ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ
ಅರಳಿದೆ ಮನಸ್ಸು ಜಗವಿದು ಸೊಗಸು
ಅರಳಿದೆ ಮನಸ್ಸು ಜಗವಿದು ಸೊಗಸು
ಅನುದಿನವು ಅಪೂರ್ವ
ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ
ಹೊಂಬೆಳಕಲಿ ಚ ಚ ಚಮ್ ಚ
ಹೊಂಗನಸಲಿ ಚ ಚ ಚಮ್ ಚ
ಹೊಸತನದಲಿ ಚ ಚ ಚಮ್ ಚ
ಹೊಸಜಗದಲಿ ಚ ಚ ಚಮ್ ಚ
ನಡೆದಿರುವೆ ನಲಿದಿರುವೆ ನೋವುಗಳ ಮರೆತಿರುವೆ
ಋತುಗಳ ಪಥ ಬದಲು ಆಗಿದೆ ಇದೆ ಮೊದಲು
ಗುನುಗುನಿಸಿದೆ ತಂನನಂನ
ಮನಕುಣಿದಿದೆ ತಂನನಂನ
ರಿಂಗಣಿಸಿದೆ ತಂನನಂನ
ರಂಗೆರಚಿದೆ ತಂನನಂನ
ಎದೆಯೊಳಗೆ ಹೊಸ ಉಸಿರು ಪರಿಸರದೆ ಹೊಸ ಚಿಗುರು
ಅನುಭವ ಹಸಿರಸಿರು ಹೃದಯದಿ ಅಲೆ ಮುಗಿಲು
ಅರಳಿದೆ ಮನಸ್ಸು ಜಗವಿದು ಸೊಗಸು
ಅರಳಿದೆ ಮನಸ್ಸು ಜಗವಿದು ಸೊಗಸು
ಅನುದಿನವು ಅಪೂರ್ವ
||ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ||
ತೆರೆ ಸರಿದಿದೆ ಚ ಚ ಚಮ್ ಚ
ಹಿಮಕರಗಿದೆ ಚ ಚ ಚಮ್ ಚ
ಎಳೆ ಬಿಸಿಲಿದೆ ಚ ಚ ಚಮ್ ಚ
ಬಿಳಿ ಮುಗಿಲಿದೆ ಚ ಚ ಚಮ್ ಚ
ನಡೆನುಡಿಯು ಸುಮಧುರವು ಅಡಿಗಡಿಗೆ ಸಡಗರವು
ತೆರೆದಿದೆ ಆಗಸವು ಎಲ್ಲೆಡೆ ಅದು ಚೆಲುವು
ನಸುನಗುವಿದೆ ತಂನನಂನ
ಹುಸಿಮುನಿಸಿದೆ ತಂನನಂನ
ಖುಷಿಖುಷಿಯಿದೆ ತಂನನಂನ
ಹಾ ಎನಿಸಿದೆ ತಂನನಂನ
ಜೀವಗಳ ಮಿಲನವಿದು ಭಾವಗಳ ಗಗನವಿದು
ಬದುಕಲಿ ಭರವಸೆಯ ತರುತಿದೆ ಈ ಹೃದಯ
ಅರಳಿದೆ ಮನಸ್ಸು ಜಗವಿದು ಸೊಗಸು
ಅರಳಿದೆ ಮನಸ್ಸು ಜಗವಿದು ಸೊಗಸು
ಅನುದಿನವು ಅಪೂರ್ವ
||ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ
ಅರಳಿದೆ ಮನಸ್ಸು ಜಗವಿದು ಸೊಗಸು
ಅರಳಿದೆ ಮನಸ್ಸು ಜಗವಿದು ಸೊಗಸು
ಅನುದಿನವು ಅಪೂರ್ವ||
||ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ||
ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ
ಅರಳಿದೆ ಮನಸ್ಸು ಜಗವಿದು ಸೊಗಸು
ಅರಳಿದೆ ಮನಸ್ಸು ಜಗವಿದು ಸೊಗಸು
ಅನುದಿನವು ಅಪೂರ್ವ
ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ
ಹೊಂಬೆಳಕಲಿ ಚ ಚ ಚಮ್ ಚ
ಹೊಂಗನಸಲಿ ಚ ಚ ಚಮ್ ಚ
ಹೊಸತನದಲಿ ಚ ಚ ಚಮ್ ಚ
ಹೊಸಜಗದಲಿ ಚ ಚ ಚಮ್ ಚ
ನಡೆದಿರುವೆ ನಲಿದಿರುವೆ ನೋವುಗಳ ಮರೆತಿರುವೆ
ಋತುಗಳ ಪಥ ಬದಲು ಆಗಿದೆ ಇದೆ ಮೊದಲು
ಗುನುಗುನಿಸಿದೆ ತಂನನಂನ
ಮನಕುಣಿದಿದೆ ತಂನನಂನ
ರಿಂಗಣಿಸಿದೆ ತಂನನಂನ
ರಂಗೆರಚಿದೆ ತಂನನಂನ
ಎದೆಯೊಳಗೆ ಹೊಸ ಉಸಿರು ಪರಿಸರದೆ ಹೊಸ ಚಿಗುರು
ಅನುಭವ ಹಸಿರಸಿರು ಹೃದಯದಿ ಅಲೆ ಮುಗಿಲು
ಅರಳಿದೆ ಮನಸ್ಸು ಜಗವಿದು ಸೊಗಸು
ಅರಳಿದೆ ಮನಸ್ಸು ಜಗವಿದು ಸೊಗಸು
ಅನುದಿನವು ಅಪೂರ್ವ
||ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ||
ತೆರೆ ಸರಿದಿದೆ ಚ ಚ ಚಮ್ ಚ
ಹಿಮಕರಗಿದೆ ಚ ಚ ಚಮ್ ಚ
ಎಳೆ ಬಿಸಿಲಿದೆ ಚ ಚ ಚಮ್ ಚ
ಬಿಳಿ ಮುಗಿಲಿದೆ ಚ ಚ ಚಮ್ ಚ
ನಡೆನುಡಿಯು ಸುಮಧುರವು ಅಡಿಗಡಿಗೆ ಸಡಗರವು
ತೆರೆದಿದೆ ಆಗಸವು ಎಲ್ಲೆಡೆ ಅದು ಚೆಲುವು
ನಸುನಗುವಿದೆ ತಂನನಂನ
ಹುಸಿಮುನಿಸಿದೆ ತಂನನಂನ
ಖುಷಿಖುಷಿಯಿದೆ ತಂನನಂನ
ಹಾ ಎನಿಸಿದೆ ತಂನನಂನ
ಜೀವಗಳ ಮಿಲನವಿದು ಭಾವಗಳ ಗಗನವಿದು
ಬದುಕಲಿ ಭರವಸೆಯ ತರುತಿದೆ ಈ ಹೃದಯ
ಅರಳಿದೆ ಮನಸ್ಸು ಜಗವಿದು ಸೊಗಸು
ಅರಳಿದೆ ಮನಸ್ಸು ಜಗವಿದು ಸೊಗಸು
ಅನುದಿನವು ಅಪೂರ್ವ
||ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ
ಅರಳಿದೆ ಮನಸ್ಸು ಜಗವಿದು ಸೊಗಸು
ಅರಳಿದೆ ಮನಸ್ಸು ಜಗವಿದು ಸೊಗಸು
ಅನುದಿನವು ಅಪೂರ್ವ||
||ಪಳ ಪಳ ಹೊಳೆಯುವ ಬೆಳಕಿನ ಕಾರಂಜಿ
ಬಂತು ಎಲ್ಲಿಂದ
ಹೊಸ ಹೊಸ ಕ್ಷಣಗಳು ಕರೆದಿವೆ ಕೈಚಾಚಿ
ಏನೀ ಆನಂದ||
Pala Pala Holeyuva song lyrics from Kannada Movie Manjunatha BA LLB starring Jaggesh, Reema Worah, Chandrashekar, Lyrics penned by Gouse Sung by Anuradha Bhat, Music Composed by Vinay Chandra, film is Directed by S Mohan and film is released on 2012