Gare Kelsa Lyrics

ಗಾರೆ ಕೆಲ್ಸ Lyrics

in Mareyade Kshamisu

in ಮರೆಯದೆ ಕ್ಷಮಿಸು

LYRIC

Song Details Page after Lyrice

ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ
ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ
ತಿನ್ಕೊಂಡು ಉಣ್ಕೊಂಡು ಕುಡ್ಕೊಂಡು
ನಾವ್‌ ಆರಾಮಾಗಿರ್ತೀವಲ್ಲ
ಬಿಪಿ ಶುಗರ್‌ ಕಾಯಿಲೇನೆ ಇಲ್ದಂಗೆ
ಗಟ್ಮುಟ್ಟಾಗ್‌ ಇದ್ದೀವಲ್ಲ
ತಿನ್ಕೊಂಡು ಉಣ್ಕೊಂಡು ಕುಡ್ಕೊಂಡು
ನಾವ್‌ ಆರಾಮಾಗಿರ್ತೀವಲ್ಲ
ಬಿಪಿ ಶುಗರ್‌ ಕಾಯಿಲೇನೆ ಇಲ್ದಂಗೆ
ಗಟ್ಮುಟ್ಟಾಗ್‌ ಇದ್ದೀವಲ್ಲ
 
||ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ||
 
ಜಾತಿಮತ ಕೇಳಕ್ಕಿಲ್ಲ
ಸ್ನೇಹ ಮಾಡೋದ್‌ ಬುಡಕ್ಕಿಲ್ಲ
ಒಟ್ಟಿಗ್‌ ಸೇರಿ ದುಡಿತೀವಿ
ಅಣ್ತಮ್ರಂಗೆ ಬದುಕ್ತೀವಿ
ಸಿರಿವಂತ ಹೆಚ್ಚೇನಲ್ಲ
ಬಡವನ ದೂರೋದಿಲ್ಲ
ಬಂಗ್ಲೆ ಆಗ್ಲಿ ಗುಡಸ್ಲೆ ಆಗ್ಲಿ
ಇಷ್ಟಪಟ್ಟು ಕಟ್ತೀವಿ
ಕೈಯಲ್ಲಿದ್ರೆ ಕಾಸು ಊರಿಗೆಲ್ಲ ಬಾಸು
ಖಾಲಿ ಆದ್ರೆ ಕಾಸು ನಮ್‌ ಹೊಟ್ಟೆಗೂ ಲಾಸು
ಸ್ವಂತ ಮನೆ ಕಟ್ಟೋರ್‌ ಕನ್ಸು ನಾವ್‌ ಈಡೇರ್ಸತೀವಿ
ಬಾಡಿಗೆಮನೆನೆ ಅರಮನೆ ಅನ್ಕೊಂಡು ಜೀವನ ಮಾಡ್ತೀವಿ
ಸ್ವಂತ ಮನೆ ಕಟ್ಟೋರ್‌ ಕನ್ಸು ನಾವ್‌ ಈಡೇರ್ಸತೀವಿ
ಬಾಡಿಗೆಮನೆನೆ ಅರಮನೆ ಅನ್ಕೊಂಡು ಜೀವನ ಮಾಡ್ತೀವಿ
 
||ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ||
 
ದುಡ್ಡಿಗ್‌ ಬೆಲೆ ಕೊಡಕ್ಕಿಲ್ಲ
ಸ್ನೇಹಕ್‌ ಜೀವ ಕೊಡ್ತೀವಲ್ಲ
ದುಡ್ ಮಾಡೊ ಚಿಂತೆಯಿಲ್ಲ
ಬ್ಯಾಂಕಲ್ಲಿ ಅಕೌಂಟೆ ಇಲ್ಲ
ಬಗ್ಗಿದ್ರೆ ಜುಟ್ಟಿಡಿತ್ತಾರೆ
ಎದ್ದಿದ್ರೆ ಕಾಲ್‌ ಹಿಡಿತ್ತಾರೆ
ನಾವಂತು ಬಲವನ್ನೆ ನಂಬಿ
ಬಲಶಾಲಿಯಾಗುವೆವಲ್ಲ
ಜಗತ್ಚಿಂತೆ ನಮ್ಗಿಲ್ಲ ಚಿಂತೆ ಮಾಡೋಕ್‌ ಟೈಮಿಲ್ಲ
ಸಾಲ ಆದ್ರೂ ಮಾಡ್ತೀವಿ
ಶಿವಣ್ಣನ್‌ ಸಿನೆಮಾ ನೋಡ್ತೀವಿ
 
ಅಣ್ಣನಿಗೆ ಜೈ ಶಿವಣ್ಣನಿಗೆ ಜೈ ಜೈ
ಹ್ಯಾಟ್ರಿಕ್‌ ಹೀರೊ ಜೈ ಶಿವಣ್ಣನಿಗೆ ಜೈ ಜೈ
ಓಂ ಸತ್ಯ ಜೈ ಜೋಗಯ್ಯನಿಗೆ ಜೈ ಜೈ
ಕರುನಾಡ ಚಕ್ರವರ್ತಿ ಜೈ ಜೈ ಜೈ
 
||ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ||
 

ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ
ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ
ತಿನ್ಕೊಂಡು ಉಣ್ಕೊಂಡು ಕುಡ್ಕೊಂಡು
ನಾವ್‌ ಆರಾಮಾಗಿರ್ತೀವಲ್ಲ
ಬಿಪಿ ಶುಗರ್‌ ಕಾಯಿಲೇನೆ ಇಲ್ದಂಗೆ
ಗಟ್ಮುಟ್ಟಾಗ್‌ ಇದ್ದೀವಲ್ಲ
ತಿನ್ಕೊಂಡು ಉಣ್ಕೊಂಡು ಕುಡ್ಕೊಂಡು
ನಾವ್‌ ಆರಾಮಾಗಿರ್ತೀವಲ್ಲ
ಬಿಪಿ ಶುಗರ್‌ ಕಾಯಿಲೇನೆ ಇಲ್ದಂಗೆ
ಗಟ್ಮುಟ್ಟಾಗ್‌ ಇದ್ದೀವಲ್ಲ
 
||ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ||
 
ಜಾತಿಮತ ಕೇಳಕ್ಕಿಲ್ಲ
ಸ್ನೇಹ ಮಾಡೋದ್‌ ಬುಡಕ್ಕಿಲ್ಲ
ಒಟ್ಟಿಗ್‌ ಸೇರಿ ದುಡಿತೀವಿ
ಅಣ್ತಮ್ರಂಗೆ ಬದುಕ್ತೀವಿ
ಸಿರಿವಂತ ಹೆಚ್ಚೇನಲ್ಲ
ಬಡವನ ದೂರೋದಿಲ್ಲ
ಬಂಗ್ಲೆ ಆಗ್ಲಿ ಗುಡಸ್ಲೆ ಆಗ್ಲಿ
ಇಷ್ಟಪಟ್ಟು ಕಟ್ತೀವಿ
ಕೈಯಲ್ಲಿದ್ರೆ ಕಾಸು ಊರಿಗೆಲ್ಲ ಬಾಸು
ಖಾಲಿ ಆದ್ರೆ ಕಾಸು ನಮ್‌ ಹೊಟ್ಟೆಗೂ ಲಾಸು
ಸ್ವಂತ ಮನೆ ಕಟ್ಟೋರ್‌ ಕನ್ಸು ನಾವ್‌ ಈಡೇರ್ಸತೀವಿ
ಬಾಡಿಗೆಮನೆನೆ ಅರಮನೆ ಅನ್ಕೊಂಡು ಜೀವನ ಮಾಡ್ತೀವಿ
ಸ್ವಂತ ಮನೆ ಕಟ್ಟೋರ್‌ ಕನ್ಸು ನಾವ್‌ ಈಡೇರ್ಸತೀವಿ
ಬಾಡಿಗೆಮನೆನೆ ಅರಮನೆ ಅನ್ಕೊಂಡು ಜೀವನ ಮಾಡ್ತೀವಿ
 
||ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ||
 
ದುಡ್ಡಿಗ್‌ ಬೆಲೆ ಕೊಡಕ್ಕಿಲ್ಲ
ಸ್ನೇಹಕ್‌ ಜೀವ ಕೊಡ್ತೀವಲ್ಲ
ದುಡ್ ಮಾಡೊ ಚಿಂತೆಯಿಲ್ಲ
ಬ್ಯಾಂಕಲ್ಲಿ ಅಕೌಂಟೆ ಇಲ್ಲ
ಬಗ್ಗಿದ್ರೆ ಜುಟ್ಟಿಡಿತ್ತಾರೆ
ಎದ್ದಿದ್ರೆ ಕಾಲ್‌ ಹಿಡಿತ್ತಾರೆ
ನಾವಂತು ಬಲವನ್ನೆ ನಂಬಿ
ಬಲಶಾಲಿಯಾಗುವೆವಲ್ಲ
ಜಗತ್ಚಿಂತೆ ನಮ್ಗಿಲ್ಲ ಚಿಂತೆ ಮಾಡೋಕ್‌ ಟೈಮಿಲ್ಲ
ಸಾಲ ಆದ್ರೂ ಮಾಡ್ತೀವಿ
ಶಿವಣ್ಣನ್‌ ಸಿನೆಮಾ ನೋಡ್ತೀವಿ
 
ಅಣ್ಣನಿಗೆ ಜೈ ಶಿವಣ್ಣನಿಗೆ ಜೈ ಜೈ
ಹ್ಯಾಟ್ರಿಕ್‌ ಹೀರೊ ಜೈ ಶಿವಣ್ಣನಿಗೆ ಜೈ ಜೈ
ಓಂ ಸತ್ಯ ಜೈ ಜೋಗಯ್ಯನಿಗೆ ಜೈ ಜೈ
ಕರುನಾಡ ಚಕ್ರವರ್ತಿ ಜೈ ಜೈ ಜೈ
 
||ನಾವು ಕೆಲ್ಸಕ್‌ ಹೋಯ್ತಿವಿ
ಗಾರೆ ಕೆಲ್ಸ ಮಾಡ್ತೀವಿ
ಮೈಬಗ್ಸಿ ದುಡಿತೀವಿ
ರಾತ್ರಿಯಾದ್ರೆ ಕುಡಿತೀವಿ||
 

Gare Kelsa song lyrics from Kannada Movie Mareyade Kshamisu starring Pramod Bopanna, Meghana Gowda, Ramesh Bhat, Lyrics penned by ?Raghav K Sung by Naveen Sajju, Music Composed by Aaron Karthik Venkatesh, film is Directed by Raghav K and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ