Yake Heege Lyrics

ಯಾಕೆ ಹೀಗೆ Lyrics

in Manjra

in ಮಾಂಜ್ರಾ

LYRIC

Song Details Page after Lyrice

ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು
ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು
ಕೈಗೆ ಬಂದ ಹೂವು ಮುಡಿಗೆ ಸೇರದಾಯ್ತಲ್ಲ
ಕೈಯ್ಯ ಹಿಂದೆ ಚಾಚಿ ನೋವೆ ಸೇರಿಹೋಯ್ತಲ್ಲ
ಬಳಲುವ ಬಾಳೆ ಗತಿ ಆಯ್ತಲ್ಲ
 
||ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು||
 
ಗುರಿಯೆ ತಪ್ಪಿಹೋಯ್ತಲ್ಲ ಎಲ್ಲೊ ನಾಟಿ ಹೋಯ್ತಲ್ಲ
ನನ್ನ ಎಡೆಗೆ ಸಮ ನಡಿಗೆ
ಎಂಥ ಮೋಸವಾಯ್ತಲ್ಲ ನೋವೆ ಮಾಸದಾಯ್ತಲ್ಲ
ಎದೆಬಡಿತ ಎಲ್ಲೊ ಹೋಯ್ತ
ದೇಹ ತಣ್ಣಗಾಯ್ತಲ್ಲ ಆತ್ಮ ತೇಲಿಹೋಯ್ತಲ್ಲ
ದಾಹ ಇಂಗಿಹೋಯ್ತಲ್ಲ ಆತ್ಮಲೀನವಾಯ್ತಲ್ಲ
ಇಂದಿಗ
ಇಂದಿಗು ನನ್ನ ರೂಪ ಹೋಯ್ತಲ್ಲ
ಯಾಕೆ ಜೀವಹೋಯ್ತಲ್ಲ ಜೀವ ಭಾವ ಬಿಡದಲ್ಲ
ಏಕೆ ಹೀಗೆ ಏಕೆ ಹೀಗೆ
 
ಎಂತ ಶಾಪಬಂತಲ್ಲ ಇಂತ ರೂಪ ಇನ್ನಿಲ್ಲ ಇದೆ ನನ್ನ ಕೊನೆ ಮಾತು
ನಿನ್ನ ಕಣ್ಣನೀರಲ್ಲಿ ನನ್ನ ಬಿಂಬ ಇಹುದಲ್ಲ ನಾನೆ ಧನ್ಯ ನಾನೆ ಧನ್ಯ
ದೇಹ ಪ್ರಾಣಬಿಡುತಿಲ್ಲ ಪ್ರಾಣ ನಿನ್ನ ಬಿಡುತಿಲ್ಲ
ಯಮನದೂತರಿಂದೀಗ ನನ್ನ ಕಾಯೊ ಹಾಗಿಲ್ಲ ಎಂದೆಂದೂ
ಎಂದೆಂದು ನನ್ನ ನೆನಪೆ ನಿನಗಿನ್ನು
 
||ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು
ಕೈಗೆ ಬಂದ ಹೂವು ಮುಡಿಗೆ ಸೇರದಾಯ್ತಲ್ಲ
ಕೈಯ್ಯ ಹಿಂದೆ ಚಾಚಿ ನೋವೆ ಸೇರಿಹೋಯ್ತಲ್ಲ
ಬಳಲುವ ಬಾಳೆ ಗತಿ ಆಯ್ತಲ್ಲ||
 
||ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು||

ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು
ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು
ಕೈಗೆ ಬಂದ ಹೂವು ಮುಡಿಗೆ ಸೇರದಾಯ್ತಲ್ಲ
ಕೈಯ್ಯ ಹಿಂದೆ ಚಾಚಿ ನೋವೆ ಸೇರಿಹೋಯ್ತಲ್ಲ
ಬಳಲುವ ಬಾಳೆ ಗತಿ ಆಯ್ತಲ್ಲ
 
||ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು||
 
ಗುರಿಯೆ ತಪ್ಪಿಹೋಯ್ತಲ್ಲ ಎಲ್ಲೊ ನಾಟಿ ಹೋಯ್ತಲ್ಲ
ನನ್ನ ಎಡೆಗೆ ಸಮ ನಡಿಗೆ
ಎಂಥ ಮೋಸವಾಯ್ತಲ್ಲ ನೋವೆ ಮಾಸದಾಯ್ತಲ್ಲ
ಎದೆಬಡಿತ ಎಲ್ಲೊ ಹೋಯ್ತ
ದೇಹ ತಣ್ಣಗಾಯ್ತಲ್ಲ ಆತ್ಮ ತೇಲಿಹೋಯ್ತಲ್ಲ
ದಾಹ ಇಂಗಿಹೋಯ್ತಲ್ಲ ಆತ್ಮಲೀನವಾಯ್ತಲ್ಲ
ಇಂದಿಗ
ಇಂದಿಗು ನನ್ನ ರೂಪ ಹೋಯ್ತಲ್ಲ
ಯಾಕೆ ಜೀವಹೋಯ್ತಲ್ಲ ಜೀವ ಭಾವ ಬಿಡದಲ್ಲ
ಏಕೆ ಹೀಗೆ ಏಕೆ ಹೀಗೆ
 
ಎಂತ ಶಾಪಬಂತಲ್ಲ ಇಂತ ರೂಪ ಇನ್ನಿಲ್ಲ ಇದೆ ನನ್ನ ಕೊನೆ ಮಾತು
ನಿನ್ನ ಕಣ್ಣನೀರಲ್ಲಿ ನನ್ನ ಬಿಂಬ ಇಹುದಲ್ಲ ನಾನೆ ಧನ್ಯ ನಾನೆ ಧನ್ಯ
ದೇಹ ಪ್ರಾಣಬಿಡುತಿಲ್ಲ ಪ್ರಾಣ ನಿನ್ನ ಬಿಡುತಿಲ್ಲ
ಯಮನದೂತರಿಂದೀಗ ನನ್ನ ಕಾಯೊ ಹಾಗಿಲ್ಲ ಎಂದೆಂದೂ
ಎಂದೆಂದು ನನ್ನ ನೆನಪೆ ನಿನಗಿನ್ನು
 
||ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು
ಕೈಗೆ ಬಂದ ಹೂವು ಮುಡಿಗೆ ಸೇರದಾಯ್ತಲ್ಲ
ಕೈಯ್ಯ ಹಿಂದೆ ಚಾಚಿ ನೋವೆ ಸೇರಿಹೋಯ್ತಲ್ಲ
ಬಳಲುವ ಬಾಳೆ ಗತಿ ಆಯ್ತಲ್ಲ||
 
||ಯಾಕೆ ಹೀಗೆ ಆಯ್ತಲ್ಲ ಏನೊ ಆಗಿ ಹೋಯ್ತಲ್ಲ
ಏನಿದೇನು ಏನಿದೇನು||

Yake Heege song lyrics from Kannada Movie Manjra starring Ranjeet Singh, Ranjan Pangutti, Jai Krishna Sarja, Lyrics penned by Chinmaya M Rao Sung by Anuradha Bhat, Chinmaya M Rao, Music Composed by M Chinmaya Rao, film is Directed by Mutturaj Reddy and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ