ಏನಾಗಿದೆ ನನಗೆ ಏನಾಗಿದೆ
ನಿನ ನೆನಪಲ್ಲಿ ಇಂದು ಖುಷಿಯಾಗಿದೆ
ಈ ಹೃದಯಗಳ ಮಿಲನದಲ್ಲಿ ಈ ಮನಸ್ಸುಗಳ ಆಸೆಯಲ್ಲಿ
ತೇಲಾಡಿದೆ ನಾ ತೇಲಾಡಿದೆ
ತೇಲಾಡಿದೆ ನಾ ತೇಲಾಡಿದೆ
ಏನಾಗಿದೆ ನನಗೆ ಏನಾಗಿದೆ
ನಿನ ನೆನಪಲ್ಲಿ ಇಂದು ಖುಷಿಯಾಗಿದೆ
ಕಣ್ಣಿಂದ ನಿನ್ನ ಹೊಳಪಿಂದ ಚಂದ್ರಮನು ನಾಚುವನು
ನೋಡು ಅಲ್ಲಿಯೆ
ನಿನ್ನಂದ ನನ್ನ ಮನದಲ್ಲಿ
ಕನಸ್ಸೊಂದು ಮೂಡಿ ಜೊತೆಗೂಡಿ ಸಾಗಿದೆ
ನಿನ್ನ ಒಲವಿಗಾಗಿ ಚೆಲುವಿಗಾಗಿ ನಾ ಕಾಯುವ
ನನ್ನ ಏಳು ಜನ್ಮ ಇದ್ದರೂನು ನಿನಗಾಗಿ ಪಡೆವೆ
||ಏನಾಗಿದೆ ನನಗೆ ಏನಾಗಿದೆ
ನಿನ ನೆನಪಲ್ಲಿ ಇಂದು ಖುಷಿಯಾಗಿದೆ||
ಎಲ್ಲಿಂದ ಈ ಪ್ರೀತಿ ಹುಟ್ಟಿಬಂದಿತೊ
ಏನು ಇದರ ಸಂಬಂಧ ನನ್ನನ್ನು ಕಾಡಿತೊ
ಮನಸ್ಸಿಂದ ಕಾಣೊ ಕನಸ್ಸಿಂದ ನಮ್ಮಿಬರ ಪ್ರೀತಿ ಸುಖವಾಗಿದೆ
ಈ ಜೀವನ ಸಂಜೀವನ ನಿನಗಾಗಿದೆ
ಈ ಮೌನದ ಆ ಪ್ರೀತಿಗೆ ಶಿರಬಾಗಿ ನಡೆವೆ
||ಏನಾಗಿದೆ ನನಗೆ ಏನಾಗಿದೆ
ನಿನ ನೆನಪಲ್ಲಿ ಇಂದು ಖುಷಿಯಾಗಿದೆ
ಈ ಹೃದಯಗಳ ಮಿಲನದಲ್ಲಿ ಈ ಮನಸ್ಸುಗಳ ಆಸೆಯಲ್ಲಿ
ತೇಲಾಡಿದೆ ನಾ ತೇಲಾಡಿದೆ
ತೇಲಾಡಿದೆ ನಾ ತೇಲಾಡಿದೆ||
ಏನಾಗಿದೆ ನನಗೆ ಏನಾಗಿದೆ
ನಿನ ನೆನಪಲ್ಲಿ ಇಂದು ಖುಷಿಯಾಗಿದೆ
ಈ ಹೃದಯಗಳ ಮಿಲನದಲ್ಲಿ ಈ ಮನಸ್ಸುಗಳ ಆಸೆಯಲ್ಲಿ
ತೇಲಾಡಿದೆ ನಾ ತೇಲಾಡಿದೆ
ತೇಲಾಡಿದೆ ನಾ ತೇಲಾಡಿದೆ
ಏನಾಗಿದೆ ನನಗೆ ಏನಾಗಿದೆ
ನಿನ ನೆನಪಲ್ಲಿ ಇಂದು ಖುಷಿಯಾಗಿದೆ
ಕಣ್ಣಿಂದ ನಿನ್ನ ಹೊಳಪಿಂದ ಚಂದ್ರಮನು ನಾಚುವನು
ನೋಡು ಅಲ್ಲಿಯೆ
ನಿನ್ನಂದ ನನ್ನ ಮನದಲ್ಲಿ
ಕನಸ್ಸೊಂದು ಮೂಡಿ ಜೊತೆಗೂಡಿ ಸಾಗಿದೆ
ನಿನ್ನ ಒಲವಿಗಾಗಿ ಚೆಲುವಿಗಾಗಿ ನಾ ಕಾಯುವ
ನನ್ನ ಏಳು ಜನ್ಮ ಇದ್ದರೂನು ನಿನಗಾಗಿ ಪಡೆವೆ
||ಏನಾಗಿದೆ ನನಗೆ ಏನಾಗಿದೆ
ನಿನ ನೆನಪಲ್ಲಿ ಇಂದು ಖುಷಿಯಾಗಿದೆ||
ಎಲ್ಲಿಂದ ಈ ಪ್ರೀತಿ ಹುಟ್ಟಿಬಂದಿತೊ
ಏನು ಇದರ ಸಂಬಂಧ ನನ್ನನ್ನು ಕಾಡಿತೊ
ಮನಸ್ಸಿಂದ ಕಾಣೊ ಕನಸ್ಸಿಂದ ನಮ್ಮಿಬರ ಪ್ರೀತಿ ಸುಖವಾಗಿದೆ
ಈ ಜೀವನ ಸಂಜೀವನ ನಿನಗಾಗಿದೆ
ಈ ಮೌನದ ಆ ಪ್ರೀತಿಗೆ ಶಿರಬಾಗಿ ನಡೆವೆ
||ಏನಾಗಿದೆ ನನಗೆ ಏನಾಗಿದೆ
ನಿನ ನೆನಪಲ್ಲಿ ಇಂದು ಖುಷಿಯಾಗಿದೆ
ಈ ಹೃದಯಗಳ ಮಿಲನದಲ್ಲಿ ಈ ಮನಸ್ಸುಗಳ ಆಸೆಯಲ್ಲಿ
ತೇಲಾಡಿದೆ ನಾ ತೇಲಾಡಿದೆ
ತೇಲಾಡಿದೆ ನಾ ತೇಲಾಡಿದೆ||