Chinni Muddu Bangaari Lyrics

ಚಿನ್ನಿ ಮುದ್ದು ಬಂಗಾರಿ Lyrics

in Mareyade Kshamisu

in ಮರೆಯದೆ ಕ್ಷಮಿಸು

LYRIC

Song Details Page after Lyrice

ಚಿನ್ನಿ ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನಿ ಬಂಗಾರಿ
 
ಚಿನ್ನು ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನು ಬಂಗಾರಿ
 
ನಂದು ನಿನ್ನ ಅಪ್ಪಿಕೊಳ್ಳ
ಅಪ್ಪಿಕೊಂಡು ಪಪ್ಪಿಕೊಡ್ಲ
ಪಪ್ಪಿಕೊಟ್ಟು ಕೆನ್ನೆ ಕಚ್ಲ ಕಚ್ಲ ಕಚ್ಲ
ಚಿನ್ನಿ ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನಿ ಬಂಗಾರಿ
 
ಚಿನ್ನು ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನು ಬಂಗಾರಿ
 
ಅಯ್ಯೊ ಮೈಮಾಟ ಮೈಸೂರ್‌ ಪಾಕು
ಕಣ್ಣೋಟ ಸೂಜಿಮಲ್ಲಿಗೆ
ಕುಡಿಮೀಸೆ ಹೈದ ನೀನು
ಕಣ್ಣಲ್ಲೆ ಕೊಲ್ತಿಯಲ್ಲೊ
 
ಆಹ ನಡಿಗೆ ನೋಡು ಹಂಸದಂಗೆ
ಕುನಿತ ನೋಡು ನವಿಲಿನಂಗೆ
ಮಾತಲ್ಲಿ ಗತ್ತೈತೆ ಮನಸಲ್ಲಿ ಮುತ್ತೈತೆ
ಮಂಜು ನಿನ್ನ ಅಪ್ಪಿಕೊಳ್ಲ
ಅಪ್ಪಿಕೊಂಡು ಪಪ್ಪಿಕೊಡ್ಲ
ಪಪ್ಪಿಕೊಟ್ಟು ಕೆನ್ನೆ ಕಚ್ಲ ಕಚ್ಲ ಕಚ್ಲ
 
||ಚಿನ್ನಿ ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನಿ ಬಂಗಾರಿ||
 
|| ಚಿನ್ನು ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನು ಬಂಗಾರಿ ||
 
ಹಳ್ಳಿ ಹೈದ ನೀನು ಕಬ್ಬಡಿ ಆಡ್ತಿಯೇನು
ಪ್ಯಾಟೆ ಹುಡ್ಗಿ ನೀನು
ಒಂದು ಚ್ಯಾನ್ಸು ಕೊಡ್ತಿಯೇನು
ಕೇಳುಸ್ಕೊಂಡ್ರೆ ನಮ್ಮಪ್ಪ
ಕಾಲ್‌ ಮುರಿತಾನೆ ಗೊತ್ತೇನಪ್ಪ
ಮಾವ ತಾನೆ ಮುರಿಲಿಬಿಡು
ಮನೆ ಅಳಿಯನಾಗೆ ಇರ್ತೀನ್‌ ಬಿಡು
ನಂದು ನಿನ್ನ ಅಪ್ಪಿಕೊಳ್ಳ
ಅಪ್ಪಿಕೊಂಡು ಪಪ್ಪಿಕೊಡ್ಲ
ಪಪ್ಪಿಕೊಟ್ಟು ಕೆನ್ನೆ ಕಚ್ಲ ಕಚ್ಲ ಕಚ್ಲ
||ಚಿನ್ನಿ ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನಿ ಬಂಗಾರಿ||
 
||ಚಿನ್ನು ಮುದ್ದು ಬಂಗಾರ
ನನ್ ಮುದ್ದು ಚಿನ್ನು ಬಂಗಾರ||
 
ಬೆಣ್ಣೆ ಮೈಯ ಹೆಣ್ಣು ಇದು
ಶಾಖ ಕೊಡದೆ ದೂರ ಇರು
ಶಾಖದಲ್ಲೆ ಕರಗೋದ್ರು
ತುಪ್ಪ ಮಾಟ್ಕೊಂಡ್‌ ತಿಂತೀನ್‌ ಬಿಡು
ಬಾರಿ ಪೋಲಿ ಹುಡುಗ ನೀನು
ಹಿಂಗೆ ಪ್ರೀತಿ ಮಾಡ್ತಿಯೇನು
ರವಿಮಾಮನ್‌ ಫ್ಯಾನು ನಾನು
ಪ್ರೇಮಲೋಕ ತೋರ್ಸ್ಲೇನು
ನಂದು ನಿನ್ನ ಅಪ್ಪಿಕೊಳ್ಲ
ಅಪ್ಪಿಕೊಂಡು ಪಪ್ಪಿಕೊಡ್ಲ
ಪಪ್ಪಿಕೊಟ್ಟು ಕೆನ್ನೆ ಕಚ್ಲ ಕಚ್ಲ ಕಚ್ಲ ಕಚ್ಲ
||ಚಿನ್ನು ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನು ಬಂಗಾರಿ||
 
||ಚಿನ್ನಿ ಮುದ್ದು ಬಂಗಾರ
ನನ್ ಮುದ್ದು ಚಿನ್ನಿ ಬಂಗಾರ||

ಚಿನ್ನಿ ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನಿ ಬಂಗಾರಿ
 
ಚಿನ್ನು ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನು ಬಂಗಾರಿ
 
ನಂದು ನಿನ್ನ ಅಪ್ಪಿಕೊಳ್ಳ
ಅಪ್ಪಿಕೊಂಡು ಪಪ್ಪಿಕೊಡ್ಲ
ಪಪ್ಪಿಕೊಟ್ಟು ಕೆನ್ನೆ ಕಚ್ಲ ಕಚ್ಲ ಕಚ್ಲ
ಚಿನ್ನಿ ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನಿ ಬಂಗಾರಿ
 
ಚಿನ್ನು ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನು ಬಂಗಾರಿ
 
ಅಯ್ಯೊ ಮೈಮಾಟ ಮೈಸೂರ್‌ ಪಾಕು
ಕಣ್ಣೋಟ ಸೂಜಿಮಲ್ಲಿಗೆ
ಕುಡಿಮೀಸೆ ಹೈದ ನೀನು
ಕಣ್ಣಲ್ಲೆ ಕೊಲ್ತಿಯಲ್ಲೊ
 
ಆಹ ನಡಿಗೆ ನೋಡು ಹಂಸದಂಗೆ
ಕುನಿತ ನೋಡು ನವಿಲಿನಂಗೆ
ಮಾತಲ್ಲಿ ಗತ್ತೈತೆ ಮನಸಲ್ಲಿ ಮುತ್ತೈತೆ
ಮಂಜು ನಿನ್ನ ಅಪ್ಪಿಕೊಳ್ಲ
ಅಪ್ಪಿಕೊಂಡು ಪಪ್ಪಿಕೊಡ್ಲ
ಪಪ್ಪಿಕೊಟ್ಟು ಕೆನ್ನೆ ಕಚ್ಲ ಕಚ್ಲ ಕಚ್ಲ
 
||ಚಿನ್ನಿ ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನಿ ಬಂಗಾರಿ||
 
|| ಚಿನ್ನು ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನು ಬಂಗಾರಿ ||
 
ಹಳ್ಳಿ ಹೈದ ನೀನು ಕಬ್ಬಡಿ ಆಡ್ತಿಯೇನು
ಪ್ಯಾಟೆ ಹುಡ್ಗಿ ನೀನು
ಒಂದು ಚ್ಯಾನ್ಸು ಕೊಡ್ತಿಯೇನು
ಕೇಳುಸ್ಕೊಂಡ್ರೆ ನಮ್ಮಪ್ಪ
ಕಾಲ್‌ ಮುರಿತಾನೆ ಗೊತ್ತೇನಪ್ಪ
ಮಾವ ತಾನೆ ಮುರಿಲಿಬಿಡು
ಮನೆ ಅಳಿಯನಾಗೆ ಇರ್ತೀನ್‌ ಬಿಡು
ನಂದು ನಿನ್ನ ಅಪ್ಪಿಕೊಳ್ಳ
ಅಪ್ಪಿಕೊಂಡು ಪಪ್ಪಿಕೊಡ್ಲ
ಪಪ್ಪಿಕೊಟ್ಟು ಕೆನ್ನೆ ಕಚ್ಲ ಕಚ್ಲ ಕಚ್ಲ
||ಚಿನ್ನಿ ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನಿ ಬಂಗಾರಿ||
 
||ಚಿನ್ನು ಮುದ್ದು ಬಂಗಾರ
ನನ್ ಮುದ್ದು ಚಿನ್ನು ಬಂಗಾರ||
 
ಬೆಣ್ಣೆ ಮೈಯ ಹೆಣ್ಣು ಇದು
ಶಾಖ ಕೊಡದೆ ದೂರ ಇರು
ಶಾಖದಲ್ಲೆ ಕರಗೋದ್ರು
ತುಪ್ಪ ಮಾಟ್ಕೊಂಡ್‌ ತಿಂತೀನ್‌ ಬಿಡು
ಬಾರಿ ಪೋಲಿ ಹುಡುಗ ನೀನು
ಹಿಂಗೆ ಪ್ರೀತಿ ಮಾಡ್ತಿಯೇನು
ರವಿಮಾಮನ್‌ ಫ್ಯಾನು ನಾನು
ಪ್ರೇಮಲೋಕ ತೋರ್ಸ್ಲೇನು
ನಂದು ನಿನ್ನ ಅಪ್ಪಿಕೊಳ್ಲ
ಅಪ್ಪಿಕೊಂಡು ಪಪ್ಪಿಕೊಡ್ಲ
ಪಪ್ಪಿಕೊಟ್ಟು ಕೆನ್ನೆ ಕಚ್ಲ ಕಚ್ಲ ಕಚ್ಲ ಕಚ್ಲ
||ಚಿನ್ನು ಮುದ್ದು ಬಂಗಾರಿ
ನನ್‌ ಮುದ್ದು ಚಿನ್ನು ಬಂಗಾರಿ||
 
||ಚಿನ್ನಿ ಮುದ್ದು ಬಂಗಾರ
ನನ್ ಮುದ್ದು ಚಿನ್ನಿ ಬಂಗಾರ||

Chinni Muddu Bangaari song lyrics from Kannada Movie Mareyade Kshamisu starring Pramod Bopanna, Meghana Gowda, Ramesh Bhat, Lyrics penned by ?Raghav K Sung by Santhosh Venky, Indu Nagaraj , Music Composed by Aaron Karthik Venkatesh, film is Directed by Raghav K and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ