-
ಕಾಲ ಹೇಳುವ ಕಥೆಗಳೆ ಕಣ್ಣೀರ ಸುರಿಸೊ ವ್ಯಥೆಗಳೆ
ನಾನು ನೀನು ಕಾಣೊ ಕನಸ್ಸುಗಳೇ
ಮನೋರಥ ಮನೋರಥ ಮನೋರಥ ಮನೋರಥ
ಮನೋರಥ ಮನೋರಥ ಮನೋರಥ ಮನೋರಥ
ಮನೋರಥ ಮನೋರಥ ಮನೋರಥ ಮನೋರಥ
ಜೀವನದ ಜಂಜಾಟ ಇಂದು ನಾಳೆಯದೆಲ್ಲ
ನಮ್ಮೊಳಗಿನ ಹೊಡೆದಾಟ
ಇಂದು ಮುಗಿಯೋದಿಲ್ಲ
ಕಣ್ಣೀರ ನರಕ ಮೈಯ್ಯೆಲ್ಲ ನಡುಕ
ಶುರುವಾಗಿದೆ ಈಗ
ಮನೋರಥ ಮನೋರಥ ಮನೋರಥ ಮನೋರಥ
ಆತಂಕದ ಬದುಕು ಇಂದಿಗೆ ನಿಲ್ಲೋದಿಲ್ಲ
ಕಲ್ಪನೆಯ ಕೂಟಗಳ ಕಾಟ ಜೋರಿದೆಯಲ್ಲ
ಆ ಸಾಯುವ ಭೀತಿ ಅತಿಯಾದ ಭ್ರಾಂತಿ ಮಿತಿಮೀರಿದೆ ಈಗ
ಮನೋರಥ ಮನೋರಥ ಮನೋರಥ ಮನೋರಥ
ಮನೋರಥ ಮನೋರಥ ಮನೋರಥ ಮನೋರಥ
-
ಕಾಲ ಹೇಳುವ ಕಥೆಗಳೆ ಕಣ್ಣೀರ ಸುರಿಸೊ ವ್ಯಥೆಗಳೆ
ನಾನು ನೀನು ಕಾಣೊ ಕನಸ್ಸುಗಳೇ
ಮನೋರಥ ಮನೋರಥ ಮನೋರಥ ಮನೋರಥ
ಮನೋರಥ ಮನೋರಥ ಮನೋರಥ ಮನೋರಥ
ಮನೋರಥ ಮನೋರಥ ಮನೋರಥ ಮನೋರಥ
ಜೀವನದ ಜಂಜಾಟ ಇಂದು ನಾಳೆಯದೆಲ್ಲ
ನಮ್ಮೊಳಗಿನ ಹೊಡೆದಾಟ
ಇಂದು ಮುಗಿಯೋದಿಲ್ಲ
ಕಣ್ಣೀರ ನರಕ ಮೈಯ್ಯೆಲ್ಲ ನಡುಕ
ಶುರುವಾಗಿದೆ ಈಗ
ಮನೋರಥ ಮನೋರಥ ಮನೋರಥ ಮನೋರಥ
ಆತಂಕದ ಬದುಕು ಇಂದಿಗೆ ನಿಲ್ಲೋದಿಲ್ಲ
ಕಲ್ಪನೆಯ ಕೂಟಗಳ ಕಾಟ ಜೋರಿದೆಯಲ್ಲ
ಆ ಸಾಯುವ ಭೀತಿ ಅತಿಯಾದ ಭ್ರಾಂತಿ ಮಿತಿಮೀರಿದೆ ಈಗ
ಮನೋರಥ ಮನೋರಥ ಮನೋರಥ ಮನೋರಥ
ಮನೋರಥ ಮನೋರಥ ಮನೋರಥ ಮನೋರಥ