Hoovantha Hudugina Lyrics

ಹೂವಂತ ಹುಡುಗೀನ Lyrics

in Manjunatha BA,LLB

in ಮಂಜುನಾಥ ಬಿ.ಎ,ಎಲ್.ಎಲ್.ಬಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂವಂತ ಹುಡುಗೀನ ಮಿಂಚಂತೆ ಸೆಳೆದೋನೆ
ಹೂವಂತ ಹುಡುಗೀನ ಮಿಂಚಂತೆ ಸೆಳೆದೋನೆ
ಸೇರೋಕೆ ಆಸೆ ನನಗೆ
ಅಯ್ಯೊ ರಾಮ ಆಯ್ತು ಪ್ರೇಮ
ಆ ಎಣ್ಣೆ ನಶೆಗಿಂತ ಈ ಹೆಣ್ಣೆ ನಶೆ ಜಾಸ್ತಿ
ಬಿದ್ನಲ್ಲ ಪ್ರೀತಿ ಬಲೆಗೆ
ಅಯ್ಯೊ ರಾಮ ಆಯ್ತು ಪ್ರೇಮ
 
ನೋಡೋಕೆ ಒಂಚೂರು ಒರಟಾದರು ಗುಣದಲ್ಲಿ ನೀನು ಮಗು
ಇವನಲ್ಲೆ ನಾನೀಗ ಕಂಡಿರುವೆನು ಮರೆಯಾದ ನನ್ನ ನಗು
ತಲೆಯಲ್ಲಿ ಶುರು ಶುರು ನಿನ್ನ ಪ್ರೀತಿ ಹುಳ
ದುನಿಯನೆ ಮರೆತನೆ ನಾ ಎಷ್ಟೊ ಸಲ
ಅಯ್ಯೊ ರಾಮ ಆಯ್ತು ಪ್ರೇಮ
 
ನಾ ಕಂಡ ಕನಸ್ಸೆಲ್ಲ ನಿಜವಾಗುವ ಶುಭಕಾಲ ಬಂದಾಗಿದೆ
ದಿನರಾತ್ರಿ ಜೊತೆಯಲ್ಲಿ ನೀ ನಿಲ್ಲದೆ ಉಳಿಗಾಲ ಇನ್ನೆಲ್ಲಿದೆ
ಕುಡಿಯದೆ ಕಿಕ್ಕಲಿ ಪೂರ ಟೈಟಾದೆ ನಾ
ಗೆಳತಿಯ ಗುಂಗಲಿ ಚೂರು ಮೆಂಟ್ಲಾದೆ ನಾ
ಅಯ್ಯೊ ರಾಮ ಆಯ್ತು ಪ್ರೇಮ
 
||ಆ ಎಣ್ಣೆ ನಶೆಗಿಂತ ಈ ಹೆಣ್ಣೆ ನಶೆ ಜಾಸ್ತಿ
ಬಿದ್ನಲ್ಲ ಪ್ರೀತಿ ಬಲೆಗೆ
ಅಯ್ಯೊ ರಾಮ ಆಯ್ತು ಪ್ರೇಮ||

ಹೂವಂತ ಹುಡುಗೀನ ಮಿಂಚಂತೆ ಸೆಳೆದೋನೆ
ಹೂವಂತ ಹುಡುಗೀನ ಮಿಂಚಂತೆ ಸೆಳೆದೋನೆ
ಸೇರೋಕೆ ಆಸೆ ನನಗೆ
ಅಯ್ಯೊ ರಾಮ ಆಯ್ತು ಪ್ರೇಮ
ಆ ಎಣ್ಣೆ ನಶೆಗಿಂತ ಈ ಹೆಣ್ಣೆ ನಶೆ ಜಾಸ್ತಿ
ಬಿದ್ನಲ್ಲ ಪ್ರೀತಿ ಬಲೆಗೆ
ಅಯ್ಯೊ ರಾಮ ಆಯ್ತು ಪ್ರೇಮ
 
ನೋಡೋಕೆ ಒಂಚೂರು ಒರಟಾದರು ಗುಣದಲ್ಲಿ ನೀನು ಮಗು
ಇವನಲ್ಲೆ ನಾನೀಗ ಕಂಡಿರುವೆನು ಮರೆಯಾದ ನನ್ನ ನಗು
ತಲೆಯಲ್ಲಿ ಶುರು ಶುರು ನಿನ್ನ ಪ್ರೀತಿ ಹುಳ
ದುನಿಯನೆ ಮರೆತನೆ ನಾ ಎಷ್ಟೊ ಸಲ
ಅಯ್ಯೊ ರಾಮ ಆಯ್ತು ಪ್ರೇಮ
 
ನಾ ಕಂಡ ಕನಸ್ಸೆಲ್ಲ ನಿಜವಾಗುವ ಶುಭಕಾಲ ಬಂದಾಗಿದೆ
ದಿನರಾತ್ರಿ ಜೊತೆಯಲ್ಲಿ ನೀ ನಿಲ್ಲದೆ ಉಳಿಗಾಲ ಇನ್ನೆಲ್ಲಿದೆ
ಕುಡಿಯದೆ ಕಿಕ್ಕಲಿ ಪೂರ ಟೈಟಾದೆ ನಾ
ಗೆಳತಿಯ ಗುಂಗಲಿ ಚೂರು ಮೆಂಟ್ಲಾದೆ ನಾ
ಅಯ್ಯೊ ರಾಮ ಆಯ್ತು ಪ್ರೇಮ
 
||ಆ ಎಣ್ಣೆ ನಶೆಗಿಂತ ಈ ಹೆಣ್ಣೆ ನಶೆ ಜಾಸ್ತಿ
ಬಿದ್ನಲ್ಲ ಪ್ರೀತಿ ಬಲೆಗೆ
ಅಯ್ಯೊ ರಾಮ ಆಯ್ತು ಪ್ರೇಮ||

Hoovantha Hudugina song lyrics from Kannada Movie Manjunatha BA LLB starring Jaggesh, Reema Worah, Chandrashekar, Lyrics penned by Kaviraj Sung by Karthik, Anuradha Bhat, Music Composed by Vinay Chandra, film is Directed by S Mohan and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ