Amma Nannamma Lyrics

ಅಮ್ಮ ನನ್ನಮ್ಮ Lyrics

in Manoratha

in ಮನೋರಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದೇವರೆ ಬೇಡ ಜಗದಲ್ಲಿ ತಾಯಿ ಇದ್ದರೆ ಎದುರಲ್ಲಿ
ದೇವರೆ ಬೇಡ ಜಗದಲ್ಲಿ ತಾಯಿ ಇದ್ದರೆ ಎದುರಲ್ಲಿ
ಸಹನಾಮೂರ್ತಿಯು ಪ್ರೀತಿಗೆ ಸ್ಪೂರ್ತಿಯು
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ  
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
 
ಕರುಳ ಕುಡಿಗೆ ಉಸಿರು ಅಮ್ಮಾ
ಸೃಷ್ಟಿ ಮೂಲಕೆ ಜೀವ ಅಮ್ಮ
ಕಾಗದ ರೂಪ ತಾಯಿ ಮಮತೆಯ ಕಡಲು ತಾಯಿ
ಅಮ್ಮ ಅಮ್ಮ ನನ್ನಮ್ಮ
 
||ದೇವರೆ ಬೇಡ ಜಗದಲ್ಲಿ ತಾಯಿ ಇದ್ದರೆ ಎದುರಲ್ಲಿ
ದೇವರೆ ಬೇಡ ಜಗದಲ್ಲಿ ||
ಜೋ ಲಾಲಿ ಜೋ ಲಾಲಿ
 
ಮೊದಲ ಗುರುವೆ ನಮಗೆ ಅಮ್ಮ
ಖುಷಿಯ ನೀಡೊ ಚಿಲುಮೆಯೆ ಅಮ್ಮ
ಲೋಕದ ಬೆಳಕು ತಾಯಿ ಕರುಣೆಯ ಮಡಿಲು ತಾಯಿ
ಅಮ್ಮ ಅಮ್ಮ ನನ್ನಮ್ಮ
 
||ದೇವರೆ ಬೇಡ ಜಗದಲ್ಲಿ ತಾಯಿ ಇದ್ದರೆ ಎದುರಲ್ಲಿ
ದೇವರೆ ಬೇಡ ಜಗದಲ್ಲಿ ||

-
ದೇವರೆ ಬೇಡ ಜಗದಲ್ಲಿ ತಾಯಿ ಇದ್ದರೆ ಎದುರಲ್ಲಿ
ದೇವರೆ ಬೇಡ ಜಗದಲ್ಲಿ ತಾಯಿ ಇದ್ದರೆ ಎದುರಲ್ಲಿ
ಸಹನಾಮೂರ್ತಿಯು ಪ್ರೀತಿಗೆ ಸ್ಪೂರ್ತಿಯು
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ  
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
 
ಕರುಳ ಕುಡಿಗೆ ಉಸಿರು ಅಮ್ಮಾ
ಸೃಷ್ಟಿ ಮೂಲಕೆ ಜೀವ ಅಮ್ಮ
ಕಾಗದ ರೂಪ ತಾಯಿ ಮಮತೆಯ ಕಡಲು ತಾಯಿ
ಅಮ್ಮ ಅಮ್ಮ ನನ್ನಮ್ಮ
 
||ದೇವರೆ ಬೇಡ ಜಗದಲ್ಲಿ ತಾಯಿ ಇದ್ದರೆ ಎದುರಲ್ಲಿ
ದೇವರೆ ಬೇಡ ಜಗದಲ್ಲಿ ||
ಜೋ ಲಾಲಿ ಜೋ ಲಾಲಿ
 
ಮೊದಲ ಗುರುವೆ ನಮಗೆ ಅಮ್ಮ
ಖುಷಿಯ ನೀಡೊ ಚಿಲುಮೆಯೆ ಅಮ್ಮ
ಲೋಕದ ಬೆಳಕು ತಾಯಿ ಕರುಣೆಯ ಮಡಿಲು ತಾಯಿ
ಅಮ್ಮ ಅಮ್ಮ ನನ್ನಮ್ಮ
 
||ದೇವರೆ ಬೇಡ ಜಗದಲ್ಲಿ ತಾಯಿ ಇದ್ದರೆ ಎದುರಲ್ಲಿ
ದೇವರೆ ಬೇಡ ಜಗದಲ್ಲಿ ||

Amma Nannamma song lyrics from Kannada Movie Manoratha starring Raj Charan, Anjali, Damayanthi, Lyrics penned by Chandru Obaiah Sung by Chandru Obaiah, Music Composed by Chandru Obaiah, film is Directed by M Prasanna Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ