂಟಿ
ಆದ್ರೂನು ನೀನು ಅಂದ್ರೆ ನಂಗಿಷ್ಟ
ಯಾರು ಹೀಗೆ ಹಿಡಿಸಿಲ್ಲ ನಂಗೆ
ಹಾಗಾಗಿ ನೀನು ಅಂದ್ರೆ ನಂಗಿಷ್ಟ
ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ
ನಂಗಿಷ್ಟ ನಂಗಿಷ್ಟ ನಂಗಿಷ್ಟ
ದಾರಿ ತಪ್ಪಿ ಜಿಂಕೆ ಮರಿ ಊರ ಕಡೆಗೆ ಬಂದಂಗಿದೆ
ಕಾಡಲಿದ್ದ ಹೆಬ್ಬುಲಿಗೆ ಬಟ್ಟೆ ಹಾಕಿ ಬಿಟ್ಟಂಗಿದೆ
ಗಾಳಿ ಹಾಗೆ ಡೊಂಕು ಇವಳು
ಬೆಂಕಿ ಹಾಗೆ ಬಿರುಸು ಇವನು
ಕಣ್ಣಲ್ಲೆ ಕತ್ತಿನ ಹಂಗಂಗೆ ಚುಚ್ಚುತ್ತಾಳೆ
ಯಾಕೊ ಗೊತ್ತಿಲ್ಲ
||ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ||
ಪ್ರೀತಿಗೀತಿ ಗೊತ್ತಿರದ ಕಲ್ಲುಬಂಡೆ ಈ ಹುಡುಗ
ಸುಮ್ನೆ ಸುಮ್ನೆ ಭಯಪಡುವ ಅಂಜುಬುರುಕಿ ಈ ಹುಡುಗಿ
ಹತ್ರ ಹೋದ್ರೆ ಹೆದರುವನಿವನು ಯಾಕೆ ಹಿಂಗೆ ಆಡುವಳಿವಳು
ಹೇಳೊಕೆ ನೂರೆಂಟು ಮುದ್ದಾ ಮಾತು ಉಂಟು ಹೇಳೊದೆಂಗೆ ನಾ
||ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ
ಸ್ವಲ್ಪ ಪೆದ್ದಿನೆ ಸ್ವಲ್ಪ ತುಂಟಿ
ಆದ್ರೂನು ನೀನು ಅಂದ್ರೆ ನಂಗಿಷ್ಟ
ಯಾರು ಹೀಗೆ ಹಿಡಿಸಿಲ್ಲ ನಂಗೆ
ಹಾಗಾಗಿ ನೀನು ಅಂದ್ರೆ ನಂಗಿಷ್ಟ||
||ಸ್ವಲ್ಪ ಒರಟನೆ ಸ್ವಲ್ಪ ದಡ್ಡನೆ
ಆದ್ರೂನು ನೀನು ಅಂದ್ರೆ ನಂಗಿಷ್ಟ||
Swalpa Oratane song lyrics from Kannada Movie Mari Tiger starring Vinod Prabhakar, Theju, Cot Raja, Lyrics penned by Kaviraj Sung by Naveen, Reeta, Music Composed by Rock Ravi (Malaysia), film is Directed by P N Sathya and film is released on 2018