ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು
ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು
ನೀನೆತ್ತ ಮುಳ್ಳು ಗಿಡ ನಿನ್ನ ಕಾಲಡಿಗೆ
ಕೂಡಿಟ್ಟ ಪಾಪಗಳು ನಿನ್ನ ಸಂತತಿಗೆ
ನೀನೆತ್ತ ಮುಳ್ಳು ಗಿಡ ನಿನ್ನ ಕಾಲಡಿಗೆ
ಕೂಡಿಟ್ಟ ಪಾಪಗಳು ನಿನ್ನ ಸಂತತಿಗೆ
|| ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು…||
ಹುಟ್ಟಿದ ಜಾಗವನು ಸುಟ್ಟಾದ ಮೇಲೆ
ನಾಲಿಗೆಯ ಚಾಚುವುದು ಬೆಂಕಿಯ ಜ್ವಾಲೆ
ಹುಟ್ಟಿದ ಜಾಗವನು ಸುಟ್ಟಾದ ಮೇಲೆ
ನಾಲಿಗೆಯ ಚಾಚುವುದು ಬೆಂಕಿಯ ಜ್ವಾಲೆ
ನಿನ್ನಲ್ಲಿ ಜನಿಸಿದ ಸೇಡಿನ ಜ್ವಾಲೆ…
ನಿನ್ನಲ್ಲಿ ಜನಿಸಿದ ಸೇಡಿನ ಜ್ವಾಲೆ…
ಬೇರೆಡೆಗೆ ಸೇರುವುದು…ನೀನಾದ ಮೇಲೆ
|| ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು…||
ನೀನು ಹುಡುಕುವ ದೈವ ಗುಡಿಯ ಒಳಗಿಲ್ಲ
ನಿನ್ನಲ್ಲೆ ಇರುವನು ನೀನು ಅರಿತಿಲ್ಲಾ
ನೀನು ಹುಡುಕುವ ದೈವ ಗುಡಿಯ ಒಳಗಿಲ್ಲ
ನಿನ್ನಲ್ಲೆ ಇರುವನು ನೀನು ಅರಿತಿಲ್ಲಾ
ಪ್ರೀತಿಯೇ ನಿಜವಾಗಿ ಆತನ ರೂಪ..
ಪ್ರೀತಿಯೇ ನಿಜವಾಗಿ ಆತನ ರೂಪ..
ಕರುಣೆಯೇ ಆತನಿಗೆ ಬೆಳಗುವ ದೀಪ
|| ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು
ನೀನೆತ್ತ ಮುಳ್ಳು ಗಿಡ ನಿನ್ನ ಕಾಲಡಿಗೆ
ಕೂಡಿಟ್ಟ ಪಾಪಗಳು ನಿನ್ನ ಸಂತತಿಗೆ
ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು
ಆ….ಆ…ಆ ಆ ಆ…..ಆ…..
ಹೂಂ ಹೂಂ ಹೂಂ… ಹೂಂ ಹೂಂ…||
ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು
ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು
ನೀನೆತ್ತ ಮುಳ್ಳು ಗಿಡ ನಿನ್ನ ಕಾಲಡಿಗೆ
ಕೂಡಿಟ್ಟ ಪಾಪಗಳು ನಿನ್ನ ಸಂತತಿಗೆ
ನೀನೆತ್ತ ಮುಳ್ಳು ಗಿಡ ನಿನ್ನ ಕಾಲಡಿಗೆ
ಕೂಡಿಟ್ಟ ಪಾಪಗಳು ನಿನ್ನ ಸಂತತಿಗೆ
|| ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು…||
ಹುಟ್ಟಿದ ಜಾಗವನು ಸುಟ್ಟಾದ ಮೇಲೆ
ನಾಲಿಗೆಯ ಚಾಚುವುದು ಬೆಂಕಿಯ ಜ್ವಾಲೆ
ಹುಟ್ಟಿದ ಜಾಗವನು ಸುಟ್ಟಾದ ಮೇಲೆ
ನಾಲಿಗೆಯ ಚಾಚುವುದು ಬೆಂಕಿಯ ಜ್ವಾಲೆ
ನಿನ್ನಲ್ಲಿ ಜನಿಸಿದ ಸೇಡಿನ ಜ್ವಾಲೆ…
ನಿನ್ನಲ್ಲಿ ಜನಿಸಿದ ಸೇಡಿನ ಜ್ವಾಲೆ…
ಬೇರೆಡೆಗೆ ಸೇರುವುದು…ನೀನಾದ ಮೇಲೆ
|| ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು…||
ನೀನು ಹುಡುಕುವ ದೈವ ಗುಡಿಯ ಒಳಗಿಲ್ಲ
ನಿನ್ನಲ್ಲೆ ಇರುವನು ನೀನು ಅರಿತಿಲ್ಲಾ
ನೀನು ಹುಡುಕುವ ದೈವ ಗುಡಿಯ ಒಳಗಿಲ್ಲ
ನಿನ್ನಲ್ಲೆ ಇರುವನು ನೀನು ಅರಿತಿಲ್ಲಾ
ಪ್ರೀತಿಯೇ ನಿಜವಾಗಿ ಆತನ ರೂಪ..
ಪ್ರೀತಿಯೇ ನಿಜವಾಗಿ ಆತನ ರೂಪ..
ಕರುಣೆಯೇ ಆತನಿಗೆ ಬೆಳಗುವ ದೀಪ
|| ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು
ನೀನೆತ್ತ ಮುಳ್ಳು ಗಿಡ ನಿನ್ನ ಕಾಲಡಿಗೆ
ಕೂಡಿಟ್ಟ ಪಾಪಗಳು ನಿನ್ನ ಸಂತತಿಗೆ
ನೀ ಬೆಳೆದ ಮರದ ಫಲ ನೀ ಸವಿಯಬೇಕು
ನೀ ಮಾಡಿದಡಿಗೆಯನು ನೀ ಉಣ್ಣಬೇಕು
ಆ….ಆ…ಆ ಆ ಆ…..ಆ…..
ಹೂಂ ಹೂಂ ಹೂಂ… ಹೂಂ ಹೂಂ…||
Nee Beleda Marada Phala Nee Saviyabeku song lyrics from Kannada Movie Manini starring Lokesh, Aarathi, Bharathi, Lyrics penned by Chi Udayashankar Sung by S P Balasubrahmanyam, Music Composed by K V Mahadevan, film is Directed by K S Sethumadhavan and film is released on 1979