Bhagavantha Kaikotta Lyrics

ಭಗವಂತ ಕೈಕೊಟ್ಟ.. Lyrics

in Mannina Maga

in ಮಣ್ಣಿನ ಮಗ

LYRIC

ಭಗವಂತ ಕೈಕೊಟ್ಟ...
ಭಗವಂತ ಕೈಕೊಟ್ಟ ದುಡಿಯೋಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕಂತ

|| ಭಗವಂತ ಕೈಕೊಟ್ಟ ದುಡಿಯೋಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕಂತ…||

ಮನಸಂಗೆ ಮನ್ಸ ಹೆದರತಿದ್ನಂತೆ...ಆವತ್ತು
ಮನಸನ್ನ ಮನ್ಸ ಹೆದರಿಸ್ತಾನೇ.. ಇವತ್ತು
ಹೆದರ್ಸೋನ್ ಕಂಡ್ರೆ ಹೆದಿರ್ತೀಯ
ಹೆದರೋರ್ ಕಂಡ್ರೆ ಹೆದರಿದ್ತೀಯ
ಮುಂದೆ ಇದ್ರೆ ಹೊಗಳ್ತಿಯಾ
ಹಿಂದೆ ಇದ್ರೆ ತೆಗಳ್ತಿಯಾ
ಒಂದೊಂದ್ ಕ್ಷಣ ಒಂದೊಂದ್ ಬಣ್ಣ ...ಆಆ..
ಒಂದೊಂದ್ ಕ್ಷಣ ಒಂದೊಂದ್ ಬಣ್ಣ 
ಓತಿಕ್ಯಾತನಂಗ್ ತೋರತಿಯಾ .
ಒಬ್ರು ಸೊತ್ನ ನುಂಗ್ ಹಾಕಿ ...ಈ...ಯಾ..
ಒಬ್ರು ಸೊತ್ನ ನುಂಗ್ ಹಾಕಿ
ಬಾಯಿಗೆ ಬಂದಂಗ್ ಬೈತಿಯಾ
ಈಗ ನನ್ ಮಾತ್ ಒಸಿ ಕೇಳ್ತೀಯಾ...

|| ಭಗವಂತ ಬಾಯ್ಕೊಟ್ಟ... ಯಾಕೇ....
ಭಗವಂತ ಬಾಯ್ಕೊಟ್ಟ..ನುಡಿಯೋಕಂತ
ಅದನ್ಯಾಕೆ ತೆರಿಯುವೆ ಬೈಯೋಕಂತ
ಭಗವಂತ ಬಾಯಿ ಕೊಟ್ಟ  ನುಡಿಯೋಕಂತ
ಅದನ್ಯಾಕೆ ತೆರಿಯುವೆ ಬೈಯೋಕಂತ…||

ಮಾಭಾರ್ತದ ಕಾಲದಾಗೇ
ಒಬ್ಬ ಶಕುನಿ ಇದ್ನಂತೆ
ಈ ಕಾಲ್ದಗೂ ನಿನ್ನಂತ....
ಏಟೋ ಶಕುನಿಗಳವ್ರಂತೆ
ರಾಮಾಯಣದ ರಾವಣನ
ಕೊಲ್ಲೋಕ್ ಹುಟ್ಟಿದ ಶ್ರೀರಾಮ
ಮಾಭಾರ್ತದ ಕೀಚಕನ್ನ
ತದ್ಕೋಕ್ ಹುಟ್ಟಿದ ಬಲಭೀಮಾ
ಒಬ್ಬ ರಾವಣನ್ಗೊಬ್ಬ ರಾಮ...ಆ...ಆ..
ಒಬ್ಬ ರಾವಣನ್ಗೊಬ್ಬ ರಾಮ
ಒಬ್ಬ ಕೀಚಕನ್ಗೊಬ್ಬ ಭೀಮ
ನಿನ್ನಂತೋರಗೆ ನನ್ನಂತ್ ದಾಮ
ನಿನ್ನಂತೋರಗೆ ನನ್ನಂತ್ ದಾಮ
ಭೂಮ್ಯಾಗಿರ್ತಾರಂತೆ
ಈ ಭೂಮ್ಯಾಗಿರ್ತಾರಂತೆ
ಈ ಮಾತನು ಒಸಿ ಕೇಳ್ತಿಯಾ .
 
|| ಭಗವಂತ ಕಾಲ್ ಕೊಟ್ಟಾ .. ಯಾಕೇ ... 
ಭಗವಂತ ಕಾಲ್ ಕೊಟ್ಟಾ ನಡಿಯೊಕ್ಕಂತಾ 
ಅದನ್ಯಾಕೆ ಎತ್ತುವೆ ಹೊದಿಯೋಕ್ಕಂತ
 
ಭಗವಂತ ಕೈ ಕೊಟ್ಟ ದುಡಿಯೋಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕಂತ…||

ಭಗವಂತ ಕೈಕೊಟ್ಟ...
ಭಗವಂತ ಕೈಕೊಟ್ಟ ದುಡಿಯೋಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕಂತ

|| ಭಗವಂತ ಕೈಕೊಟ್ಟ ದುಡಿಯೋಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕಂತ…||

ಮನಸಂಗೆ ಮನ್ಸ ಹೆದರತಿದ್ನಂತೆ...ಆವತ್ತು
ಮನಸನ್ನ ಮನ್ಸ ಹೆದರಿಸ್ತಾನೇ.. ಇವತ್ತು
ಹೆದರ್ಸೋನ್ ಕಂಡ್ರೆ ಹೆದಿರ್ತೀಯ
ಹೆದರೋರ್ ಕಂಡ್ರೆ ಹೆದರಿದ್ತೀಯ
ಮುಂದೆ ಇದ್ರೆ ಹೊಗಳ್ತಿಯಾ
ಹಿಂದೆ ಇದ್ರೆ ತೆಗಳ್ತಿಯಾ
ಒಂದೊಂದ್ ಕ್ಷಣ ಒಂದೊಂದ್ ಬಣ್ಣ ...ಆಆ..
ಒಂದೊಂದ್ ಕ್ಷಣ ಒಂದೊಂದ್ ಬಣ್ಣ 
ಓತಿಕ್ಯಾತನಂಗ್ ತೋರತಿಯಾ .
ಒಬ್ರು ಸೊತ್ನ ನುಂಗ್ ಹಾಕಿ ...ಈ...ಯಾ..
ಒಬ್ರು ಸೊತ್ನ ನುಂಗ್ ಹಾಕಿ
ಬಾಯಿಗೆ ಬಂದಂಗ್ ಬೈತಿಯಾ
ಈಗ ನನ್ ಮಾತ್ ಒಸಿ ಕೇಳ್ತೀಯಾ...

|| ಭಗವಂತ ಬಾಯ್ಕೊಟ್ಟ... ಯಾಕೇ....
ಭಗವಂತ ಬಾಯ್ಕೊಟ್ಟ..ನುಡಿಯೋಕಂತ
ಅದನ್ಯಾಕೆ ತೆರಿಯುವೆ ಬೈಯೋಕಂತ
ಭಗವಂತ ಬಾಯಿ ಕೊಟ್ಟ  ನುಡಿಯೋಕಂತ
ಅದನ್ಯಾಕೆ ತೆರಿಯುವೆ ಬೈಯೋಕಂತ…||

ಮಾಭಾರ್ತದ ಕಾಲದಾಗೇ
ಒಬ್ಬ ಶಕುನಿ ಇದ್ನಂತೆ
ಈ ಕಾಲ್ದಗೂ ನಿನ್ನಂತ....
ಏಟೋ ಶಕುನಿಗಳವ್ರಂತೆ
ರಾಮಾಯಣದ ರಾವಣನ
ಕೊಲ್ಲೋಕ್ ಹುಟ್ಟಿದ ಶ್ರೀರಾಮ
ಮಾಭಾರ್ತದ ಕೀಚಕನ್ನ
ತದ್ಕೋಕ್ ಹುಟ್ಟಿದ ಬಲಭೀಮಾ
ಒಬ್ಬ ರಾವಣನ್ಗೊಬ್ಬ ರಾಮ...ಆ...ಆ..
ಒಬ್ಬ ರಾವಣನ್ಗೊಬ್ಬ ರಾಮ
ಒಬ್ಬ ಕೀಚಕನ್ಗೊಬ್ಬ ಭೀಮ
ನಿನ್ನಂತೋರಗೆ ನನ್ನಂತ್ ದಾಮ
ನಿನ್ನಂತೋರಗೆ ನನ್ನಂತ್ ದಾಮ
ಭೂಮ್ಯಾಗಿರ್ತಾರಂತೆ
ಈ ಭೂಮ್ಯಾಗಿರ್ತಾರಂತೆ
ಈ ಮಾತನು ಒಸಿ ಕೇಳ್ತಿಯಾ .
 
|| ಭಗವಂತ ಕಾಲ್ ಕೊಟ್ಟಾ .. ಯಾಕೇ ... 
ಭಗವಂತ ಕಾಲ್ ಕೊಟ್ಟಾ ನಡಿಯೊಕ್ಕಂತಾ 
ಅದನ್ಯಾಕೆ ಎತ್ತುವೆ ಹೊದಿಯೋಕ್ಕಂತ
 
ಭಗವಂತ ಕೈ ಕೊಟ್ಟ ದುಡಿಯೋಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕಂತ…||

Bhagavantha Kaikotta song lyrics from Kannada Movie Mannina Maga starring Dr Rajkumar, Kalpana, M P Shankar, Lyrics penned by Geethapriya Sung by P B Srinivas, Music Composed by Vijaya Bhaskar, film is Directed by Geethapriya and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ