ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನ

ಭೂಮಿಯುದ್ದಕ್ ಬಗ್ಗಸ್ತೀನಿ ಎಂಡ ತುಂಬ್ಕೊಂಡ್ ಮೈನ

ಸರಸ್ವತಮ್ಮ ಅಕ್ಷ್ರನೆಲ್ಲ ಪಟ್ಟಗ್ ಹಿಡ್ಕೊಂಬಿಟ್ಟೆ

ಮುನಿಯ ಎಂಡ ಬಿಡೊ ಹಂಗ ಬಿಡ್ಸ್ತಾಳ್ ಅವ್ಳ ಕೈ ಗಟ್ಟಿ
ಮುನಿಯಂಗಾನ ಕಾಸ್ ಹೋಗ್ತೈತಿ ಹೆಚ್ಗೆ ಎಂಡ ಬಿಟ್ರೆ

ಸರ್ಸ್ವತಮ್ಮಂಗೇನೊಗ್ತೈತೆ ಮಾತ್ ಸಲೀಸಾಗ್ ಕೊಟ್ಟ್ರೆ
||ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನ

ಭೂಮಿಯುದ್ದಕ್ ಬಗ್ಗಸ್ತೀನಿ ಎಂಡ ತುಂಬ್ಕೊಂಡ್ ಮೈನ||
ನಂಗೆ ನೀನು ಲಾಯ್ರಿಯಾಗಿ ನನ್ ಕೇಸ್ ಗೆದ್ ಗಿದ್ ಕೊಟ್ರೆ

ಮಾಡ್ತೀನಣ್ಣ ನಿನ್ನೊಟ್ಟೇನ ಹುಳಿ ಎಂಡದ್ ಪೊಟ್ರೆ
ಸರ್ಸ್ವತಮ್ಮಂಗೇಳಾಕಿಲ್ಲ ನೀನೇನ್ ಹೆದರ್ಕೊಬೇಡ
ಸರ್ಸ್ವತಮ್ಮಂಗೇಳಾಕಿಲ್ಲ ನೀನೇನ್ ಹೆದರ್ಕೊಬೇಡ
ಕೇಳಿದ್ ವರಾನ್ ವಂದಿಸ್ ಕೊಟ್ರೆ ತಕ್ಕೊ ಎಂಡದ್ ಪೇಡಾ

ಭೂಮಿಯುದ್ದಕ್ ಬೆಂಡ್ ಎತ್ತತೀನಿ ಡ್ರಗ್ಸ್ ಬಿಟ್ಕೊಂಡ್ ಮೈನ||

Bramha Ninge Jodusthini song lyrics from Kannada Movie Manjunatha BA LLB starring Jaggesh, Reema Worah, Chandrashekar, Lyrics penned by G P Rajarathnam Sung by Jaggesh, Music Composed by Vinay Chandra, film is Directed by S Mohan and film is released on 2012