Aluthihudhu Maanavathe Lyrics

ಅಳುತಿಹುದು ಮಾನವತೆ Lyrics

in Mannina Maga

in ಮಣ್ಣಿನ ಮಗ

Video:
ಸಂಗೀತ ವೀಡಿಯೊ:

LYRIC

ಅಳುತಿಹುದು ಮಾನವತೆ 
ನಗುತಿಹುದು ದಾನವತೆ
ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....
ಓ.. ಧರ್ಮ ದೇವತೆ

ಅಳುತಿಹುದು ಮಾನವತೆ 
ನಗುತಿಹುದು ದಾನವತೆ
ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....
 
|| ಅಳುತಿಹುದು ಮಾನವತೆ 
ನಗುತಿಹುದು ದಾನವತೆ
ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....||

ಹುಲಿಗಳು ಮೆರೆಯುತಿರೆ ವೇಷದಲಿ ಗೋವಿನ
ಶತೃವು ಇರುವನು ರೂಪದಲಿ ಮಿತ್ರನ
ಹುಡುಕುವೆಯಾ ಅಮೃತವ ಹಲ್ಲಿನಲಿ ಹಾವಿನ
ತ್ಯಾಗಿಗಳಿಗೆ ಎಲ್ಲಿದೆ ಜಗದಿ ಮಾನ್ಯತೆ

|| ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....||
 
ಸ್ವಾರ್ಥ ರಹಿತ ಜನರಿಗೆ ಸ್ವಾರ್ಥಿಗಳ ಕಾಟವೇ
ಲೋಕವೆಲ್ಲಾ ತುಂಬಿರೇ ವಂಚಕರ ಆಟವೇ..
ನ್ಯಾಯವನ್ನು ನಂಬಿಹ  ಜನಕೆ ನ್ಯಾಯ ಬೇಡವೇ
ಎಂದು ಜಗವ ಹೇಳುತಿರಲು ಇಂದು ನೀತಿ ದೇವತೆ

|| ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....||

ಒಂದು ಮನೆಯ ಉರುಳಿಸಿ ತಾನು ಮಹಡಿ ಕಟ್ಟುವ
ತಾನು ಮಾತ್ರ ಉಳಿಯಲು ಪರರ ತಲೆಯ ಮೆಟ್ಟುವಾ
ಪರರ ಸುಖವ ಅಳಿಸುತಾ ತನ್ನ ಸುಖವ ಬೆಳೆಸುವಾ
ವಂಚಕರ ಆಶ್ರಯದಿ ಬೆಳೆಯುತಿರೆ ಧೂರ್ತತೆ

|| ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....||
 

ಅಳುತಿಹುದು ಮಾನವತೆ 
ನಗುತಿಹುದು ದಾನವತೆ
ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....
ಓ.. ಧರ್ಮ ದೇವತೆ

ಅಳುತಿಹುದು ಮಾನವತೆ 
ನಗುತಿಹುದು ದಾನವತೆ
ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....
 
|| ಅಳುತಿಹುದು ಮಾನವತೆ 
ನಗುತಿಹುದು ದಾನವತೆ
ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....||

ಹುಲಿಗಳು ಮೆರೆಯುತಿರೆ ವೇಷದಲಿ ಗೋವಿನ
ಶತೃವು ಇರುವನು ರೂಪದಲಿ ಮಿತ್ರನ
ಹುಡುಕುವೆಯಾ ಅಮೃತವ ಹಲ್ಲಿನಲಿ ಹಾವಿನ
ತ್ಯಾಗಿಗಳಿಗೆ ಎಲ್ಲಿದೆ ಜಗದಿ ಮಾನ್ಯತೆ

|| ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....||
 
ಸ್ವಾರ್ಥ ರಹಿತ ಜನರಿಗೆ ಸ್ವಾರ್ಥಿಗಳ ಕಾಟವೇ
ಲೋಕವೆಲ್ಲಾ ತುಂಬಿರೇ ವಂಚಕರ ಆಟವೇ..
ನ್ಯಾಯವನ್ನು ನಂಬಿಹ  ಜನಕೆ ನ್ಯಾಯ ಬೇಡವೇ
ಎಂದು ಜಗವ ಹೇಳುತಿರಲು ಇಂದು ನೀತಿ ದೇವತೆ

|| ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....||

ಒಂದು ಮನೆಯ ಉರುಳಿಸಿ ತಾನು ಮಹಡಿ ಕಟ್ಟುವ
ತಾನು ಮಾತ್ರ ಉಳಿಯಲು ಪರರ ತಲೆಯ ಮೆಟ್ಟುವಾ
ಪರರ ಸುಖವ ಅಳಿಸುತಾ ತನ್ನ ಸುಖವ ಬೆಳೆಸುವಾ
ವಂಚಕರ ಆಶ್ರಯದಿ ಬೆಳೆಯುತಿರೆ ಧೂರ್ತತೆ

|| ಸೋತೆಯಾ ಅಧರ್ಮಕೆ
ಧರ್ಮ ದೇವತೆ….
ಓ.. ಧರ್ಮ ದೇವತೆ....||
 

Aluthihudhu Maanavathe song lyrics from Kannada Movie Mannina Maga starring Dr Rajkumar, Kalpana, M P Shankar, Lyrics penned by Geethapriya Sung by P B Srinivas, Music Composed by Vijaya Bhaskar, film is Directed by Geethapriya and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ