Neene Nannusiru Lyrics

ನೀನೆ ನನ್ನುಸಿರು Lyrics

in Manoratha

in ಮನೋರಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾನಿಗೆ ನಾನು ಹಾರುವೆ ನೀನು ಬಂದರೆ ನನ್ನ ಜೊತೆಯಲ್ಲಿ
ಸ್ವರ್ಗವ ನಾನು ನೀಡುವೆ ನೀನು ಕುಂತರೆ ನನ್ನ ಜಗದಲ್ಲಿ
ನೀನೆ ನನ್ನುಸಿರು ಈಗ ನೀನೆ ನನ್ನುಸಿರು ಈಗ
ನೀನೆ ನನ್ನುಸಿರು ಈಗ ನೀನೆ ನನ್ನುಸಿರು ಈಗ
ಬಾನಿಗೆ ನಾನು ಹಾರುವೆ ನೀನು ಬಂದರೆ ನನ್ನ ಜೊತೆಯಲ್ಲಿ
 
ನನ್ನಾಣೆಗು ನೀನು ನನಗೆ ಸ್ವಂತ ಇನ್ನಿಲ್ಲ ಯಾರು ನಮಗೆ ಸಾಟಿ
ಅಪರೂಪದ ಒಂದು ಬೊಂಬೆ ನೀನು ಹೀಗೇನೆ ಇರಲಿ ನಮ್ಮ ಭೇಟಿ
ಸಂಗಾತಿಯು ನೀನೆ ಎಂದಿಗು ನಿನ್ನ ಕೈಬಿಡುವ ಮಾತಿಲ್ಲ ಚಿನ್ನ
ನೀ ನನ್ನ ರನ್ನ
ನೀನೆ ನನ್ನುಸಿರು ಈಗ ನೀನೆ ನನ್ನುಸಿರು ಈಗ
ನೀನೆ ನನ್ನುಸಿರು ಈಗ ನೀನೆ ನನ್ನುಸಿರು ಈಗ
 
ನಿನಗಾಗಿ ಜೀವ ಕೊಡುವೆ ನಾನು
ನೀ ನೋಡು ನಗುತ ಒಮ್ಮ ನನ್ನ
ಸೌಂದರ್ಯದ ಒಂದು ಚಿಲುಮೆ ನೀನು
ಬಾ ಬೇಗ ನೀನೆ ನನ್ನ ಬಳಿಗೆ
ದೇವತೆ ನೀನೆ ಎಂದಿಗು ನಿನ್ನ ಮರೆಯೋಕೆ ಆಗೊಲ್ಲ ಚಿನ್ನ

Neene Nannusiru song lyrics from Kannada Movie Manoratha starring Raj Charan, Anjali, Damayanthi, Lyrics penned by Chandru Obaiah Sung by Arvind Mukundan, Vijetha Vishwanath, Music Composed by Chandru Obaiah, film is Directed by M Prasanna Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ