ಮಗು : ಅಮ್ಮಾ ಮುದ್ದು ಅಮ್ಮಾ
ಅಮ್ಮಾ ಮುದ್ದು ಅಮ್ಮಾ
ಎಂಥ ಸಿಹಿ ನಿನ್ನ ಮುತ್ತುಅಮ್ಮ
ನನ್ನ ಜೊತೆ ಆಡು ಬಾರೆ ಅಮ್ಮಾ
ಆ..ಆ…ಆ…ಆ…..ಲಲಲಲಲಲ
ಹೆಣ್ಣು : ಪಾಪ ಮುದ್ದು ಪಾಪ
ದಂತದಾ ಬೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ
ಮಗು : ಅಮ್ಮಾ ಎತ್ತಿಕೋ
ಒಮ್ಮೆ ಅಪ್ಪಿಕೋ..(ಹುಂಹುಂ )
ಅಮ್ಮಾ ಎತ್ತಿಕೋ ಒಮ್ಮೆ ಅಪ್ಪಿಕೋ
ತೂಗಿಸು ತೂಗಿ ನಲಿಯಿಸು
ನಗುವಲಿ ಮೈಮನ ಮರೆಯಿಸು
ನಿನ್ನ ಪ್ರೀತಿ ಅಳೆಯಲೆನ್ನ ತೇಲಿಸು
ಹೆಣ್ಣು : ಹೊತ್ತವಳಲ್ಲ ಹೆತ್ತವಳಲ್ಲ
ತಾಯಿತನವ ನಾ ಕಂಡವಳಲ್ಲ
ಬಂದೆ ನೀನು ಬಂದೇ
ತಾಯಿಯ ಹಿರಿಮೆ ತಂದೆ
ಬಾಳಲ್ಲಿಂದು ಬೆಳಕ ಚೆಲ್ಲಿ ನಿಂದೆ
ಪಾಪ ಮುದ್ದು ಪಾಪ ದಂತದಾ
ಬೊಂಬೆ ನೀನುನಿಂದೆ…ಅಹ್ಹಹ್ಹ
|| ಹೆಣ್ಣು : ಪಾಪ ಮುದ್ದು ಪಾಪ
ದಂತದಾ ಬೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ…||
ಮಗು : ತಬ್ಬಲಿ ಅಲ್ಲ ನಾ ತಾಯಿಯ ಪಡೆದೆ ನಾ
ತಬ್ಬಲಿ ಅಲ್ಲ ನಾ ತಾಯಿಯ ಪಡೆದೆ ನಾ
ಮರೆಯೇ ನಾ ಈ ದಿನ ಮರೆಯೇ ನಾ
ಪ್ರೀತಿಯ ಮಳೆಯಲಿ ನೆನೆದೆ ನಾ
ತಾಯಿ ಹೆಸರ ಬೆಳಗುವಂತೆ ಬೆಳೆವೆ ನಾ
ಹೆಣ್ಣು : ಪತಿಯ ಒಲವಿದೆ ಸಿರಿಯಾ ಸುಖವಿದೆ
ಮನದ ಕೊರತೆಯಾ ಮಗುವೇ ನೀಗಿದೆ
ಮನೆಯನು ಗೋಕುಲ ಮಾಡಲು
ಹೊಸಲಿನಾ ರಂಗೋಲಿ ಅಳಿಸಲು
ಬಂದೆ ನೀನು ಎನ್ನ ಮಡಿಲ ತುಂಬಲು
|| ಮಗು : ಅಮ್ಮಾ ಮುದ್ದು ಅಮ್ಮಾ
ಅಮ್ಮಾ ಮುದ್ದು ಅಮ್ಮಾ
ಎಂಥ ಸಿಹಿ ನಿನ್ನ ಮುತ್ತುಅಮ್ಮ
ನನ್ನ ಜೊತೆ ಆಡು ಬಾರೆ ಅಮ್ಮಾ
ಆ..ಆ…ಆ…ಆ…..ಲಲಲಲಲಲ
ಹೆಣ್ಣು : ಪಾಪ ಮುದ್ದು ಪಾಪ
ಪಾಪ ಮುದ್ದು ಪಾಪ
ದಂತದಾ ಬೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ….||
ಮಗು : ಅಮ್ಮಾ ಮುದ್ದು ಅಮ್ಮಾ
ಅಮ್ಮಾ ಮುದ್ದು ಅಮ್ಮಾ
ಎಂಥ ಸಿಹಿ ನಿನ್ನ ಮುತ್ತುಅಮ್ಮ
ನನ್ನ ಜೊತೆ ಆಡು ಬಾರೆ ಅಮ್ಮಾ
ಆ..ಆ…ಆ…ಆ…..ಲಲಲಲಲಲ
ಹೆಣ್ಣು : ಪಾಪ ಮುದ್ದು ಪಾಪ
ದಂತದಾ ಬೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ
ಮಗು : ಅಮ್ಮಾ ಎತ್ತಿಕೋ
ಒಮ್ಮೆ ಅಪ್ಪಿಕೋ..(ಹುಂಹುಂ )
ಅಮ್ಮಾ ಎತ್ತಿಕೋ ಒಮ್ಮೆ ಅಪ್ಪಿಕೋ
ತೂಗಿಸು ತೂಗಿ ನಲಿಯಿಸು
ನಗುವಲಿ ಮೈಮನ ಮರೆಯಿಸು
ನಿನ್ನ ಪ್ರೀತಿ ಅಳೆಯಲೆನ್ನ ತೇಲಿಸು
ಹೆಣ್ಣು : ಹೊತ್ತವಳಲ್ಲ ಹೆತ್ತವಳಲ್ಲ
ತಾಯಿತನವ ನಾ ಕಂಡವಳಲ್ಲ
ಬಂದೆ ನೀನು ಬಂದೇ
ತಾಯಿಯ ಹಿರಿಮೆ ತಂದೆ
ಬಾಳಲ್ಲಿಂದು ಬೆಳಕ ಚೆಲ್ಲಿ ನಿಂದೆ
ಪಾಪ ಮುದ್ದು ಪಾಪ ದಂತದಾ
ಬೊಂಬೆ ನೀನುನಿಂದೆ…ಅಹ್ಹಹ್ಹ
|| ಹೆಣ್ಣು : ಪಾಪ ಮುದ್ದು ಪಾಪ
ದಂತದಾ ಬೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ…||
ಮಗು : ತಬ್ಬಲಿ ಅಲ್ಲ ನಾ ತಾಯಿಯ ಪಡೆದೆ ನಾ
ತಬ್ಬಲಿ ಅಲ್ಲ ನಾ ತಾಯಿಯ ಪಡೆದೆ ನಾ
ಮರೆಯೇ ನಾ ಈ ದಿನ ಮರೆಯೇ ನಾ
ಪ್ರೀತಿಯ ಮಳೆಯಲಿ ನೆನೆದೆ ನಾ
ತಾಯಿ ಹೆಸರ ಬೆಳಗುವಂತೆ ಬೆಳೆವೆ ನಾ
ಹೆಣ್ಣು : ಪತಿಯ ಒಲವಿದೆ ಸಿರಿಯಾ ಸುಖವಿದೆ
ಮನದ ಕೊರತೆಯಾ ಮಗುವೇ ನೀಗಿದೆ
ಮನೆಯನು ಗೋಕುಲ ಮಾಡಲು
ಹೊಸಲಿನಾ ರಂಗೋಲಿ ಅಳಿಸಲು
ಬಂದೆ ನೀನು ಎನ್ನ ಮಡಿಲ ತುಂಬಲು
|| ಮಗು : ಅಮ್ಮಾ ಮುದ್ದು ಅಮ್ಮಾ
ಅಮ್ಮಾ ಮುದ್ದು ಅಮ್ಮಾ
ಎಂಥ ಸಿಹಿ ನಿನ್ನ ಮುತ್ತುಅಮ್ಮ
ನನ್ನ ಜೊತೆ ಆಡು ಬಾರೆ ಅಮ್ಮಾ
ಆ..ಆ…ಆ…ಆ…..ಲಲಲಲಲಲ
ಹೆಣ್ಣು : ಪಾಪ ಮುದ್ದು ಪಾಪ
ಪಾಪ ಮುದ್ದು ಪಾಪ
ದಂತದಾ ಬೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ….||
Amma Muddhu Amma song lyrics from Kannada Movie Mareyada Deepavali starring Kalpana, Rajesh, K S Ashwath, Lyrics penned by R N Jayagopal Sung by S Janaki, B K Sumitra, Music Composed by Vijaya Bhaskar, film is Directed by R Sampath and film is released on 1972