Jeevanave Sukha Payana Lyrics

ಜೀವನವೇ ಸುಖ ಪಯಣ Lyrics

in Mareyada Deepavali

in ಮರೆಯದ ದೀಪಾವಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೀವನವೇ ಸುಖ ಪಯಣ
ಒಲವಿನಾ ಕವನ…ಆಆಆ…
ಒಲವಿನಾ ಕವನ
ಕನಸಿನಲ್ಲೂ ನೆನಸಲಿಲ್ಲ 
ಇಂಥ ಒಂದು ದಿನ
ಇಂಥ  ಒಂದು ದಿನ
 
ಜೀವನವೇ ಸುಖ ಪಯಣ
ಒಲವಿನಾ ಕವನ..ಓ ಓ ಓ…
ಒಲವಿನಾ ಕವನ
ಕನಸಿನಲ್ಲೂ ನೆನಸಲಿಲ್ಲ
ಇಂಥ ಒಂದು ದಿನ….
ಇಂಥ  ಒಂದು ದಿನ
 
ಒಮ್ಮೆ ಕಂಡ ಚಣ
ಕದ್ದು ನನ್ನ ಮನ
ನಗುತ ನಿಂದವಳು ನೀನೇ
ಒಂದು ನೋಟದಲಿ
ಒಂದು ಮಾತಿನಲಿ
ನನ್ನ ಗೆದ್ದವರು ನೀವೇ
ಒಮ್ಮೆ ಕಂಡ ಚಣ
ಕದ್ದು ನನ್ನ ಮನ
ನಗುತ ನಿಂದವಳು ನೀನೇ
ಒಂದು ನೋಟದಲಿ
ಒಂದು ಮಾತಿನಲಿ
ನನ್ನ ಗೆದ್ದವರು ನೀವೇ
ಇದೋ ಇದೇ ಸೊಗದ ಹೊನಲು
ಸದಾ ಸುಖಿ ನೀ ಬಳಿ ಇರಲು
 
|| ಜೀವನವೇ ಸುಖ ಪಯಣ
ಒಲವಿನಾ ಕವನ…ಆಆಆ…
ಒಲವಿನಾ ಕವನ….||
 
ಉಸಿರಲುಸಿರಾಗಿ ನಿಮ್ಮ ನೆರಳಾಗಿ
ನಡೆವ ಸಹಚಾರಿ ನಾನು
ಮನೆಯ ಬೆಳಕಾಗಿ ಜೀವ ಶೃತಿಯಾಗಿ
ಇರುವ ಸಿರಿದೇವಿ ನೀನು
ಉಸಿರಲುಸಿರಾಗಿ ನಿಮ್ಮ ನೆರಳಾಗಿ
ನಡೆವ ಸಹಚಾರಿ ನಾನು
ಮನೆಯ ಬೆಳಕಾಗಿ ಜೀವ ಶೃತಿಯಾಗಿ
ಇರುವ ಸಿರಿದೇವಿ ನೀನು
ತನು ಮನ ತರುವೆ ನಿನಗೆ
ಅದೇ  ಮನ ಬಯಸೊ ಕೊಡುಗೆ
 
|| ಜೀವನವೇ ಸುಖ ಪಯಣ
ಒಲವಿನಾ ಕವನ…ಆಆಆ….
ಒಲವಿನಾ ಕವನ
ಕನಸಿನಲ್ಲೂ ನೆನಸಲಿಲ್ಲ
ಇಂಥ ಒಂದು ದಿನ…ಆಆ….
ಇಂಥ ಒಂದು ದಿನ…..||

ಜೀವನವೇ ಸುಖ ಪಯಣ
ಒಲವಿನಾ ಕವನ…ಆಆಆ…
ಒಲವಿನಾ ಕವನ
ಕನಸಿನಲ್ಲೂ ನೆನಸಲಿಲ್ಲ 
ಇಂಥ ಒಂದು ದಿನ
ಇಂಥ  ಒಂದು ದಿನ
 
ಜೀವನವೇ ಸುಖ ಪಯಣ
ಒಲವಿನಾ ಕವನ..ಓ ಓ ಓ…
ಒಲವಿನಾ ಕವನ
ಕನಸಿನಲ್ಲೂ ನೆನಸಲಿಲ್ಲ
ಇಂಥ ಒಂದು ದಿನ….
ಇಂಥ  ಒಂದು ದಿನ
 
ಒಮ್ಮೆ ಕಂಡ ಚಣ
ಕದ್ದು ನನ್ನ ಮನ
ನಗುತ ನಿಂದವಳು ನೀನೇ
ಒಂದು ನೋಟದಲಿ
ಒಂದು ಮಾತಿನಲಿ
ನನ್ನ ಗೆದ್ದವರು ನೀವೇ
ಒಮ್ಮೆ ಕಂಡ ಚಣ
ಕದ್ದು ನನ್ನ ಮನ
ನಗುತ ನಿಂದವಳು ನೀನೇ
ಒಂದು ನೋಟದಲಿ
ಒಂದು ಮಾತಿನಲಿ
ನನ್ನ ಗೆದ್ದವರು ನೀವೇ
ಇದೋ ಇದೇ ಸೊಗದ ಹೊನಲು
ಸದಾ ಸುಖಿ ನೀ ಬಳಿ ಇರಲು
 
|| ಜೀವನವೇ ಸುಖ ಪಯಣ
ಒಲವಿನಾ ಕವನ…ಆಆಆ…
ಒಲವಿನಾ ಕವನ….||
 
ಉಸಿರಲುಸಿರಾಗಿ ನಿಮ್ಮ ನೆರಳಾಗಿ
ನಡೆವ ಸಹಚಾರಿ ನಾನು
ಮನೆಯ ಬೆಳಕಾಗಿ ಜೀವ ಶೃತಿಯಾಗಿ
ಇರುವ ಸಿರಿದೇವಿ ನೀನು
ಉಸಿರಲುಸಿರಾಗಿ ನಿಮ್ಮ ನೆರಳಾಗಿ
ನಡೆವ ಸಹಚಾರಿ ನಾನು
ಮನೆಯ ಬೆಳಕಾಗಿ ಜೀವ ಶೃತಿಯಾಗಿ
ಇರುವ ಸಿರಿದೇವಿ ನೀನು
ತನು ಮನ ತರುವೆ ನಿನಗೆ
ಅದೇ  ಮನ ಬಯಸೊ ಕೊಡುಗೆ
 
|| ಜೀವನವೇ ಸುಖ ಪಯಣ
ಒಲವಿನಾ ಕವನ…ಆಆಆ….
ಒಲವಿನಾ ಕವನ
ಕನಸಿನಲ್ಲೂ ನೆನಸಲಿಲ್ಲ
ಇಂಥ ಒಂದು ದಿನ…ಆಆ….
ಇಂಥ ಒಂದು ದಿನ…..||

Jeevanave Sukha Payana song lyrics from Kannada Movie Mareyada Deepavali starring Kalpana, Rajesh, K S Ashwath, Lyrics penned by R N Jayagopal Sung by P B Srinivas, S Janaki, Music Composed by Vijaya Bhaskar, film is Directed by R Sampath and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ