ಬರೆಯದ ಕೈಗಳು ಬರೆಯುತಿರೆ
ಭಾರತದ ದೇಶದ ಭಾಗ್ಯವನೇ
ಸ್ವಾರ್ಥವ ತೊರೆದು ದುಡಿಯೋಣ
ಮಣ್ಣಿನ ಮಾನವ ಕಾಯೋಣ
ಇಳಿಸೋಣ ಭೂಮಿಗೆ ಸ್ವರ್ಗವನೇ ...
ಬಡತನವೆಂಬ ಶತ್ರುವ ಅಳಿಸಲು
ನೇಗಿಲೆ ನಮಗೆ ಆಯುಧವು..
ನೇಗಿಲೆ ನಮಗೆ ಆಯುಧವು
ನಮ್ಮ ಭವಿಷ್ಯವ ನಾವೇ ಬರೆಯಲು
ನೇಗಿಲೆ ನಮ್ಮ ಲೇಖನಿಯು...
ನೇಗಿಲೆ ನಮ್ಮ ಲೇಖನಿಯು...
ಮಣ್ಣಿನ ಮಕ್ಕಳ ಸಾಧನೆ ಮೇಲೆ
ನಿಂತಿದೆ ಎಲ್ಲರ ಜೀವನವು...
ನಿಂತಿದೆ ಎಲ್ಲರ ಜೀವನವು...
ಎಲ್ಲರ ಹಿತವ ಎಲ್ಲರು ಬಯಸಿ
ದುಡಿದರೇ ಜೀವನ ಪಾವನವು...
ದುಡಿದರೇ ಜೀವನ ಪಾವನವು
ಆತ್ಮದ ಶಕ್ತಿಯ ಗಳಿಸೋಣ
ಜೊತೆಯಲಿ ಸ್ಫೂರ್ತಿಯ ಬೆರೆಸೋಣ
ಜಾಗೃತಿ ಗೀತೆಯ ಹಾಡೋಣ
ದೇಶದ ಆಸ್ತಿಯಾ ಬೆಳೆಸೋಣ
ಒಮ್ಮತದಿಂದ ಮಾಡುತಲಿ
ನವ ಭಾರತದ ನಿರ್ಮಾಣವನೇ
ಜೈ ಜೈ ಭಾರತ ಮಾತೆ ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ ಜೈ ಜೈ ಜೈ ಭೂ ಮಾತೆ
ನಿರ್ಬಲರಾದ ದೀನರಿಗೆ
ನೀಡುವ ನಾವು ಸಹಾಯ...
ನೀಡುವ ನಾವು ಸಹಾಯ
ಒಗ್ಗಟ್ಟಿದ್ದರೆ ನಮ್ಮೊಳಗೇ
ನಾಡಿಗೆ ಇಲ್ಲ ಅಪಾಯ...
ನಾಡಿಗೆ ಇಲ್ಲ ಅಪಾಯ
ಬೆವರನು ಬೆರೆಸಿ ಭೂಮಿಯಲಿ
ನೆಡುವ ಭಕ್ತಿಯ ಬೀಜಗಳ
ನೆಡುವ ಭಕ್ತಿಯ ಬೀಜಗಳ
ಬೆವರಿನ ಹನಿಗಳ ಫಲವಾಗಿ
ಪಡೆಯುವ ಅನ್ನದ ಮುತ್ತುಗಳ
ಪಡೆಯುವ ಅನ್ನದ ಮುತ್ತುಗಳ
ಹಸಿವಿನ ಹೆಸರನೆ ಅಳಿಸೋಣ
ಎಲ್ಲರ ಉಸಿರನು ಉಳಿಸೋಣ
ಎಲ್ಲಿಯೂ ಹಸಿರನು ಕಾಣೋಣ
ಮುಖದಲಿ ಹೊಸ ನಗೆ ಮೆರೆಸೋಣ
ಭಾರತ ಮಾತೆಗೆ ತೋಡಿಸೋಣ
ಕನ್ನಡ ಚಿನ್ನದ ಮುಕಟವನೇ
ಜೈ ಜೈ ಭಾರತ ಮಾತೆ ಜೈ
ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ ಜೈ
ಜೈ ಜೈ ಜೈ ಭೂ ಮಾತೆ
ಬರೆಯದ ಕೈಗಳು ಬರೆಯುತಿರೆ
ಭಾರತದ ದೇಶದ ಭಾಗ್ಯವನೇ
ಸ್ವಾರ್ಥವ ತೊರೆದು ದುಡಿಯೋಣ
ಮಣ್ಣಿನ ಮಾನವ ಕಾಯೋಣ
ಇಳಿಸೋಣ ಭೂಮಿಗೆ ಸ್ವರ್ಗವನೇ ...
ಬಡತನವೆಂಬ ಶತ್ರುವ ಅಳಿಸಲು
ನೇಗಿಲೆ ನಮಗೆ ಆಯುಧವು..
ನೇಗಿಲೆ ನಮಗೆ ಆಯುಧವು
ನಮ್ಮ ಭವಿಷ್ಯವ ನಾವೇ ಬರೆಯಲು
ನೇಗಿಲೆ ನಮ್ಮ ಲೇಖನಿಯು...
ನೇಗಿಲೆ ನಮ್ಮ ಲೇಖನಿಯು...
ಮಣ್ಣಿನ ಮಕ್ಕಳ ಸಾಧನೆ ಮೇಲೆ
ನಿಂತಿದೆ ಎಲ್ಲರ ಜೀವನವು...
ನಿಂತಿದೆ ಎಲ್ಲರ ಜೀವನವು...
ಎಲ್ಲರ ಹಿತವ ಎಲ್ಲರು ಬಯಸಿ
ದುಡಿದರೇ ಜೀವನ ಪಾವನವು...
ದುಡಿದರೇ ಜೀವನ ಪಾವನವು
ಆತ್ಮದ ಶಕ್ತಿಯ ಗಳಿಸೋಣ
ಜೊತೆಯಲಿ ಸ್ಫೂರ್ತಿಯ ಬೆರೆಸೋಣ
ಜಾಗೃತಿ ಗೀತೆಯ ಹಾಡೋಣ
ದೇಶದ ಆಸ್ತಿಯಾ ಬೆಳೆಸೋಣ
ಒಮ್ಮತದಿಂದ ಮಾಡುತಲಿ
ನವ ಭಾರತದ ನಿರ್ಮಾಣವನೇ
ಜೈ ಜೈ ಭಾರತ ಮಾತೆ ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ ಜೈ ಜೈ ಜೈ ಭೂ ಮಾತೆ
ನಿರ್ಬಲರಾದ ದೀನರಿಗೆ
ನೀಡುವ ನಾವು ಸಹಾಯ...
ನೀಡುವ ನಾವು ಸಹಾಯ
ಒಗ್ಗಟ್ಟಿದ್ದರೆ ನಮ್ಮೊಳಗೇ
ನಾಡಿಗೆ ಇಲ್ಲ ಅಪಾಯ...
ನಾಡಿಗೆ ಇಲ್ಲ ಅಪಾಯ
ಬೆವರನು ಬೆರೆಸಿ ಭೂಮಿಯಲಿ
ನೆಡುವ ಭಕ್ತಿಯ ಬೀಜಗಳ
ನೆಡುವ ಭಕ್ತಿಯ ಬೀಜಗಳ
ಬೆವರಿನ ಹನಿಗಳ ಫಲವಾಗಿ
ಪಡೆಯುವ ಅನ್ನದ ಮುತ್ತುಗಳ
ಪಡೆಯುವ ಅನ್ನದ ಮುತ್ತುಗಳ
ಹಸಿವಿನ ಹೆಸರನೆ ಅಳಿಸೋಣ
ಎಲ್ಲರ ಉಸಿರನು ಉಳಿಸೋಣ
ಎಲ್ಲಿಯೂ ಹಸಿರನು ಕಾಣೋಣ
ಮುಖದಲಿ ಹೊಸ ನಗೆ ಮೆರೆಸೋಣ
ಭಾರತ ಮಾತೆಗೆ ತೋಡಿಸೋಣ
ಕನ್ನಡ ಚಿನ್ನದ ಮುಕಟವನೇ
ಜೈ ಜೈ ಭಾರತ ಮಾತೆ ಜೈ
ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ ಜೈ
ಜೈ ಜೈ ಜೈ ಭೂ ಮಾತೆ
Bareyada Kaigalu song lyrics from Kannada Movie Mannina Maga starring Dr Rajkumar, Kalpana, M P Shankar, Lyrics penned by Geethapriya Sung by S Janaki, Music Composed by Vijaya Bhaskar, film is Directed by Geethapriya and film is released on 1968