Naanu Naanedu Garvadali Mereyade Lyrics

ನಾನು ನಾನೆಂದು ಗರ್ವದಲಿ ಮೆರೆಯದೆ Lyrics

in Manini

in ಮಾನಿನಿ

LYRIC

Song Details Page after Lyrice

ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರ ಬಾಗು ಗುರುವರಗೆ
 
ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ
 
ನಾನೆನುತಾ ರಾವಣನು ಅಸುವಳಿದ
ಅವನನುಜ ನೀನೆನುತ ಲಂಕೆಯಲಿ
ಸ್ಥರಜೀವಿಯಾದ…
ನಾನೆಂದ ಕೌರವನ ಮನೆಗೆ
ಹೋದನೆನೇ ಕೃಷ್ಣ…
ನೀನೆಂದು ನೆನೆದ ವಿಧುರನ
ಮನೆಯ ಪಾಲುಂಡ…
 
|| ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ…||
 
ಶಿರವಿಟ್ಟ ಚಕ್ರಕೆ ನೀನೆಂದ ಧ್ರೌಪತಿಯ
ಮಾನ ಕಾಪಾಡಿದನು ಹರಿಯು
ನಾನೆಂದ ಧೈತ್ಯ ಲಿಂಗಾಯಿತವರಪಡೆ ಹಾಡು…
ನೀನೆಂದ ದೇವತೆಗಳಿಗಾಯ್ತು ಸ್ಥಿರ ಬಾಳು
 
|| ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ…||
 
ನಾನೇ ಪ್ರಾಜ್ಞನು ಎಂಬ ಗರ್ವಗಿರಿಯನು ಏರಿ
ಹೀನನಾಗಬೇಡೆಲೋ ಮಾನವ…
ಮಾನಭಿಮಾನ ಸುಖ ದುಃಖವೆಲ್ಲವನು
ಜ್ಞಾನಿಗುರು ಮಹಲಿಂಗನಿಗೊಪ್ಪಿಸಲು
ಸುಖಿಯಪ್ಪೆ..
ಜ್ಞಾನಿಗುರು ಮಹಲಿಂಗನಿಗೊಪ್ಪಿಸಲು
ಸುಖಿಯಪ್ಪೆ… ಸುಖಿಯಪ್ಪೆ…
 
|| ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ…||

ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರ ಬಾಗು ಗುರುವರಗೆ
 
ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ
 
ನಾನೆನುತಾ ರಾವಣನು ಅಸುವಳಿದ
ಅವನನುಜ ನೀನೆನುತ ಲಂಕೆಯಲಿ
ಸ್ಥರಜೀವಿಯಾದ…
ನಾನೆಂದ ಕೌರವನ ಮನೆಗೆ
ಹೋದನೆನೇ ಕೃಷ್ಣ…
ನೀನೆಂದು ನೆನೆದ ವಿಧುರನ
ಮನೆಯ ಪಾಲುಂಡ…
 
|| ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ…||
 
ಶಿರವಿಟ್ಟ ಚಕ್ರಕೆ ನೀನೆಂದ ಧ್ರೌಪತಿಯ
ಮಾನ ಕಾಪಾಡಿದನು ಹರಿಯು
ನಾನೆಂದ ಧೈತ್ಯ ಲಿಂಗಾಯಿತವರಪಡೆ ಹಾಡು…
ನೀನೆಂದ ದೇವತೆಗಳಿಗಾಯ್ತು ಸ್ಥಿರ ಬಾಳು
 
|| ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ…||
 
ನಾನೇ ಪ್ರಾಜ್ಞನು ಎಂಬ ಗರ್ವಗಿರಿಯನು ಏರಿ
ಹೀನನಾಗಬೇಡೆಲೋ ಮಾನವ…
ಮಾನಭಿಮಾನ ಸುಖ ದುಃಖವೆಲ್ಲವನು
ಜ್ಞಾನಿಗುರು ಮಹಲಿಂಗನಿಗೊಪ್ಪಿಸಲು
ಸುಖಿಯಪ್ಪೆ..
ಜ್ಞಾನಿಗುರು ಮಹಲಿಂಗನಿಗೊಪ್ಪಿಸಲು
ಸುಖಿಯಪ್ಪೆ… ಸುಖಿಯಪ್ಪೆ…
 
|| ನಾನು ನಾನೆಂದು ಗರ್ವದಲಿ ಮೆರೆಯದೆ
ನೀನು ನೀನೆಂದು ಶಿರಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ
ಗರ್ವದಲಿ ಮೆರೆಯದೆ ಶಿರ ಬಾಗು ಗುರುವರಗೆ…||

Naanu Naanedu Garvadali Mereyade song lyrics from Kannada Movie Manini starring Lokesh, Aarathi, Bharathi, Lyrics penned by Sri Yogishwara Shankarananda Sung by P Susheela, Music Composed by K V Mahadevan, film is Directed by K S Sethumadhavan and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ