Yen Beauty Neenu Lyrics

ಏನ್ ಬ್ಯೂಟಿ ನೀನು Lyrics

in Manjra

in ಮಾಂಜ್ರಾ

LYRIC

Song Details Page after Lyrice

ಏನ್‌ ಬ್ಯೂಟಿ ನೀನು
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ನಿನ್ನ ನೋಡುತ ನೋಡುತ ಕಳೆವುದೆ ನನ್ನ ಡ್ಯೂಟಿ
ನಿನ್ನ ಅಂದಕ್ಕೆ ಯಾರು ಇಲ್ಲ ಸರಿಸಾಟಿ
ನಿನ್ನ ನೋಡುತ ನೋಡುತ ಕಳೆವುದೆ ನನ್ನ ಡ್ಯೂಟಿ
ನಿನ್ನ ಅಂದಕ್ಕೆ ಯಾರು ಇಲ್ಲ ಸರಿಸಾಟಿ
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
 
ಎಲ್ಲಿಂದ ಬಂದು ಲ್ಯಾಂಟಾದೆ
ಹೈಜಾಕ್‌ ನಾನು ಆಗೋದೆ
ಸೈಲೆಂಟ್‌ ನೀನ್‌ ಸೈಲೆಂಟ್‌ ಮಾತುಂಟು ನಿನ್ನಲಿ ಮಾತುಂಟು
ನಿನ್ನೊಳಗೆ ಏನುಂಟು ಲವ್ವುಂಟು ನನ್‌ ಮೇಲೆ ಲವ್ವುಂಟು
ಫೇಸ್ಬುಕ್‌ ವಾಟ್ಸಪ್ಗಳಲ್ಲಿ ಮೆಸೇಜ್‌ ಮಾಡಿ ಮಸಾಜ್‌ ಮಾಡಿ
ಮನಸ್ಸ ಓಲೈಸಿ ನಿನ್ನ ಆವರಿಸಿ
ಫೆಸ್‌ ಕೊಟ್ಟು ಫೇಸ್‌ ಮಾಡಿ ನಿನ್ನ
ಲೈಕ್‌ ಮಾಡಿ ಲಾಕ್‌ ಮಾಡಿ
ನಿನ್ನ ಬಿಡಲಾರೆ ಯಾರಿಗು ಕೊಡಲಾರೆ
 
||ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು||
||ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು||
 
ನೀವೆ ಕಣ್ರಿ ನಂಗೆ ಸರಿಜೋಡಿ
ಪ್ಲೀಸ್‌ ಪ್ಲೀಸ್‌ ನೀವ್‌ ನನ್ನನ್ನು ಬಿಡಬೇಡ್ರಿ
ಕೋರಿಕೆಯು ಇದು ತಪ್ಪಲ್ಲ ಡೋನ್ಟ್‌ ವರಿ ಓ ಕುವರಿ
ತಪ್ಪಂತ ನೀವಂದ್ರೆ ಒಂದು ಸಾರಿ ಸಾರಿ ರಿ
ಊರಬಿಟ್ಟು ಓಡಿಹೋಗಬೇಕೆ ಮನೆಲೆಲ್ಲ ನೋವ ನೀಡಬೇಕೆ
ಸರಿದಾರಿ ಸರ್ಚ್‌ ಮಾಡಿ
ತುಂಬ ಸ್ಟ್ರಿಕ್ಟ್‌ ಆದ್ರೆ ನಿಮ್ಮ ಡ್ಯಾಡಿ
ಅವರ ಜೊತೆ ಕೂತು ಮಾತಾಡಿ
ಓಲೈಸಿ ಓಕೆ ಡನ್‌ ಎನ್ನಿಸಿ
 
||ಏನ್‌ ಬ್ಯೂಟಿ ನೀನು
ಏಮ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ನಿನ್ನ ನೋಡುತ ನೋಡುತ ಕಳೆವುದೆ ನನ್ನ ಡ್ಯೂಟಿ
ನಿನ್ನ ಅಂದಕ್ಕೆ ಯಾರು ಇಲ್ಲ ಸರಿಸಾಟಿ
ನಿನ್ನ ನೋಡುತ ನೋಡುತ ಕಳೆಯುವುದೆ ನನ್ನ ಡ್ಯೂಟಿ
ನಿನ್ನ ಅಂದಕ್ಕೆ ಯಾರು ಇಲ್ಲ ಸರಿಸಾಟಿ||
||ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು||
||ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು||
 

ಏನ್‌ ಬ್ಯೂಟಿ ನೀನು
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ನಿನ್ನ ನೋಡುತ ನೋಡುತ ಕಳೆವುದೆ ನನ್ನ ಡ್ಯೂಟಿ
ನಿನ್ನ ಅಂದಕ್ಕೆ ಯಾರು ಇಲ್ಲ ಸರಿಸಾಟಿ
ನಿನ್ನ ನೋಡುತ ನೋಡುತ ಕಳೆವುದೆ ನನ್ನ ಡ್ಯೂಟಿ
ನಿನ್ನ ಅಂದಕ್ಕೆ ಯಾರು ಇಲ್ಲ ಸರಿಸಾಟಿ
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
 
ಎಲ್ಲಿಂದ ಬಂದು ಲ್ಯಾಂಟಾದೆ
ಹೈಜಾಕ್‌ ನಾನು ಆಗೋದೆ
ಸೈಲೆಂಟ್‌ ನೀನ್‌ ಸೈಲೆಂಟ್‌ ಮಾತುಂಟು ನಿನ್ನಲಿ ಮಾತುಂಟು
ನಿನ್ನೊಳಗೆ ಏನುಂಟು ಲವ್ವುಂಟು ನನ್‌ ಮೇಲೆ ಲವ್ವುಂಟು
ಫೇಸ್ಬುಕ್‌ ವಾಟ್ಸಪ್ಗಳಲ್ಲಿ ಮೆಸೇಜ್‌ ಮಾಡಿ ಮಸಾಜ್‌ ಮಾಡಿ
ಮನಸ್ಸ ಓಲೈಸಿ ನಿನ್ನ ಆವರಿಸಿ
ಫೆಸ್‌ ಕೊಟ್ಟು ಫೇಸ್‌ ಮಾಡಿ ನಿನ್ನ
ಲೈಕ್‌ ಮಾಡಿ ಲಾಕ್‌ ಮಾಡಿ
ನಿನ್ನ ಬಿಡಲಾರೆ ಯಾರಿಗು ಕೊಡಲಾರೆ
 
||ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು||
||ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು||
 
ನೀವೆ ಕಣ್ರಿ ನಂಗೆ ಸರಿಜೋಡಿ
ಪ್ಲೀಸ್‌ ಪ್ಲೀಸ್‌ ನೀವ್‌ ನನ್ನನ್ನು ಬಿಡಬೇಡ್ರಿ
ಕೋರಿಕೆಯು ಇದು ತಪ್ಪಲ್ಲ ಡೋನ್ಟ್‌ ವರಿ ಓ ಕುವರಿ
ತಪ್ಪಂತ ನೀವಂದ್ರೆ ಒಂದು ಸಾರಿ ಸಾರಿ ರಿ
ಊರಬಿಟ್ಟು ಓಡಿಹೋಗಬೇಕೆ ಮನೆಲೆಲ್ಲ ನೋವ ನೀಡಬೇಕೆ
ಸರಿದಾರಿ ಸರ್ಚ್‌ ಮಾಡಿ
ತುಂಬ ಸ್ಟ್ರಿಕ್ಟ್‌ ಆದ್ರೆ ನಿಮ್ಮ ಡ್ಯಾಡಿ
ಅವರ ಜೊತೆ ಕೂತು ಮಾತಾಡಿ
ಓಲೈಸಿ ಓಕೆ ಡನ್‌ ಎನ್ನಿಸಿ
 
||ಏನ್‌ ಬ್ಯೂಟಿ ನೀನು
ಏಮ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು
ನಿನ್ನ ನೋಡುತ ನೋಡುತ ಕಳೆವುದೆ ನನ್ನ ಡ್ಯೂಟಿ
ನಿನ್ನ ಅಂದಕ್ಕೆ ಯಾರು ಇಲ್ಲ ಸರಿಸಾಟಿ
ನಿನ್ನ ನೋಡುತ ನೋಡುತ ಕಳೆಯುವುದೆ ನನ್ನ ಡ್ಯೂಟಿ
ನಿನ್ನ ಅಂದಕ್ಕೆ ಯಾರು ಇಲ್ಲ ಸರಿಸಾಟಿ||
||ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು||
||ಏನ್‌ ಬ್ಯೂಟಿ ನೀನು ಮಿಸ್ಸಾದೆ ನಾನು||
 

Yen Beauty Neenu song lyrics from Kannada Movie Manjra starring Ranjeet Singh, Ranjan Pangutti, Jai Krishna Sarja, Lyrics penned by Chinmaya M Rao Sung by Hariharan, Chinmaya M Rao, Music Composed by M Chinmaya Rao, film is Directed by Mutturaj Reddy and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ