-
ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ನೀರಿಗೆಂದು ತನ್ನ ಪಾಚಿ ವೈರಿಯಾದರೆ
ನೀರಿಗೆಂದು ತನ್ನ ಪಾಚಿ ವೈರಿಯಾದರೆ
ನಾರಿಕುಲಕ್ಕೆ ಅವಳೆ ಇಲ್ಲಿ ಮಾರಿಯಾದಳೆ
ನಾರಿಕುಲಕ್ಕೆ ಅವಳೆ ಇಲ್ಲಿ ಮಾರಿಯಾದಳೆ
ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ಕೋಟಿ ಜನರ ಪಾಪ ತೊಳೆವ ಕಳೆದು ಕಳೆದು ಕೊಳೆಯುತಿರುವ
ಗಂಗೆ ಪಾಪ ತೊಳೆಯುವಂತ ನೀರು ಯಾವುದು
ಊರ ಕೊಳೆಯ ತೊಳೆಯುತಿರುವ ಸವೆದು ಸವೆದು ನೋಯುತಿರುವ
ಈ ತುಂಗೆ ಶಾಪಕ್ಕಿಲ್ಲಿ ಅಂತ್ಯ ಯಾವುದು
ಹೆಣ್ಣಾದರೆ ಭೂತಾಯಿಗೆ ಸಮವೆಂದು ಸೊಗಸಾಗಿ ಬರೆದೋದರು
ಮಾತಿಲ್ಲದ ಆ ತಾಯಿಯ ಹಣಕ್ಕಾಗಿ ಹಣಕ್ಕಾಗಿ ಮಾರಿದರು
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ||
ತಾಳಿ ಬಿಗಿದ ಗಂಡನೆ ಮಾರಿದಂತ ದಂಡನೆ
ಖಂಡನೀಯ ಕಥೆಗಳೀಗ ಗೌಣವಾದವು
ಉಸಿರು ಕೊಟ್ಟ ಪಾತ್ರಗಳೆ ಕರಗಿ ಹೋಗೊ ಕಾಸಿಗಾಗಿ
ಮನೆಯ ಮಗಳ ಮಾರುವಂತ ಘೋರವಾದವು
ಕಲಿಗಾಲದ ಈ ಆಟವು ಕೀಳಾದ ಗೋಳಾದ ಕಥೆಯಾಗಿದೆ
ಅವರಿಂದಲೆ ತನಗಾಗಿಯೆ ಬಂದಂತ ಬಹುಮಾನ ವ್ಯಥೆಯಾಗಿದೆ
|| ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ನೀರಿಗೆಂದು ತನ್ನ ಪಾಚಿ ವೈರಿಯಾದರೆ
ನೀರಿಗೆಂದು ತನ್ನ ಪಾಚಿ ವೈರಿಯಾದರೆ
ನಾರಿಕುಲಕ್ಕೆ ಅವಳೆ ಇಲ್ಲಿ ಮಾರಿಯಾದಳೆ
ನಾರಿಕುಲಕ್ಕೆ ಅವಳೆ ಇಲ್ಲಿ ಮಾರಿಯಾದಳೆ||
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ||
-
ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ನೀರಿಗೆಂದು ತನ್ನ ಪಾಚಿ ವೈರಿಯಾದರೆ
ನೀರಿಗೆಂದು ತನ್ನ ಪಾಚಿ ವೈರಿಯಾದರೆ
ನಾರಿಕುಲಕ್ಕೆ ಅವಳೆ ಇಲ್ಲಿ ಮಾರಿಯಾದಳೆ
ನಾರಿಕುಲಕ್ಕೆ ಅವಳೆ ಇಲ್ಲಿ ಮಾರಿಯಾದಳೆ
ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ಕೋಟಿ ಜನರ ಪಾಪ ತೊಳೆವ ಕಳೆದು ಕಳೆದು ಕೊಳೆಯುತಿರುವ
ಗಂಗೆ ಪಾಪ ತೊಳೆಯುವಂತ ನೀರು ಯಾವುದು
ಊರ ಕೊಳೆಯ ತೊಳೆಯುತಿರುವ ಸವೆದು ಸವೆದು ನೋಯುತಿರುವ
ಈ ತುಂಗೆ ಶಾಪಕ್ಕಿಲ್ಲಿ ಅಂತ್ಯ ಯಾವುದು
ಹೆಣ್ಣಾದರೆ ಭೂತಾಯಿಗೆ ಸಮವೆಂದು ಸೊಗಸಾಗಿ ಬರೆದೋದರು
ಮಾತಿಲ್ಲದ ಆ ತಾಯಿಯ ಹಣಕ್ಕಾಗಿ ಹಣಕ್ಕಾಗಿ ಮಾರಿದರು
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ||
ತಾಳಿ ಬಿಗಿದ ಗಂಡನೆ ಮಾರಿದಂತ ದಂಡನೆ
ಖಂಡನೀಯ ಕಥೆಗಳೀಗ ಗೌಣವಾದವು
ಉಸಿರು ಕೊಟ್ಟ ಪಾತ್ರಗಳೆ ಕರಗಿ ಹೋಗೊ ಕಾಸಿಗಾಗಿ
ಮನೆಯ ಮಗಳ ಮಾರುವಂತ ಘೋರವಾದವು
ಕಲಿಗಾಲದ ಈ ಆಟವು ಕೀಳಾದ ಗೋಳಾದ ಕಥೆಯಾಗಿದೆ
ಅವರಿಂದಲೆ ತನಗಾಗಿಯೆ ಬಂದಂತ ಬಹುಮಾನ ವ್ಯಥೆಯಾಗಿದೆ
|| ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ
ನೀರಿಗೆಂದು ತನ್ನ ಪಾಚಿ ವೈರಿಯಾದರೆ
ನೀರಿಗೆಂದು ತನ್ನ ಪಾಚಿ ವೈರಿಯಾದರೆ
ನಾರಿಕುಲಕ್ಕೆ ಅವಳೆ ಇಲ್ಲಿ ಮಾರಿಯಾದಳೆ
ನಾರಿಕುಲಕ್ಕೆ ಅವಳೆ ಇಲ್ಲಿ ಮಾರಿಯಾದಳೆ||
||ಯಾವ ಕವಿಯು ತಂದೆ ತಾಯಿಯ
ದೇವರೆಂದು ಕರೆದುಬಿಟ್ಟನೊ
ಬಾಳಿಗೆಲ್ಲ ಬೆಳಕು ನೀಡುವ
ಸೂರ್ಯ ಚಂದ್ರರೆಂದು ಬಿಟ್ಟನೊ||
Yaava Kaviyu-female song lyrics from Kannada Movie Mari Tiger starring Vinod Prabhakar, Theju, Cot Raja, Lyrics penned by Kamal Sarathi Sung by Padmalatha, Music Composed by Rock Ravi (Malaysia), film is Directed by P N Sathya and film is released on 2018