ಗಂ: ರಾಗ ಜೀವನ ರಾಗ ।೨।
ಪ್ರೇಮ ಸುಮವು ಅರಳಿದಾಗ ಮೋಹನ ರಾಗ
ಒಲಿದ ಜೀವ ಸೇರಿದಾಗ ಮೌನದ ರಾಗ
ಹೆ: ರಾಗ ಜೀವನ ರಾಗ ।೨।
ಹೆ: ಕಂಗಳು ಬೆರೆತಾಗ ಆ ಅನುರಾಗ
ಹಾಡಿತು ಕಿವಿಯಲ್ಲಿ ಪ್ರೇಮದ ರಾಗ
ಗಂ: ಎದೆಯಲಿ ಆನಂದ ತುಂಬಲು ಆಗ ।೨।
ದಿನವೂ ದಿನವೂ ನೂರು ನೂರು ಹೊಸ ರಾಗ
ಹೆ: ರಾಗ ಜೀವನ ರಾಗ
ಗಂ: ರಾಗ ಜೀವನ ರಾಗ
ಹೆ: ಮೈಯ್ಯಿಗೆ ಮೈ ಸೋಕಿದಾಗ, ಏತಕೊ ನನ್ನಲ್ಲಿ ಆವೇಗ
ಗಂ: ಆಸೆಯ ಬಾನಾಡಿ ಬಾನಿಗೆ ಜಿಗಿದಾಗ ।೨।
ಸೇರುವ ಕಾತುರ ಮೂಡಿತು ಬೇಗ
ಹೆ: ಮೈಯ್ಯಿಗೆ ಮೈ ಸೋಕಿದಾಗ
ಗಂ: ಏತಕೊ ನನ್ನಲ್ಲಿ ಆವೇಗ
ಗಂ: ಪ್ರೇಮದ ನುಡಿಯಿಂದು ಸವಿಯಾದ ರಾಗ
ಪ್ರೀತಿಯ ಹಾಡೆಲ್ಲ ಹಿತವಾದ ರಾಗ
ಹೆ: ಸರಸದ ನುಡಿಯಂದು ಸಂವಾದ ರಾಗ
ಪ್ರಣಯದ ಹಾಡೆಲ್ಲ ಹಿತವಾದ ರಾಗ
ಗಂ: ಬಿಸಿಲೆಲ್ಲ ಆಗ ಬೆಳದಿಂಗಳಾಗಿ
ಅನುಕ್ಷಣ ಹೊಸತನ ಚಿಗುರುವುದಾಗ
ಹೆ: ಮೈಯ್ಯಿಗೆ ಮೈ ಸೋಕಿದಾಗ
ಗಂ: ಏತಕೊ ನನ್ನಲ್ಲಿ ಆವೇಗ
ಹೆ: ರಾಗ ಜೀವನ ರಾಗ
ಗಂ: ರಾಗ ಜೀವನ ರಾಗ
ಜೊ: ಪ್ರೇಮ ಸುಮವು ಅರಳಿದಾಗ ಮೋಹನ ರಾಗ
ಒಲಿದ ಜೀವ ಸೇರಿದಾಗ ಮೌನದ ರಾಗ
ರಾಗ ಜೀವನ ರಾಗ
ಗಂ: ರಾಗ ಜೀವನ ರಾಗ ।೨।
ಪ್ರೇಮ ಸುಮವು ಅರಳಿದಾಗ ಮೋಹನ ರಾಗ
ಒಲಿದ ಜೀವ ಸೇರಿದಾಗ ಮೌನದ ರಾಗ
ಹೆ: ರಾಗ ಜೀವನ ರಾಗ ।೨।
ಹೆ: ಕಂಗಳು ಬೆರೆತಾಗ ಆ ಅನುರಾಗ
ಹಾಡಿತು ಕಿವಿಯಲ್ಲಿ ಪ್ರೇಮದ ರಾಗ
ಗಂ: ಎದೆಯಲಿ ಆನಂದ ತುಂಬಲು ಆಗ ।೨।
ದಿನವೂ ದಿನವೂ ನೂರು ನೂರು ಹೊಸ ರಾಗ
ಹೆ: ರಾಗ ಜೀವನ ರಾಗ
ಗಂ: ರಾಗ ಜೀವನ ರಾಗ
ಹೆ: ಮೈಯ್ಯಿಗೆ ಮೈ ಸೋಕಿದಾಗ, ಏತಕೊ ನನ್ನಲ್ಲಿ ಆವೇಗ
ಗಂ: ಆಸೆಯ ಬಾನಾಡಿ ಬಾನಿಗೆ ಜಿಗಿದಾಗ ।೨।
ಸೇರುವ ಕಾತುರ ಮೂಡಿತು ಬೇಗ
ಹೆ: ಮೈಯ್ಯಿಗೆ ಮೈ ಸೋಕಿದಾಗ
ಗಂ: ಏತಕೊ ನನ್ನಲ್ಲಿ ಆವೇಗ
ಗಂ: ಪ್ರೇಮದ ನುಡಿಯಿಂದು ಸವಿಯಾದ ರಾಗ
ಪ್ರೀತಿಯ ಹಾಡೆಲ್ಲ ಹಿತವಾದ ರಾಗ
ಹೆ: ಸರಸದ ನುಡಿಯಂದು ಸಂವಾದ ರಾಗ
ಪ್ರಣಯದ ಹಾಡೆಲ್ಲ ಹಿತವಾದ ರಾಗ
ಗಂ: ಬಿಸಿಲೆಲ್ಲ ಆಗ ಬೆಳದಿಂಗಳಾಗಿ
ಅನುಕ್ಷಣ ಹೊಸತನ ಚಿಗುರುವುದಾಗ
ಹೆ: ಮೈಯ್ಯಿಗೆ ಮೈ ಸೋಕಿದಾಗ
ಗಂ: ಏತಕೊ ನನ್ನಲ್ಲಿ ಆವೇಗ
ಹೆ: ರಾಗ ಜೀವನ ರಾಗ
ಗಂ: ರಾಗ ಜೀವನ ರಾಗ
ಜೊ: ಪ್ರೇಮ ಸುಮವು ಅರಳಿದಾಗ ಮೋಹನ ರಾಗ
ಒಲಿದ ಜೀವ ಸೇರಿದಾಗ ಮೌನದ ರಾಗ
ರಾಗ ಜೀವನ ರಾಗ
Kangalu Haadithu Mohan Raaga song lyrics from Kannada Movie Manini starring Lokesh, Aarathi, Bharathi, Lyrics penned by Chi Udayashankar Sung by S Janaki, Music Composed by K V Mahadevan, film is Directed by K S Sethumadhavan and film is released on 1979