LYRIC
ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ
ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ
ಈ ಮನೆಯ ಬೆಳಗು ಎಂದು
ನೀ ನಿನ್ನ ನಗುವಿನಿಂದ
|| ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ….||
ಎನಿತೋ ಹೊಂಗನಸು
ನೀ ಬಸಿರಲುದಿಸಿದಾಗ
ಎನಿತೋ ಆ ಸೊಗಸು
ನೀ ಕಾಲಲೊದೆಯುವಾಗ
ಎನಿತೋ ಹೊಂಗನಸು
ನೀ ಬಸಿರಲುದಿಸಿದಾಗ
ಎನಿತೋ ಆ ಸೊಗಸು
ನೀ ಕಾಲಲೊದೆಯುವಾಗ
ನಿನಗೆ ಜನನವೀಯಲು
ನೋವಿನಲ್ಲೂ ನಲಿವುಳು
ಹಾಲು ಕುಡಿಸಿ ಮೆರೆವಳು
|| ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ….||
ಧನ್ಯೆ ಬಲು ಮಾನ್ಯೆ
ತಾಯ್ತನದ ಭಾಗ್ಯ ಸಿಗಲು
ಮಡಿಲು ತುಂಬಿರಲು
ಬಾಳೆಲ್ಲ ಜೇನ ಹೊನಲು
ಧನ್ಯೆ ಬಲು ಮಾನ್ಯೆ
ತಾಯ್ತನದ ಭಾಗ್ಯ ಸಿಗಲು
ಮಡಿಲು ತುಂಬಿರಲು
ಬಾಳೆಲ್ಲ ಜೇನ ಹೊನಲು
ತೂಗುತಿರಲು ತೊಟ್ಟಿಲು
ತುಂಬಿ ಸುಖದ ಬಟ್ಟಲು
ಸ್ವರ್ಗಕದೇ ಮೆಟ್ಟಿಲು
|| ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ….||
ಮಕ್ಕಳಿಲ್ಲದಾಕೆಯ
ಬಂಜೆ ಎಂದು ಕರೆವರು
ಅವಳ ಅಂತರಂಗದಾಸೆ
ಅರಿಯದಂತ ಮೂಢರು
ಮಕ್ಕಳಿಲ್ಲದಾಕೆಯ
ಬಂಜೆ ಎಂದು ಕರೆವರು
ಅವಳ ಅಂತರಂಗದಾಸೆ
ಅರಿಯದಂತ ಮೂಢರು
ತನ್ನ ಕರುಳ ಕುಡಿ ಮಾತ್ರ
ಮಕ್ಕಳಂತೆ ತಾಯಿಗೆ
ನಕ್ಕು ನಲಿವ ಮಕ್ಕಳೆಲ್ಲ
ಪ್ರೀತಿ ಪಾತ್ರ ಬಂಜೆಗೆ....
ಆ ಆ ಆ....ಆ…….
|| ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ
ಈ ಮನೆಯ ಬೆಳಗು ಎಂದು
ನೀ ನಿನ್ನ ನಗುವಿನಿಂದ
ಚಿರಾಯುವಾಗು ಕಂದ…..||
Please log in to see the full lyrics of this song.
ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ
ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ
ಈ ಮನೆಯ ಬೆಳಗು ಎಂದು
ನೀ ನಿನ್ನ ನಗುವಿನಿಂದ
|| ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ….||
ಎನಿತೋ ಹೊಂಗನಸು
ನೀ ಬಸಿರಲುದಿಸಿದಾಗ
ಎನಿತೋ ಆ ಸೊಗಸು
ನೀ ಕಾಲಲೊದೆಯುವಾಗ
ಎನಿತೋ ಹೊಂಗನಸು
ನೀ ಬಸಿರಲುದಿಸಿದಾಗ
ಎನಿತೋ ಆ ಸೊಗಸು
ನೀ ಕಾಲಲೊದೆಯುವಾಗ
ನಿನಗೆ ಜನನವೀಯಲು
ನೋವಿನಲ್ಲೂ ನಲಿವುಳು
ಹಾಲು ಕುಡಿಸಿ ಮೆರೆವಳು
|| ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ….||
ಧನ್ಯೆ ಬಲು ಮಾನ್ಯೆ
ತಾಯ್ತನದ ಭಾಗ್ಯ ಸಿಗಲು
ಮಡಿಲು ತುಂಬಿರಲು
ಬಾಳೆಲ್ಲ ಜೇನ ಹೊನಲು
ಧನ್ಯೆ ಬಲು ಮಾನ್ಯೆ
ತಾಯ್ತನದ ಭಾಗ್ಯ ಸಿಗಲು
ಮಡಿಲು ತುಂಬಿರಲು
ಬಾಳೆಲ್ಲ ಜೇನ ಹೊನಲು
ತೂಗುತಿರಲು ತೊಟ್ಟಿಲು
ತುಂಬಿ ಸುಖದ ಬಟ್ಟಲು
ಸ್ವರ್ಗಕದೇ ಮೆಟ್ಟಿಲು
|| ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ….||
ಮಕ್ಕಳಿಲ್ಲದಾಕೆಯ
ಬಂಜೆ ಎಂದು ಕರೆವರು
ಅವಳ ಅಂತರಂಗದಾಸೆ
ಅರಿಯದಂತ ಮೂಢರು
ಮಕ್ಕಳಿಲ್ಲದಾಕೆಯ
ಬಂಜೆ ಎಂದು ಕರೆವರು
ಅವಳ ಅಂತರಂಗದಾಸೆ
ಅರಿಯದಂತ ಮೂಢರು
ತನ್ನ ಕರುಳ ಕುಡಿ ಮಾತ್ರ
ಮಕ್ಕಳಂತೆ ತಾಯಿಗೆ
ನಕ್ಕು ನಲಿವ ಮಕ್ಕಳೆಲ್ಲ
ಪ್ರೀತಿ ಪಾತ್ರ ಬಂಜೆಗೆ....
ಆ ಆ ಆ....ಆ…….
|| ಚಿರಾಯುವಾಗು ಕಂದ
ಹೆತ್ತವರ ಬಾಳಿನಂದ
ಈ ಮನೆಯ ಬೆಳಗು ಎಂದು
ನೀ ನಿನ್ನ ನಗುವಿನಿಂದ
ಚಿರಾಯುವಾಗು ಕಂದ…..||
Chirayuvagu Kanda song lyrics from Kannada Movie Mareyada Deepavali starring Kalpana, Rajesh, K S Ashwath, Lyrics penned by R N Jayagopal Sung by S Janaki, Music Composed by Vijaya Bhaskar, film is Directed by R Sampath and film is released on 1972