ಈ ಹೃದಯದ ಕದವನ್ನು ತಟ್ಟಿರುವೆ
ಕದವ ತೆರೆದಿರುವೆ ಗೆಳತಿ
ಈ ಮುದ್ದು ಮನಸನ್ನು ಮುಟ್ಟಿರುವೆ
ಮನಸ ಕೊಡುವೆನು ಒಡತಿ
ಆ ಕಡಲಿನಷ್ಟು ನಾ ಕನಸ ಕಂಡಿರುವೆ
ಮುಗಿಲಿನಷ್ಟು ನಾ ಹರುಷ ಗೊಂಡಿರುವೆ
ಕಡಲಿಗು ಮುಗಿಲಿಗು ಮೀರಿದ ಪ್ರೀತಿಯ ನೀಡುವೆಯಾ
||ಈ ಹೃದಯದ ಕದವನ್ನು ತಟ್ಟಿರುವೆ
ಕದವ ತೆರೆದಿರುವೆ ಗೆಳತಿ
ಈ ಮುದ್ದು ಮನಸನ್ನು ಮುಟ್ಟಿರುವೆ
ಮನಸ ಕೊಡುವೆನು ಒಡತಿ||
ಕಡಲಂತೆ ಕರುಣೆಯ ತೋರಿದೆ ನೀನು
ಆ ಕರುಣೆಗೆ ಕರಗಿದೆ ನಾನು
ಜೀವನ ಪೂರ್ತಿ ಜೊತೆಗಿರು ಇನ್ನು
ನೆರಳಂತೆ ಬರುವೆನು ಕೊನೆವರಗು ನಾನು
ಆ ಕಡಲಿನಷ್ಟು ನಾ ಕನಸ ಕಂಡಿರುವೆ
ಮುಗಿಲಿನಷ್ಟು ನಾ ಹರುಷ ಗೊಂಡಿರುವೆ
ಕಡಲಿಗು ಮುಗಿಲಿಗು ಮೀರಿದ ಪ್ರೀತಿಯ ನೀಡುವೆಯಾ
ಈ ಮುದ್ದುಮುಖಕ್ಕೆ ಮನಸ್ಸೋತೆನು ಅಂದು
ನಿನ್ನ ನಗುವ ಕಂಡು ಕಳೆದೋದೆನು ಇಂದು
ಕಣ್ಣಿಗೆ ನೋಟದಂತೆ ಇರುವೆಯ ನೀನು
ಕಣ್ಣನು ರೆಪ್ಪೆಯಂತೆ ಕಾಯುವೆನು ನಾನು
ಆ ಕಡಲಿನಷ್ಟು ನಾ ಕನಸ ಕಂಡಿರುವೆ
ಮುಗಿಲಿನಷ್ಟು ನಾ ಹರುಷ ಗೊಂಡಿರುವೆ
ಕಡಲಿಗು ಮುಗಿಲಿಗು ಮೀರಿದ ಪ್ರೀತಿಯ ನೀಡುವೆಯಾ
|| ಈ ಹೃದಯದ ಕದವನ್ನು ತಟ್ಟಿರುವೆ
ಕದವ ತೆರೆದಿರುವೆ ಗೆಳತಿ
ಈ ಮುದ್ದು ಮನಸನ್ನು ಮುಟ್ಟಿರುವೆ
ಮನಸ ಕೊಡುವೆನು ಒಡತಿ
ಆ ಕಡಲಿನಷ್ಟು ನಾ ಕನಸ ಕಂಡಿರುವೆ
ಮುಗಿಲಿನಷ್ಟು ನಾ ಹರುಷ ಗೊಂಡಿರುವೆ
ಕಡಲಿಗು ಮುಗಿಲಿಗು ಮೀರಿದ ಪ್ರೀತಿಯ ನೀಡುವೆಯಾ||
ಈ ಹೃದಯದ ಕದವನ್ನು ತಟ್ಟಿರುವೆ
ಕದವ ತೆರೆದಿರುವೆ ಗೆಳತಿ
ಈ ಮುದ್ದು ಮನಸನ್ನು ಮುಟ್ಟಿರುವೆ
ಮನಸ ಕೊಡುವೆನು ಒಡತಿ
ಆ ಕಡಲಿನಷ್ಟು ನಾ ಕನಸ ಕಂಡಿರುವೆ
ಮುಗಿಲಿನಷ್ಟು ನಾ ಹರುಷ ಗೊಂಡಿರುವೆ
ಕಡಲಿಗು ಮುಗಿಲಿಗು ಮೀರಿದ ಪ್ರೀತಿಯ ನೀಡುವೆಯಾ
||ಈ ಹೃದಯದ ಕದವನ್ನು ತಟ್ಟಿರುವೆ
ಕದವ ತೆರೆದಿರುವೆ ಗೆಳತಿ
ಈ ಮುದ್ದು ಮನಸನ್ನು ಮುಟ್ಟಿರುವೆ
ಮನಸ ಕೊಡುವೆನು ಒಡತಿ||
ಕಡಲಂತೆ ಕರುಣೆಯ ತೋರಿದೆ ನೀನು
ಆ ಕರುಣೆಗೆ ಕರಗಿದೆ ನಾನು
ಜೀವನ ಪೂರ್ತಿ ಜೊತೆಗಿರು ಇನ್ನು
ನೆರಳಂತೆ ಬರುವೆನು ಕೊನೆವರಗು ನಾನು
ಆ ಕಡಲಿನಷ್ಟು ನಾ ಕನಸ ಕಂಡಿರುವೆ
ಮುಗಿಲಿನಷ್ಟು ನಾ ಹರುಷ ಗೊಂಡಿರುವೆ
ಕಡಲಿಗು ಮುಗಿಲಿಗು ಮೀರಿದ ಪ್ರೀತಿಯ ನೀಡುವೆಯಾ
ಈ ಮುದ್ದುಮುಖಕ್ಕೆ ಮನಸ್ಸೋತೆನು ಅಂದು
ನಿನ್ನ ನಗುವ ಕಂಡು ಕಳೆದೋದೆನು ಇಂದು
ಕಣ್ಣಿಗೆ ನೋಟದಂತೆ ಇರುವೆಯ ನೀನು
ಕಣ್ಣನು ರೆಪ್ಪೆಯಂತೆ ಕಾಯುವೆನು ನಾನು
ಆ ಕಡಲಿನಷ್ಟು ನಾ ಕನಸ ಕಂಡಿರುವೆ
ಮುಗಿಲಿನಷ್ಟು ನಾ ಹರುಷ ಗೊಂಡಿರುವೆ
ಕಡಲಿಗು ಮುಗಿಲಿಗು ಮೀರಿದ ಪ್ರೀತಿಯ ನೀಡುವೆಯಾ
|| ಈ ಹೃದಯದ ಕದವನ್ನು ತಟ್ಟಿರುವೆ
ಕದವ ತೆರೆದಿರುವೆ ಗೆಳತಿ
ಈ ಮುದ್ದು ಮನಸನ್ನು ಮುಟ್ಟಿರುವೆ
ಮನಸ ಕೊಡುವೆನು ಒಡತಿ
ಆ ಕಡಲಿನಷ್ಟು ನಾ ಕನಸ ಕಂಡಿರುವೆ
ಮುಗಿಲಿನಷ್ಟು ನಾ ಹರುಷ ಗೊಂಡಿರುವೆ
ಕಡಲಿಗು ಮುಗಿಲಿಗು ಮೀರಿದ ಪ್ರೀತಿಯ ನೀಡುವೆಯಾ||